ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Animal sacrifice

ADVERTISEMENT

ಡಿಕೆಶಿ ಹೇಳಿದಂತೆ ಶತ್ರು ಭೈರವಿ ಯಾಗ, ಪ್ರಾಣಿ ಬಲಿ ನಡೆದಿಲ್ಲ: ಕೇರಳ ಸರ್ಕಾರ

ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೊಂಡಿರುವಂತೆ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿರುವ ದೇವಸ್ಥಾನದಲ್ಲಿ ಯಾವುದೇ ಪ್ರಾಣಿ ಬಲಿ ನಡೆದಿಲ್ಲ ಎಂದು ಕೇರಳ ಸರ್ಕಾರ ಶನಿವಾರ ಹೇಳಿದೆ.
Last Updated 1 ಜೂನ್ 2024, 6:15 IST
ಡಿಕೆಶಿ ಹೇಳಿದಂತೆ ಶತ್ರು ಭೈರವಿ ಯಾಗ, ಪ್ರಾಣಿ ಬಲಿ ನಡೆದಿಲ್ಲ: ಕೇರಳ ಸರ್ಕಾರ

ಮಳೆಕರ್ಣಿ: ಪ್ರಾಣಿ ಬಲಿ ಸಂ‍ಪೂರ್ಣ ನಿಷೇಧ

ತಾಲ್ಲೂಕಿನ ಉಚಗಾಂವ ಗ್ರಾಮದಲ್ಲಿನ ಮಳೆಕರ್ಣಿ ದೇವಿಗೆ ಪ್ರಾಣಿ ಬಲಿ ನೀಡುವುದನ್ನು ಶುಕ್ರವಾರದಿಂದ ಸಂಪೂರ್ಣ ನಿಲ್ಲಿಸಲಾಯಿತು.
Last Updated 31 ಮೇ 2024, 16:06 IST
ಮಳೆಕರ್ಣಿ: ಪ್ರಾಣಿ ಬಲಿ ಸಂ‍ಪೂರ್ಣ ನಿಷೇಧ

ಪ್ರಾಣಿ ಬಲಿ: ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕೇರಳ ಆಕ್ರೋಶ

ಕರ್ನಾಟಕದ ಡಿಸಿಎಂ ಆರೋಪ ನಿರಾಧಾರ, ಖಂಡನಾರ್ಹ: ಮಲಬಾರ್ ದೇವಸ್ವಂ
Last Updated 31 ಮೇ 2024, 14:12 IST
ಪ್ರಾಣಿ ಬಲಿ:  ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕೇರಳ ಆಕ್ರೋಶ

ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಪ್ರಾಣಿ ಬಲಿ: ಆರೋಪ ನಿರಾಕರಿಸಿದ ಕೇರಳದ ಸಚಿವೆ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಾಣಿ ಬಲಿ ಆರೋಪವನ್ನು ಕೇರಳದ ಸಚಿವೆ ನಿರಾಕರಿಸಿದ್ದಾರೆ.
Last Updated 31 ಮೇ 2024, 9:24 IST
ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಪ್ರಾಣಿ ಬಲಿ: ಆರೋಪ ನಿರಾಕರಿಸಿದ ಕೇರಳದ ಸಚಿವೆ

ಮಕ್ಕಳ ಎದುರು ಪ್ರಾಣಿ ವಧೆ ಬೇಡ: ಪೇಜಾವರ ಸ್ವಾಮೀಜಿ

ಉಡುಪಿ: ಮಾಂಸದಂಗಡಿಗಳು ಮಾತ್ರವಲ್ಲ, ಮನೆಯಲ್ಲಿಯೂ ಮಕ್ಕಳ ಎದುರು ಪ್ರಾಣಿವಧೆ ಮಾಡಬಾರದು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
Last Updated 11 ಜನವರಿ 2023, 13:16 IST
ಮಕ್ಕಳ ಎದುರು ಪ್ರಾಣಿ ವಧೆ ಬೇಡ: ಪೇಜಾವರ ಸ್ವಾಮೀಜಿ

ಗುಜರಾತ್‌: ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿ ಬಲಿ ನಿಷೇಧ

ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮತ್ತು ಸಾರ್ವಜನಿಕರಿಗೆ ಕಾಣುವಂತಹ ಖಾಸಗಿ ಸ್ಥಳದಲ್ಲಿ ಪ್ರಾಣಿ ಬಲಿ ನಿಷೇಧಿಸಿ ಭಾನುವಾರ ಸೂರತ್‌ ಮತ್ತು ಅಹಮದಾಬಾದ್‌ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆ.
Last Updated 27 ಜುಲೈ 2020, 10:04 IST
ಗುಜರಾತ್‌: ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿ ಬಲಿ ನಿಷೇಧ

ಕೋಣ ಬಲಿ ತಡೆಯಲು ಮನವಿ

ಹುಣಸಗಿ ತಾಲ್ಲೂಕಿನ ಮಂಜಲಾಪುರಹಳ್ಳಿ ಗ್ರಾಮದಲ್ಲಿ ಡಿಸೆಂಬರ್‌ 23 ಮತ್ತು 25 ರಂದು ದೇವತೆಗಳ ಹೆಸರಿನಲ್ಲಿ ನಡೆಯುವ ಕೋಣ ಬಲಿಯನ್ನು ತಡೆಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಮುಖಂಡರು ಡಿವೈಎಸ್‍ಪಿ ಶಿವನಗೌಡ ಪಾಟೀಲ ಅವರಿಗೆ ಮನವಿ ಮಂಗಳವಾರ ಸಲ್ಲಿಸಿದರು.
Last Updated 18 ಡಿಸೆಂಬರ್ 2019, 9:45 IST
ಕೋಣ ಬಲಿ ತಡೆಯಲು ಮನವಿ
ADVERTISEMENT
ADVERTISEMENT
ADVERTISEMENT
ADVERTISEMENT