ಜೋಡುಪಾಲದಲ್ಲಿ ಮತ್ತೆ ನಾಲ್ವರ ರಕ್ಷಣೆ, ಗುಡ್ಡದಲ್ಲಿ ಸಿಲುಕಿರುವ 30 ಮಂದಿಗೆ ಶೋಧ
ಕೊಡಗು ಜಿಲ್ಲೆಯ ಜೋಡುಪಾಲದಿಂದ ಮದೆನಾಡುವರೆಗಿನ ಘಟ್ಟ ಶ್ರೇಣಿಯಲ್ಲಿ ರಕ್ಷಣಾ ತಂಡ ಭಾನುವಾರ ನಾಲ್ವರನ್ನು ರಕ್ಷಿಸಿದೆ. ಗುಡ್ಡಗಾಡಿನಲ್ಲಿ ಸಿಲುಕಿಕೊಂಡಿರುವ 30 ಮಂದಿಯ ಪತ್ತೆಗೆ ಎನ್‌ಡಿಆರ್‌ಎಫ್ ತಂಡ ಸಂಜೆಯಿಂದ ಶೋಧ ಆರಂಭಿಸಿದೆ.Last Updated 19 ಆಗಸ್ಟ್ 2018, 16:29 IST