ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಅವರು 13,521 ಮತಗಳ ಅಂತರದಿಂದ ಸಮೀಪದ ಬಿಜೆಪಿ ಅಭ್ಯರ್ಥಿ ಎಂ.ಶರವಣ ಅವರನ್ನು ಸೋಲಿಸಿದ್ದಾರೆ.

ಇದನ್ನೂ ಓದಿ:ಶಿವಾಜಿನಗರ ಅಖಾಡದಲ್ಲೊಂದು ಸುತ್ತು| ಕಾಂಗ್ರೆಸ್–ಬಿಜೆಪಿ ನೇರ ಪೈಪೋಟಿ

ರಿಜ್ವಾನ್ ಅವರು 49,890 ಮತಗಳನ್ನು ಗಳಿಸಿದರೆ, ಶರವಣ ಅವರು 36,369 ಮತಗಳನ್ನು ಗಳಿಸಿದರು. ಜೆಡಿಎಸ್‌ನ ತನ್ವೀರ್ ಅಹ್ಮದ್ ಉಲ್ಲಾ 1,098 ಮತ ಗಳಿಸಿದರೆ, ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್ ಅನ್ನಾನ್ 4,141 ಮತ ಗಳಿಸಿದರು.

ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ 255 ಮತಗಳನ್ನು ಗಳಿಸಿದರೆ, 986 ನೋಟಾ ಮತಗಳು ಚಲಾವಣೆಯಾಗಿವೆ.

<caption>ಶಿವಾಜಿನಗರ ವಿಧಾನಸಭಾ ಕ್ಷೇತ್ರ - ಅಭ್ಯರ್ಥಿಗಳು ಪಡೆದ ಮತಗಳ ವಿವರ</caption>

ಪಕ್ಷ

ಅಭ್ಯರ್ಥಿ

ಪಡೆದ ಮತ

ಅಂಚೆ ಮತ

ಒಟ್ಟು ಮತ

ಶೇಕಡಾವಾರು ಮತ

ಜೆಡಿಎಸ್

ತನ್ವೀರ್ ಅಹ್ಮದ್ ಉಲ್ಲಾ

1,098

0

1,098

ಶೇ 1.18

ಕಾಂಗ್ರೆಸ್

ರಿಜ್ವಾನ್ ಅರ್ಷದ್

49,887

3

49,890

ಶೇ 53.56

ಬಿಜೆಪಿ

ಎಂ.ಶರವಣ

36,367

2

36,369

ಶೇ 39.04

ಕರ್ನಾಟಕ ರಾಷ್ಟ್ರ ಸಮಿತಿ

ಡಾ.ಅಬ್ದುಲ್ ಸುಭಾನ್

162

0

162

ಶೇ 0.17

ಎಸ್‌ಡಿಪಿಐ

ಅಬ್ದುಲ್ ಹನ್ನಾನ್

3,141

0

3,141

ಶೇ 3.37

ಪ್ರೊಟಿಸ್ಟ್ ಬ್ಲಾಕ್ ಇಂಡಿಯಾ

ಬಿ.ಕೃಷ್ಣಪ್ರಸಾದ್

60

0

60

ಶೇ 0.06

ಉತ್ತಮ ಪ್ರಜಾಕೀಯ ಪಾರ್ಟಿ

ಕೌಶಿಕ್ ರೆಡ್ಡಿ

86

0

86

ಶೇ 0.09

ಇಂಡಿಯನ್ ಕ್ರಿಶ್ಚಿಯನ್ ಫ್ರಂಟ್

ಡಾ.ಜಾನ್ ಬಾಸ್ಕೊ ಫಿಲಿಪ್ಸ್

80

0

80

ಶೇ 0.09

ಕರ್ನಾಟಕ ಕಾರ್ಮಿಕರ ಪಕ್ಷ

ಮುಕ್ತಾರ್ ಅಲಿ ಖಾನ್

19

19

ಶೇ 0.02

ಕನ್ನಡ ಚಳವಳಿ ವಾಟಾಳ್ ಪಕ್ಷ

ವಾಟಾಳ್ ನಾಗರಾಜ್

255

0

255

ಶೇ 0.27

ಬೆರೋಜ್‌ಗಾರ್ ಆದ್ಮಿ ಅಧಿಕಾರ್ ಪಾರ್ಟಿ

ಸುಹೈಲ್ ಸೇಠ್

31

0

31

ಶೇ 0.03

ಪಕ್ಷೇತರ

ಇಮ್ರಾನ್

46

0

46

ಶೇ 0.05

ಪಕ್ಷೇತರ

ಎಂ.ಇಶಿತಿಯಾಕ್ ಅಹ್ಮದ್

87

0

87

ಶೇ 0.09

ಪಕ್ಷೇತರ

ಆ್ಯಂಬ್ರೋಸ್ ಡಿಮೆಲ್ಲೋ

76

0

76

ಶೇ 0.08

ಪಕ್ಷೇತರ

ಮೊಹಮ್ಮದ್ ಹನೀಫ್

84

0

84

ಶೇ 0.09

ಪಕ್ಷೇತರ

ರಾಬರ್ಟ್ ಕ್ಲೈವ್

223

0

223

ಶೇ 0.24

ಪಕ್ಷೇತರ

ಎ.ಕೆ.ವೆಂಕಟೇಶ್ವರುಲು

133

0

ಶೇ 0.14

ಪಕ್ಷೇತರ

ಶಹನವಾಜ್ ಅಹ್ಮದ್

196

0

196

ಶೇ0.21

ಪಕ್ಷೇತರ

ಸೈಯದ್ ಆಸೀಪ್ ಬುಖಾರಿ

127

0

127

ಶೇ 0.14

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.