ಗುರುವಾರ , ಡಿಸೆಂಬರ್ 8, 2022
18 °C

ಬೆಂಗಳೂರು ಮಿಡ್‌ನೈಟ್‌ ಮ್ಯಾರಥಾನ್‌ನ ಥೀಮ್‌ ಲೋಗೊ ಮತ್ತು ಟೀಶರ್ಟ್ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡಿಸೆಂಬರ್ 10ರಂದು ಆರಂಭವಾಗುವ ಬೆಂಗಳೂರು ಮಿಡ್‌ನೈಟ್‌ ಮ್ಯಾರಥಾನ್‌ನ ಥೀಮ್ ಲೋಗೊ ಮತ್ತು ಟೀಶರ್ಟ್‌ ಅನಾವರಣ ಕಾರ್ಯಕ್ರಮ ಬೆಂಗಳೂರಿನಲ್ಲಿ ಬುಧವಾರ ನಡೆಯಿತು.

‘ಮತ್ತೆ ಮುಕ್ತವಾಗಿ ಓಡಿ‘ ಎಂಬುದು ಮ್ಯಾರಥಾನ್‌ನ ಥೀಮ್ ಆಗಿದೆ. ಅವಿನಾಶ್ ಸಬ್ಳೆ ಅವರು ಈ ಮ್ಯಾರಥಾನ್‌ನ ಪ್ರಚಾರ ರಾಯಭಾರಿಯಾಗಿದ್ದಾರೆ.

ಥೀಮ್ ಲೋಗೊ ಮತ್ತು ಟೀಶರ್ಟ್‌ ಅನಾವರಣ ಸಂದರ್ಭದಲ್ಲಿ ಆರ್‌ಬಿಐಟಿಸಿ ಅಧ್ಯಕ್ಷೆ ಸೀಮಂತಿನಿ ದೇಸಾಯಿ, ಅಂತರರಾಷ್ಟ್ರೀಯ ಪ್ಯಾರಾ ಈಜುಪಟು ಸ್ವಪ್ನಿಲ್ ಸಂಜಯ್ ಪಾಟೀಲ್, ಜೀತೇಂದ್ರ ಅನೇಜಾ ಮತ್ತು ಬೆಂಗಳೂರು ಮಿಡ್‌ನೈಟ್‌ ಮ್ಯಾರಥಾನ್‌ ಚೇರ್ಮನ್‌ ವಿರಾಫ್ ಸುತಾರಿಯಾ ಇದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು