ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

25years back

ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಶುಕ್ರವಾರ, 8–9–1995

ಎನ್‌ಟಿಆರ್‌ ಬೆಂಬಲಿತ 28 ಶಾಸಕರ ಅಮಾನತು
Last Updated 7 ಸೆಪ್ಟೆಂಬರ್ 2020, 14:57 IST
ಪ್ರಜಾವಾಣಿ 25 ವರ್ಷಗಳ ಹಿಂದೆ| ಶುಕ್ರವಾರ, 8–9–1995

ಶನಿವಾರ, 2–7–1994

1994
Last Updated 1 ಜುಲೈ 2019, 19:46 IST
fallback

ರಾಜೀನಾಮೆ ಅಂಗೀಕಾರಕ್ಕೆ ನರಸಿಂಹ ರಾವ್ ತಡೆ

ಉಪ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಎಂಟು ಮಂದಿ ಭಿನ್ನ ಸಚಿವರ ರಾಜೀನಾಮೆಗಳನ್ನು ಅಂಗೀಕರಿಸದೆ ತಡೆ ಹಿಡಿಯಬೇಕೆಂದು ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರಿಗೆ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಇಂದು ರಾತ್ರಿ ಮನವಿ ಮಾಡಿಕೊಂಡಿದ್ದಾರೆ.
Last Updated 4 ಜನವರಿ 2019, 16:43 IST
fallback

ಎಸ್.ಎಂ. ಕೃಷ್ಣ ಸೇರಿ ಎಂಟು ಸಚಿವರ ರಾಜೀನಾಮೆ

ವಾರ
Last Updated 3 ಜನವರಿ 2019, 20:00 IST
fallback

ಕಾಶ್ಮೀರದಿಂದ ಸೇನೆ ವಾಪಸಿಗೆ ಪಾಕ್ ಆಗ್ರಹ

ಕಾಶ್ಮೀರ ವಿವಾದದ ಕುರಿತು ತನ್ನ ಬಿಗಿ ನಿಲುವಿಗೆ ಅಂಟಿಕೊಂಡಿರುವ ಪಾಕಿಸ್ತಾನ ಪ್ರಧಾನಿ ಬೆನಜೀರ್ ಭುಟ್ಟೊ ಅವರು ಕಾಶ್ಮೀರ ಕಣಿವೆಯಲ್ಲಿ ಮಾನವಹಕ್ಕುಗಳಿಗೆ ಸಂಬಂಧಪಟ್ಟಂತೆ ಭಾರತವು ‘ನಿರ್ದಿಷ್ಟ’ ಕ್ರಮಗಳನ್ನು ಅನುಸರಿಸಬೇಕು ಎಂದು ಒತ್ತಾಯಪಡಿಸಿದ್ದಾರೆ.
Last Updated 2 ಜನವರಿ 2019, 20:15 IST
fallback

ಇಸ್ಲಾಮಾಬಾದ್‌ನಲ್ಲಿ ಭಾರತ: ಪಾಕ್ ಬಿಗಿ ನಿಲುವಿನ ಮಧ್ಯೆ ಇಂದಿನಿಂದ ಚರ್ಚೆ

ವಾರ
Last Updated 1 ಜನವರಿ 2019, 19:31 IST
fallback

ಅಜಿತ್ ಸೇರಿ ಹತ್ತು ಸದಸ್ಯರು ಕಾಂಗೈಗೆ: ರಾವ್ ಸರ್ಕಾರಕ್ಕೆನಿಚ್ಚಳ ಬಹುಮತ

ಇಂದಿನ ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಹತ್ತು ಮಂದಿ ಲೋಕಸಭಾ ಸದಸ್ಯರನ್ನು ಒಳಗೊಂಡ ಅಜಿತ್ ಸಿಂಗ್ ನೇತೃತ್ವದ ಜನತಾ ದಳ–ಎ ಸಂಸದೀಯ ಪಕ್ಷವು ಕಾಂಗೈನಲ್ಲಿ ವಿಲೀನವಾಗುವುದರೊಂದಿಗೆ ನರಸಿಂಹರಾವ್ ಅವರ ಅಲ್ಪಸಂಖ್ಯಾತ ಸರ್ಕಾರ ಲೋಕಸಭೆಯಲ್ಲಿ ನಿಚ್ಚಳ ಬಹುಮತ ಪಡೆಯಿತು.
Last Updated 30 ಡಿಸೆಂಬರ್ 2018, 16:39 IST
fallback
ADVERTISEMENT

ಕಾವೇರಿ: ವಸ್ತುಸ್ಥಿತಿ ಅಧ್ಯಯನಕ್ಕೆ ಸಮಿತಿ

ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಬಿಳಿಗುಂಡ್ಲು ಹಾಗೂ ಮೆಟ್ಟೂರುಗಳಲ್ಲಿ ಹರಿದು ಬರುವ ನೀರಿನ ಪ್ರಮಾಣ ಹಾಗೂ ಅಲ್ಲಿನ ವಸ್ತುಸ್ಥಿತಿಯನ್ನು ಅಧ್ಯಯನ ಮಾಡುವುದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಲು ಇಂದು ಇಲ್ಲಿ ಸೇರಿದ ದಕ್ಷಿಣದ ನಾಲ್ಕು ರಾಜ್ಯಗಳ ಕಾರ್ಯದರ್ಶಿಗಳ ಸಭೆ ನಿರ್ಧರಿಸಿತು.
Last Updated 16 ಡಿಸೆಂಬರ್ 2018, 19:46 IST
fallback

ಕೃಷ್ಣಾ ನೀರಾವರಿ ಬಾಂಡ್‌ಗೆ ಒಪ್ಪಿಗೆ: ರಾಜ್ಯದ ವಾರ್ಷಿಕ ಯೋಜನೆ ಮೊತ್ತ 3275 ಕೋಟಿ

ವಾರ
Last Updated 14 ಡಿಸೆಂಬರ್ 2018, 20:00 IST
fallback

ಪಂಚಲಿಂಗ ದರ್ಶನಕ್ಕೆ ಭಾರಿ ಜನಸ್ತೋಮ

ಏಳು ವರ್ಷಗಳ ನಂತರ ಒದಗಿ ಬಂದಿರುವ ಪಂಚಲಿಂಗ ದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪಂಚಲಿಂಗದರ್ಶನ ಮಹೋತ್ಸವ ಭಾನುವಾರ ಮಧ್ಯರಾತ್ರಿಯಿಂದ ಆರಂಭವಾಗಿ ಸೋಮವಾರದ ಸೂರ್ಯೋದಯದವರೆಗೆ ತಲಕಾಡಿನಲ್ಲಿ ನಡೆಯಿತು.
Last Updated 13 ಡಿಸೆಂಬರ್ 2018, 17:15 IST
fallback
ADVERTISEMENT
ADVERTISEMENT
ADVERTISEMENT