ಮಂಗಳವಾರ, 15 ಜುಲೈ 2025
×
ADVERTISEMENT

afganisthan

ADVERTISEMENT

ತಾಲಿಬಾನ್ ಸರ್ಕಾರವನ್ನು ಮಾನ್ಯ ಮಾಡಿದ ಮೊದಲ ದೇಶ ರಷ್ಯಾ: ಇಲ್ಲಿದೆ ವಿವರ

Taliban Recognition: ಮಾಸ್ಕೊದಲ್ಲಿ ತನ್ನ ರಾಯಭಾರಿಯನ್ನು ನೇಮಿಸಲು ಅಫ್ಗಾನಿಸ್ತಾನಕ್ಕೆ ಗುರುವಾರ ಒಪ್ಪಿಗೆ ನೀಡಿರುವ ರಷ್ಯಾ, ತಾಲಿಬಾನ್‌ ಆಡಳಿತವನ್ನು ಮಾನ್ಯ ಮಾಡಿದ ಮೊದಲ ರಾಷ್ಟ್ರ ಎನಿಸಿದೆ.
Last Updated 4 ಜುಲೈ 2025, 6:42 IST
ತಾಲಿಬಾನ್ ಸರ್ಕಾರವನ್ನು ಮಾನ್ಯ ಮಾಡಿದ ಮೊದಲ ದೇಶ ರಷ್ಯಾ: ಇಲ್ಲಿದೆ ವಿವರ

ಭಾರತದ ಕ್ಷಿಪಣಿ ಅಫ್ಗಾನಿಸ್ತಾನಕ್ಕೆ ಅಪ್ಪಳಿಸಿಲ್ಲ: ಕಾಬುಲ್ ಸರ್ಕಾರ ಸ್ಪಷ್ಟನೆ

ಭಾರತದ ಕ್ಷಿಪಣಿಯು ಅಫ್ಗಾನಿಸ್ತಾನಕ್ಕೆ ಅಪ್ಪಳಿಸಿದೆ ಎಂಬ ಪಾಕಿಸ್ತಾನದ ಹೇಳಿಕೆ ಸುಳ್ಳು ಮತ್ತು ಆಧಾರ ರಹಿತ ಎಂದು ತಾಲಿಬಾನ್ ನೇತೃತ್ವದ ಕಾಬುಲ್ ಸರ್ಕಾರ ಸ್ಪಷ್ಟಪಡಿಸಿದೆ.
Last Updated 10 ಮೇ 2025, 15:42 IST
ಭಾರತದ ಕ್ಷಿಪಣಿ ಅಫ್ಗಾನಿಸ್ತಾನಕ್ಕೆ ಅಪ್ಪಳಿಸಿಲ್ಲ: ಕಾಬುಲ್ ಸರ್ಕಾರ ಸ್ಪಷ್ಟನೆ

Earthquake: ಅಫ್ಗಾನಿಸ್ತಾನದಲ್ಲಿ 30 ನಿಮಿಷದ ಅಂತರದಲ್ಲಿ ಎರಡು ಭೂಕಂಪ

ಅಫ್ಗಾನಿಸ್ತಾನದಲ್ಲಿ ಒಂದೇ ದಿನ 4ಕ್ಕಿಂತ ಹೆಚ್ಚು ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ ಹೇಳಿದೆ.
Last Updated 29 ಮಾರ್ಚ್ 2025, 9:54 IST
Earthquake:  ಅಫ್ಗಾನಿಸ್ತಾನದಲ್ಲಿ 30 ನಿಮಿಷದ ಅಂತರದಲ್ಲಿ ಎರಡು ಭೂಕಂಪ

ಅಮೆರಿಕ ನೆರವು ಸ್ಥಗಿತ: ಆಫ್ಗಾನಿಸ್ತಾನದಲ್ಲಿ ಬಾಣಂತಿಯರ ಸಾವು ಹೆಚ್ಚಲಿದೆ ಎಂದ UN

ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವು ಸ್ಥಗಿತಗೊಳಿಸಿದ ಅಮೆರಿಕದ ಕ್ರಮದಿಂದಾಗಿ ಆಫ್ಗಾನಿಸ್ತಾನದಲ್ಲಿ 2025ರಿಂದ 2028ರವರೆಗೆ ಕನಿಷ್ಠ ಒಂದು ಸಾವಿರ ಬಾಣಂತಿಯರ ಸಾವು ಸಂಭವಿಸಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
Last Updated 4 ಫೆಬ್ರುವರಿ 2025, 14:39 IST
ಅಮೆರಿಕ ನೆರವು ಸ್ಥಗಿತ: ಆಫ್ಗಾನಿಸ್ತಾನದಲ್ಲಿ ಬಾಣಂತಿಯರ ಸಾವು ಹೆಚ್ಚಲಿದೆ ಎಂದ UN

ಅಫ್ಗಾನಿಸ್ತಾನ: ಸೂಫಿ ಮಸೀದಿಯಲ್ಲಿ ಬಂದೂಕುಧಾರಿಯ ದಾಳಿಗೆ ಕನಿಷ್ಠ 10 ಮಂದಿ ಸಾವು

ಬಂದೂಕುಧಾರಿಯೊಬ್ಬನ ನಡೆಸಿದ ದಾಳಿಯಿಂದಾಗಿ ಅಫ್ಗಾನಿಸ್ತಾನದ ಉತ್ತರ ಭಾಗದ ಬಘ್ಲನ್ ಪ್ರಾಂತ್ಯದಲ್ಲಿ ಕನಿಷ್ಠ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಮತೀನ್ ಖೈನಿ ಶುಕ್ರವಾರ ಹೇಳಿದ್ದಾರೆ.
Last Updated 22 ನವೆಂಬರ್ 2024, 9:51 IST
ಅಫ್ಗಾನಿಸ್ತಾನ: ಸೂಫಿ ಮಸೀದಿಯಲ್ಲಿ ಬಂದೂಕುಧಾರಿಯ ದಾಳಿಗೆ ಕನಿಷ್ಠ 10 ಮಂದಿ ಸಾವು

ಅಫ್ಗಾನಿಸ್ತಾನ | ಕಾಬೂಲ್‌ನಲ್ಲಿ ಸ್ಫೋಟ: ಒಂದು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಕೇಂದ್ರ ಕಾಬೂಲ್‌ನ ಜನನಿಬಿಡ ಮಾರುಕಟ್ಟೆಯಲ್ಲಿ ಬುಧವಾರ ಗ್ರೆನೇಡ್‌ ಸ್ಫೋಟಗೊಂಡು ಒಬ್ಬರು ಮೃತಪಟ್ಟಿದ್ದಾರೆ. ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಗಾನಿಸ್ತಾನ ಆಂತರಿಕ ಸಚಿವಾಲಯ ತಿಳಿಸಿದೆ.
Last Updated 24 ಅಕ್ಟೋಬರ್ 2024, 2:55 IST
ಅಫ್ಗಾನಿಸ್ತಾನ | ಕಾಬೂಲ್‌ನಲ್ಲಿ ಸ್ಫೋಟ: ಒಂದು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಕ್ರಿಕೆಟ್: ಅಫ್ಗಾನ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಹೀನಾಯ ಸೋಲು

ಅಫ್ಗಾನಿಸ್ತಾನ ಬೌಲರ್‌ಗಳ ಪರಿಣಾಮಕಾರಿ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡವು ಬುಧವಾರ ಮೊದಲ ಏಕದಿನ ಪಂದ್ಯದಲ್ಲಿ ಆರು ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು.
Last Updated 19 ಸೆಪ್ಟೆಂಬರ್ 2024, 0:30 IST
ಕ್ರಿಕೆಟ್: ಅಫ್ಗಾನ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಹೀನಾಯ ಸೋಲು
ADVERTISEMENT

EXPLAINER | ವಿಕಿಲೀಕ್ಸ್‌ನ ಜೂಲಿಯನ್ ಅಸಾಂಜ್‌ ಅವರಿಗೆ ಇಷ್ಟೊಂದು ಸಂಕಷ್ಟವೇಕೆ? 

ಜಗತ್ತಿನಾದ್ಯಂತ ಹಲವು ಸರ್ಕಾರಗಳ ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸುವ ಮೂಲಕ ಪ್ರಮುಖ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್‌ ಅಸಾಂಜ್ ಅವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
Last Updated 26 ಜೂನ್ 2024, 14:32 IST
EXPLAINER | ವಿಕಿಲೀಕ್ಸ್‌ನ ಜೂಲಿಯನ್ ಅಸಾಂಜ್‌ ಅವರಿಗೆ ಇಷ್ಟೊಂದು ಸಂಕಷ್ಟವೇಕೆ? 

ಅಫ್ಗಾನಿಸ್ತಾನದಲ್ಲಿ ಪ್ರವಾಹ: ಸಂಕಷ್ಟದಲ್ಲಿ ಮಕ್ಕಳು

ಅಫ್ಗಾನಿಸ್ತಾನದಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಸಾವಿರಾರು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಯುನಿಸೆಫ್‌ ತಿಳಿಸಿದೆ.
Last Updated 4 ಜೂನ್ 2024, 3:28 IST
ಅಫ್ಗಾನಿಸ್ತಾನದಲ್ಲಿ ಪ್ರವಾಹ: ಸಂಕಷ್ಟದಲ್ಲಿ ಮಕ್ಕಳು

ಪಶ್ಚಿಮ ಅಫ್ಗಾನಿಸ್ತಾನದಲ್ಲಿ ಪ್ರವಾಹ: 50 ಜನರ ಸಾವು

ಪಶ್ಚಿಮ ಅಫ್ಗಾನಿಸ್ತಾನದ ಘೋರ್‌ ಪ್ರಾಂತ್ಯದಲ್ಲಿ ಭಾರಿ ಮಳೆಯಿಂದ ಹಠಾತ್‌ ಪ್ರವಾಹ ಉಂಟಾಗಿ 50 ಜನರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್‌ ಸರ್ಕಾರದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.
Last Updated 18 ಮೇ 2024, 7:56 IST
ಪಶ್ಚಿಮ ಅಫ್ಗಾನಿಸ್ತಾನದಲ್ಲಿ ಪ್ರವಾಹ: 50 ಜನರ ಸಾವು
ADVERTISEMENT
ADVERTISEMENT
ADVERTISEMENT