ಭಾನುವಾರ, ಸೆಪ್ಟೆಂಬರ್ 19, 2021
24 °C

ತುಮಕೂರಿನಲ್ಲಿ ತಯಾರಾಗುವ ‘ಕಮೋವ್‌’ ಸೇನೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಭಾರತ–ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಕರ್ನಾಟಕದ ತುಮಕೂರಿನಲ್ಲಿ ತಯಾರಿಸಲಾಗುತ್ತಿರುವ ‘ಕಮೋವ್‌’ ಹೆಲಿಕಾಪ್ಟರ್‌ಗಳು, 2025ರ ವೇಳೆಗೆ ಸೇನೆಗೆ ಸೇರ್ಪಡೆಯಾಗಲಿವೆ. 

2016ರ ಅಕ್ಟೋಬರ್‌ನಲ್ಲಿ ₹ 7,000 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಅದರಂತೆ ‘ಎಚ್‌ಎಎಲ್‌’ ಮತ್ತು ‌‘ರಷ್ಯನ್ ಹೆಲಿಕಾಪ್ಟರ್ಸ್’, 200 ‘ಕಮೋವ್ ಕೆಎ–226ಟಿ’ ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುತ್ತಿವೆ ಎಂದು ಇಂಡೋ–ರಷ್ಯನ್‌ ಹೆಲಿಕಾಪ್ಟರ್‌ ಲಿಮಿಟೆಡ್‌ ಸಿಇಒ ಎನ್‌.ಎಂ.ಶ್ರೀನಾಥ್ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು