ಬುಧವಾರ, ಏಪ್ರಿಲ್ 21, 2021
25 °C
ಬೆಂಗಳೂರಿನಲ್ಲಿ ಹಾಕಿ ಆಟಗಾರ್ತಿಯರಿಗೆ ತರಬೇತಿ ಶಿಬಿರ

ಹಾಕಿ ಆಟಗಾರ್ತಿಯರಿಗೆ ತರಬೇತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆಂಗಳೂರಿನಲ್ಲಿ ಸೋಮವಾರದಿಂದ ರಾಷ್ಟ್ರೀಯ ಮಹಿಳಾ ಹಾಕಿ ತಂಡದ ತರಬೇತಿ ಶಿಬಿರ ನಡೆಯಲಿದ್ದು, 33 ಸಂಭಾವ್ಯ ಆಟಗಾರ್ತಿಯರ ಪಟ್ಟಿಯನ್ನು ಹಾಕಿ ಇಂಡಿಯಾ ಶನಿವಾರ ಬಿಡುಗಡೆಗೊಳಿಸಿದೆ. ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌)ದ ಕೇಂದ್ರದಲ್ಲಿ ಶಿಬಿರ ಆಯೋಜನೆಯಾಗಿದೆ.

ಶಿಬಿರದ ಹಿನ್ನೆಲೆಯಲ್ಲಿ ತಂಡದ ಮುಖ್ಯ ಕೋಚ್‌ ಶೋರ್ಡ್ ಮ್ಯಾರಿಜ್‌ ಅವರಲ್ಲಿ ವರದಿ ಮಾಡಿಕೊಳ್ಳುವಂತೆ ಆಟಗಾರ್ತಿಯರಿಗೆ ತಿಳಿಸಲಾಗಿದೆ.

ಸಂಭಾವ್ಯ ತಂಡ: ಗೋಲ್‌ಕೀಪರ್ಸ್: ಸವಿತಾ, ರಜನಿ ಎತಿಮರ್ಪು, ಬಿಚುದೇವಿ ಕರಿಬಂ

ಡಿಫೆಂಡರ್ಸ್: ದೀಪ್‌ ಗ್ರೇಸ್‌ ಎಕ್ಕಾ, ರೀನಾ ಖೋಕರ್‌, ಸುಮನ್‌ ದೇವಿ ತೌಡಂ, ಸುನೀತಾ ಲಾಕ್ರಾ, ಸಲೀಮಾ ಟೇಟ್‌, ಮನ್‌ಪ್ರೀತ್‌ ಕೌರ್‌, ಗುರ್ಜಿತ್‌ ಕೌರ್‌, ರಶ್ಮಿತಾ ಮಿಂಜ್‌, ಮಹಿಮಾ ಚೌಧರಿ ಮತ್ತು ನಿಶಾ.

ಮಿಡ್‌ಫೀಲ್ಡರ್ಸ್: ನಿಕ್ಕಿ ಪ್ರಧಾನ್‌, ಮೋನಿಕಾ, ನೇಹಾ ಗೋಯಲ್‌, ಲಿಲಿಮಾ ಮಿಂಜ್‌, ಸುಶೀಲಾ ಚಾನು ಪುಕ್ರಂಬಂ, ಚೇತನಾ, ರೀಟ್‌, ಅನುಜಾ ಸಿಂಗ್‌, ಕರಿಷ್ಮಾ ಯಾದವ್‌ ಮತ್ತು ಸೋನಿಕಾ.

ಫಾವಡ್ಸ್: ರಾಣಿ, ಲಾಲ್‌ ರೆಮ್ಸಿಯಾಮಿ, ವಂದನಾ, ನವಜೋತ್‌ ಕೌರ್‌, ನವನೀತ್‌ ಕೌರ್‌, ರಾಜ್ವಿಂದರ್‌ ಕೌರ್‌, ಜ್ಯೋತಿ, ಶರ್ಮಿಳಾ, ಅಮನ್‌ದೀಪ್‌ ಕೌರ್‌, ಪ್ರಿಯಾಂಕಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು