ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

ಬಳ್ಳಾರಿ

ADVERTISEMENT

ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವಕ್ಕೆ ₹60 ಲಕ್ಷ!

VSKU Convocation: : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 13ನೇ ವಾರ್ಷಿಕ ಘಟಿಕೋತ್ಸವವು ಇದೇ 4ರಂದು ನಿಗದಿಯಾಗಿದೆ. ಕಾರ್ಯಕ್ರಮ ವೆಚ್ಚಕ್ಕಾಗಿ ಸಿಂಡಿಕೇಟ್ ಸಭೆಯಲ್ಲಿ ₹60 ಲಕ್ಷಕ್ಕೆ ಅನುಮೋದನೆ ನೀಡಿದೆ.
Last Updated 3 ಸೆಪ್ಟೆಂಬರ್ 2025, 5:49 IST
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವಕ್ಕೆ ₹60 ಲಕ್ಷ!

ಅಣಜಿಗೆರೆ: ಮಗುಚಿದ ಖಾಸಗಿ ಬಸ್‌, ನಾಲ್ವರಿಗೆ ಗಾಯ

Road Mishap: ಅಣಜಿಗೆರೆ ಮತ್ತು ತುಂಬಿಗೆರೆ ಗ್ರಾಮದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಹಳ್ಳಕ್ಕೆ ಮಗುಚಿ 4 ಜನ ಗಂಭೀರವಾಗಿ, 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
Last Updated 3 ಸೆಪ್ಟೆಂಬರ್ 2025, 5:46 IST
ಅಣಜಿಗೆರೆ: ಮಗುಚಿದ ಖಾಸಗಿ ಬಸ್‌, ನಾಲ್ವರಿಗೆ ಗಾಯ

ಕೊಟ್ಟೂರು | ಕೊಳವೆ ಬಾವಿಯಲ್ಲಿ ಉಕ್ಕಿ ಹರಿದ ಜಲಧಾರೆ

Bore Well: ನಿಂಬಳಗೆರೆ ಗ್ರಾಮದ ಜಮೀನುಗಳಲ್ಲಿರುವ ಕೊಳವೆ ಬಾವಿಗಳಲ್ಲಿ ಪಂಪು, ಮೋಟಾರ್ ಚಾಲನೆ ಇಲ್ಲದೇ ಕೇಸಿಂಗ್ ಪೈಪ್ ಮೂಲಕ ಸತತವಾಗಿ ಜಲಧಾರೆ ಉಕ್ಕಿ ಹರಿಯುತ್ತಿರುವುದು ರೈತರಲ್ಲಿ ಆಶ್ಚರ್ಯ ಮೂಡಿಸಿದೆ.
Last Updated 3 ಸೆಪ್ಟೆಂಬರ್ 2025, 5:45 IST
ಕೊಟ್ಟೂರು | ಕೊಳವೆ ಬಾವಿಯಲ್ಲಿ ಉಕ್ಕಿ ಹರಿದ ಜಲಧಾರೆ

ಹರಪನಹಳ್ಳಿ | ಈರುಳ್ಳಿ ಬೆಳೆ ಹಾನಿ ಸಮೀಕ್ಷೆಗೆ ರೈತರ ಒತ್ತಾಯ

Onion Crop: ನಿರಂತರ ಮಳೆಯಿಂದಾಗಿ ಚಿಗಟೇರಿ ಹೋಬಳಿಯಲ್ಲಿ 100ಕ್ಕೂ ಅಧಿಕ ಎಕರೆಯ ಈರುಳ್ಳಿ ಬೆಳೆ ಸುಳಿ ರೋಗ ಕಾಣಿಸಿಕೊಂಡಿದ್ದು ರೈತರು ಬೆಳೆ ಹಾನಿ ಸಮೀಕ್ಷೆಗೆ ಒತ್ತಾಯಿಸಿದ್ದಾರೆ.
Last Updated 3 ಸೆಪ್ಟೆಂಬರ್ 2025, 5:43 IST
ಹರಪನಹಳ್ಳಿ | ಈರುಳ್ಳಿ ಬೆಳೆ ಹಾನಿ ಸಮೀಕ್ಷೆಗೆ ರೈತರ ಒತ್ತಾಯ

ಬಳ್ಳಾರಿ | ಹಿಂದೂ ಮಹಾಗಣಪತಿ ಶೋಭಾಯಾತ್ರೆ

Ganesha Shobha Yatra: ನಗರದ ರಾಜ್‌ಕುಮಾರ್ ರಸ್ತೆಯಲ್ಲಿನ ಸೆಂಟನರಿ ಹಾಲ್‌ನಲ್ಲಿ ಪ್ರತಿಷ್ಠಾಪಿಸಿದ್ದ ‘ಹಿಂದೂ ಮಹಾಗಣಪತಿ’ಯ ಶೋಭಾಯಾತ್ರೆ ಮಂಗಳವಾರ ಅದ್ಧೂರಿಯಾಗಿ ನೆರವೇರಿತು.
Last Updated 3 ಸೆಪ್ಟೆಂಬರ್ 2025, 5:42 IST
ಬಳ್ಳಾರಿ | ಹಿಂದೂ ಮಹಾಗಣಪತಿ ಶೋಭಾಯಾತ್ರೆ

ಮಗುವಿನ ಅಂತಃಕರಣ ಅರಿಯಿರಿ: ಕೆ. ಶಿವಲಿಂಗಪ್ಪ

ಬಾಲಸಾಹಿತ್ಯ ಪುರಸ್ಕಾರ ಕೆ. ಶಿವಲಿಂಗಪ್ಪ ಹಂದಿಹಾಳು ಅವರೊಂದಿಗೆ ಸಂವಾದ
Last Updated 2 ಸೆಪ್ಟೆಂಬರ್ 2025, 5:08 IST
ಮಗುವಿನ ಅಂತಃಕರಣ ಅರಿಯಿರಿ: ಕೆ. ಶಿವಲಿಂಗಪ್ಪ

ಬಳ್ಳಾರಿ | ತಾರತಮ್ಯ ಆರೋಪ: ಎಸ್‌ಸಿ, ಎಸ್‌ಟಿ ನೌಕರರಿಂದ ಧರಣಿ

ಕರ್ನಾಟಕ ಗ್ರಾಮೀಣ ಬ್ಯಾಂಕಿನ ಎಸ್‌ಸಿ, ಎಸ್‌ಟಿ ನೌಕರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ
Last Updated 2 ಸೆಪ್ಟೆಂಬರ್ 2025, 4:22 IST
ಬಳ್ಳಾರಿ | ತಾರತಮ್ಯ ಆರೋಪ: ಎಸ್‌ಸಿ, ಎಸ್‌ಟಿ ನೌಕರರಿಂದ ಧರಣಿ
ADVERTISEMENT

ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಿ: ಸಿವಿಲ್ ನ್ಯಾಯಾಧೀಶ ಅಶೋಕ್‌

ಸಿವಿಲ್ ನ್ಯಾಯಾಧೀಶ ಅಶೋಕ್‌ ಆರ್.ಎಚ್‌. ಸಲಹೆ
Last Updated 2 ಸೆಪ್ಟೆಂಬರ್ 2025, 4:19 IST
ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಿ: ಸಿವಿಲ್ ನ್ಯಾಯಾಧೀಶ ಅಶೋಕ್‌

ಹೂವಿನಹಡಗಲಿ: ಪ್ರತ್ಯೇಕ ಮೀಸಲಾತಿಗೆ ಅಲೆಮಾರಿಗಳ ಆಗ್ರಹ

ಬಲಾಢ್ಯರ ಜತೆ ದುರ್ಬಲ ಸಮುದಾಯ ಸೆಣಸುವುದು ಅಸಾಧ್ಯ
Last Updated 2 ಸೆಪ್ಟೆಂಬರ್ 2025, 4:18 IST
ಹೂವಿನಹಡಗಲಿ: ಪ್ರತ್ಯೇಕ ಮೀಸಲಾತಿಗೆ ಅಲೆಮಾರಿಗಳ ಆಗ್ರಹ

ಕೂಡ್ಲಿಗಿ: ಡಿಜೆ ಇಲ್ಲದೆ ಗಣೇಶನ ಅದ್ದೂರಿ ಮೆರವಣಿಗೆ

Ganesh Festival Procession: ಪಟ್ಟಣದ ಚಂದ್ರಶೇಖರ್ ಆಜಾದ್ ರಂಗ ಮಂದಿರದಲ್ಲಿ ನಾಗರಿಕ ಹಿತ ರಕ್ಷಣಾ ವೇದಿಕೆಯಿಂದ ಪ್ರತಿಷ್ಠಾಪನೆ ಮಾಡಿದ್ದ 18ನೇ ವರ್ಷದ ಗಣೇಶನನ್ನು ಭಾನುವಾರ ರಾತ್ರಿ ಡಿಜೆ ಇಲ್ಲದೆ ಜಾನಪದ ಕಾಲ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆಯ ಮುಖಾಂತರ ವಿಸರ್ಜನೆ ಮಾಡಲಾಯಿತು.
Last Updated 2 ಸೆಪ್ಟೆಂಬರ್ 2025, 4:14 IST
ಕೂಡ್ಲಿಗಿ: ಡಿಜೆ ಇಲ್ಲದೆ ಗಣೇಶನ ಅದ್ದೂರಿ ಮೆರವಣಿಗೆ
ADVERTISEMENT
ADVERTISEMENT
ADVERTISEMENT