ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Bangalore Central Lok Sabha

ADVERTISEMENT

ಬೆಂಗಳೂರು 'ಕೇಂದ್ರ' | ಗೆಲುವು ತೂಗುಯ್ಯಾಲೆ: ಕೊನೆಯಲ್ಲಿ ಅರಳಿದ 'ಕಮಲ'

ವಸಂತನಗರದ ಮೌಂಟ್ ಕಾರ್ಮೆಲ್‌ ಕಾಲೇಜಿನಲ್ಲಿ ಮಂಗಳವಾರ ನಡೆದ ಕೇಂದ್ರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ತೀವ್ರ ಕುತೂಹಲ ಹಾಗೂ ಅಭ್ಯರ್ಥಿಗಳು– ಕಾರ್ಯಕರ್ತರ ಎದೆಬಡಿತ ಹೆಚ್ಚಿಸಿತ್ತು.
Last Updated 4 ಜೂನ್ 2024, 15:21 IST
ಬೆಂಗಳೂರು 'ಕೇಂದ್ರ' | ಗೆಲುವು ತೂಗುಯ್ಯಾಲೆ: ಕೊನೆಯಲ್ಲಿ ಅರಳಿದ 'ಕಮಲ'

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ.ಮೋಹನ್‌ ಜಯಭೇರಿ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ.ಮೋಹನ್‌ ಜಯಭೇರಿ
Last Updated 4 ಜೂನ್ 2024, 10:00 IST
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ.ಮೋಹನ್‌ ಜಯಭೇರಿ

ಲೋಕಸಭೆ ಚುನಾವಣೆ | ಸುಸ್ಥಿರ ಅಭಿವೃದ್ಧಿಗೆ ‘ಕೈ’ಹಿಡಿಯುವ ವಿಶ್ವಾಸ: ಮನ್ಸೂರ್‌

ಬೆಂಗಳೂರು ’ಕೇಂದ್ರ’ದ ಕಾಂಗ್ರೆಸ್‌ ಅಭ್ಯರ್ಥಿ
Last Updated 24 ಏಪ್ರಿಲ್ 2024, 22:23 IST
ಲೋಕಸಭೆ ಚುನಾವಣೆ | ಸುಸ್ಥಿರ ಅಭಿವೃದ್ಧಿಗೆ ‘ಕೈ’ಹಿಡಿಯುವ ವಿಶ್ವಾಸ: ಮನ್ಸೂರ್‌

Bengaluru Central Lok Sabha: ಹಳಬರು– ಹೊಸಬರ ಕದನದ ‘ಕೇಂದ್ರ’

ಶಕ್ತಿ ಕೇಂದ್ರ ವಿಧಾನಸೌಧದ ಸುತ್ತ ವ್ಯಾಪಿಸಿಕೊಂಡಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸತತ ನಾಲ್ಕನೇ ಅವಧಿಗೆ ವಿಜಯಪತಾಕೆ ಹಾರಿಸುವ ತವಕದಲ್ಲಿ ಬಿಜೆಪಿ ಇದ್ದರೆ, ಗೆಲುವನ್ನು ಕಸಿದುಕೊಂಡು ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ ಸೆಣಸುತ್ತಿದೆ.
Last Updated 18 ಏಪ್ರಿಲ್ 2024, 23:18 IST
Bengaluru Central Lok Sabha: ಹಳಬರು– ಹೊಸಬರ ಕದನದ ‘ಕೇಂದ್ರ’

ಲೋಕಸಭಾ ಚುನಾವಣೆ | ಸೋಲು ನೆನಪಿಸಿಕೊಂಡು ಡಾ.ಸುಧಾಕರ್‌, ನಿಖಿಲ್‌ ಕಣ್ಣೀರು

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ವಿಧಾನಸಭೆ ಚುನಾವಣೆ ಸೋಲು ನೆನಪಿಸಿಕೊಂಡು ಕಣ್ಣೀರು ಹಾಕಿದರು.
Last Updated 4 ಏಪ್ರಿಲ್ 2024, 23:30 IST
ಲೋಕಸಭಾ ಚುನಾವಣೆ | ಸೋಲು ನೆನಪಿಸಿಕೊಂಡು ಡಾ.ಸುಧಾಕರ್‌, ನಿಖಿಲ್‌ ಕಣ್ಣೀರು

ಶಾಸಕರು, ಪರಾಜಿತ ಅಭ್ಯರ್ಥಿಗಳಿಗೆ ಬೆಂಗಳೂರು ‘ಕೇಂದ್ರ’ ಕ್ಷೇತ್ರದ ಹೊಣೆ: ಜಮೀರ್

‘ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಪರ, ಈ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಶಾಸಕರು, ಪರಾಜಿತ ಅಭ್ಯರ್ಥಿಗಳೇ ಹೊಣೆಗಾರಿಕೆ ವಹಿಸಿಕೊಂಡು ಕೆಲಸ ಮಾಡಬೇಕು’ ಎಂದು ಈ ಕ್ಷೇತ್ರದ ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ ಜಮೀರ್ ಅಹಮದ್ ಖಾನ್ ಹೇಳಿದರು.
Last Updated 31 ಮಾರ್ಚ್ 2024, 14:31 IST
ಶಾಸಕರು, ಪರಾಜಿತ ಅಭ್ಯರ್ಥಿಗಳಿಗೆ ಬೆಂಗಳೂರು ‘ಕೇಂದ್ರ’ ಕ್ಷೇತ್ರದ ಹೊಣೆ: ಜಮೀರ್

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ಎದುರಾಗಿದ್ದು, ಈ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಖಂಡ ಬರ್ತಲೋಮಿಯೊ ಅವರು ನಿರ್ಧರಿಸಿದ್ದಾರೆ.
Last Updated 26 ಮಾರ್ಚ್ 2024, 23:30 IST
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ
ADVERTISEMENT

‘ಕೇಂದ್ರ’ದಲ್ಲಿ ರಿಜ್ವಾನ್‌ ಅರ್ಷದ್‌ಗೆ ಎರಡನೇ ಬಾರಿ ಕೈಕೊಟ್ಟ ಅದೃಷ್ಟ

ಹಿನ್ನಡೆ – ಮುನ್ನಡೆಯ ತೂಗುಯ್ಯಾಲೆ
Last Updated 23 ಮೇ 2019, 20:16 IST
‘ಕೇಂದ್ರ’ದಲ್ಲಿ ರಿಜ್ವಾನ್‌ ಅರ್ಷದ್‌ಗೆ ಎರಡನೇ ಬಾರಿ ಕೈಕೊಟ್ಟ ಅದೃಷ್ಟ

ರಾಜ್ಯ ಸಚಿವರಿಗೆ ಕೇಂದ್ರ ಸಚಿವರ ‘ಗುದ್ದು’!

ಸದಾ ನಗುತ್ತಲೇ ಇರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡರಿಗೆ ಚುನಾವಣಾ ಫಲಿತಾಂಶ ಕೂಡ ಆನಂದ ಹೆಚ್ಚಾಗುವಂತೆ ಮಾಡಿದೆ.
Last Updated 23 ಮೇ 2019, 19:46 IST
ರಾಜ್ಯ ಸಚಿವರಿಗೆ ಕೇಂದ್ರ ಸಚಿವರ ‘ಗುದ್ದು’!

ಈ ಸೋಲು ನನಗೆ ಸಿಕ್ಕಿದ ಪ್ರಖರ ಹೊಡೆತ: ಪ್ರಕಾಶ್ ರಾಜ್ ಟ್ವೀಟ್

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಈ ಸೋಲು ತನಗೆ ಸಿಕ್ಕಿದ ಪ್ರಖರ ಹೊಡೆತ ಎಂದಿದ್ದಾರೆ.
Last Updated 23 ಮೇ 2019, 16:01 IST
ಈ ಸೋಲು ನನಗೆ ಸಿಕ್ಕಿದ ಪ್ರಖರ ಹೊಡೆತ: ಪ್ರಕಾಶ್ ರಾಜ್ ಟ್ವೀಟ್
ADVERTISEMENT
ADVERTISEMENT
ADVERTISEMENT