ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆರಗಿನಬೆಳಕು

ADVERTISEMENT

ಇಬ್ಬರು ಸಮವರ್ತಿಗಳು

ಜಗತ್ತಿನಲ್ಲಿ ಎಲ್ಲವೂ ಬೇರೆಬೇರೆಯಾಗಿದೆ. ಅವರ ಅಪೇಕ್ಷೆಗಳೂ ಬೇರೆ. ಅವರು ಮತ್ತೊಬ್ಬರನ್ನು ಕಾಣುವ, ಆದರಿಸುವ ರೀತಿಗಳೂ ಬೇರೆ. ಎಲ್ಲರನ್ನೂ ಒಂದೇ ರೀತಿಯಾಗಿ ನೋಡುವುದು ಬಹಳ ಕಷ್ಟ.
Last Updated 29 ಜನವರಿ 2020, 19:45 IST
ಇಬ್ಬರು ಸಮವರ್ತಿಗಳು

ಸೃಷ್ಟಿಯಲ್ಲಿ ಶ್ರೇಷ್ಠತೆ ಕಾಣುವ ಭಗವಂತ

ಬ್ರಹ್ಮ ಮರೆತಿದ್ದಾನೆಯೇ? ಮರೆತಿಲ್ಲ, ಮರೆತಂತೆ ಇದ್ದಾನೆ. ಜಗದ ಜೀವಗಳಲ್ಲಿ ತಾನೇ ಸೇರಿಕೊಂಡು ತನ್ನನ್ನೇ ಹುಡುಕಿಕೊಳ್ಳುವಂತಿದ್ದಾನೆ. ದೊರೆತಂತೆ ಅನ್ನಿಸಿದಾಗ ಸುಖ, ದೊರೆಯುವವರೆಗೆ ಆಯಸವೇ.
Last Updated 19 ಸೆಪ್ಟೆಂಬರ್ 2019, 9:50 IST
fallback

ಕಾಣದ್ದು – ಕಾಣುವುದು

ವಾಯುವನ್ನು ಕಂಡವರಾರು? ಆದರೆ ಅದರ ಕಾರ್ಯವನ್ನು ಕಾಣದವರಾರು? ಮಾಯೆಯೂ ಅಂತೆಯೇ ಪರೀಕ್ಷೆಗೆ ನಿಲುಕಲಾರದ್ದು.
Last Updated 12 ಜೂನ್ 2019, 18:30 IST
fallback

ವಂಚನೆಯ ಮುಖ

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುವಾಗ ಬೋಧಿಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿ, ಬೆಳೆದು, ತಕ್ಷಶಿಲೆಗೆ ಹೋಗಿ ವಿದ್ಯೆ ಕಲಿತು ಬಂದ.
Last Updated 17 ಮಾರ್ಚ್ 2019, 20:16 IST
fallback

ಮಿತ್ರತ್ವ

ಬ್ರಹ್ಮದತ್ತ ವಾರಣಾಸಿಯಲ್ಲಿ ರಾಜ್ಯಭಾರ ಮಾಡುವಾಗ ಬೋಧಿಸತ್ವ ಸಿಂಹವಾಗಿ ಹುಟ್ಟಿ ಪರ್ವತದ ಗುಹೆಯಲ್ಲಿ ವಾಸವಾಗಿದ್ದ. ಒಂದು ದಿನ ಬೇಟೆಯಾಡಲು ಹೊರಟಾಗ ಬಯಲು ಪ್ರದೇಶದಲ್ಲಿ ಮೊಲಗಳು, ಜಿಂಕೆಗಳು ಆರಾಮವಾಗಿ ಹಸಿರುಹುಲ್ಲು ತಿನ್ನುತ್ತ ಓಡಾಡುತ್ತಿರುವುದನ್ನು ಕಂಡಿತು.
Last Updated 7 ಫೆಬ್ರುವರಿ 2019, 20:00 IST
fallback

ಬಣ್ಣ ಬದಲಿಸುವವರ ಸ್ನೇಹ

ರಾಜ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಉಡವಾಗಿ ಹುಟ್ಟಿದ್ದ. ಅವನು ನೂರಾರು ಉಡಗಳಿಗೆ ರಾಜನಾಗಿದ್ದ.
Last Updated 17 ಜನವರಿ 2019, 4:34 IST
ಬಣ್ಣ ಬದಲಿಸುವವರ ಸ್ನೇಹ

ಒಂದು ಎರಡಾಗುವ ಪರಿ

ಅನಂತವಾದ, ಅನಾದಿಯಾದ ಬ್ರಹ್ಮಸತ್ವ ಅದೃಶ್ಯವಾದದ್ದು. ಅದಕ್ಕೆ ತನ್ನ ಲೀಲೆಯನ್ನು ಆಡಬೇಕೆನ್ನಿಸಿತು. ಅದಕ್ಕೆ ವ್ಯಕ್ತವಾಗಲು ಚಿಂತಿಸಿ ಜಗದ್ರೂಪದಲ್ಲಿ ಕಾಣಿಸಿಕೊಂಡಿತು.
Last Updated 13 ಜನವರಿ 2019, 19:38 IST
fallback
ADVERTISEMENT

ಸಮೃದ್ಧ ಬದುಕಿನ ಅವಶ್ಯಕತೆ

ವಿವೇಚನೆಯಿಂದ ಲಭ್ಯವಾದ ತತ್ವವೇ ನಮ್ಮ ಬದುಕಿನ ಬೆಳವಣಿಗೆಗೆ ಬೇಕಾದ ಅಂಶ. ಅದೇ ವಿವೇಕ. ಅದರಿಂದಲೇ ಸರಿ ಯಾವುದು, ತಪ್ಪಾವುದು ಎಂಬುದು ತಿಳಿಯುವುದು. ಈ ತಿಳಿವಳಿಕೆಯೇ ಧರ್ಮದ ಅಡಿಪಾಯ ಮತ್ತು ಸಮೃದ್ಧ ಬದುಕಿನ ಅವಶ್ಯಕತೆ.
Last Updated 7 ಡಿಸೆಂಬರ್ 2018, 1:15 IST
ಸಮೃದ್ಧ ಬದುಕಿನ ಅವಶ್ಯಕತೆ
ADVERTISEMENT
ADVERTISEMENT
ADVERTISEMENT