ಬುಧವಾರ, 17 ಡಿಸೆಂಬರ್ 2025
×
ADVERTISEMENT

Beggars

ADVERTISEMENT

ಹುಬ್ಬಳ್ಳಿ|ನಿರಾಶ್ರಿತರ ಪರಿಹಾರ ಕೇಂದ್ರ; ₹1.50 ಕೋಟಿ ವ್ಯಯ: ನಿಲ್ಲದ ಭಿಕ್ಷಾಟನೆ!

Hubballi Homeless Shelter: ಹುಬ್ಬಳ್ಳಿಯ ರಾಯಾಪೂರದ ನಿರಾಶ್ರಿತರ ಕೇಂದ್ರಕ್ಕೆ ಸರ್ಕಾರ ವರ್ಷಕ್ಕೆ ₹1.50 ಕೋಟಿ ವೆಚ್ಚ ಮಾಡುವುದ باوجود, ನಗರದಲ್ಲಿ ಭಿಕ್ಷಾಟನೆ ತಡೆಗಟ್ಟಲು ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 7 ಡಿಸೆಂಬರ್ 2025, 6:09 IST
ಹುಬ್ಬಳ್ಳಿ|ನಿರಾಶ್ರಿತರ ಪರಿಹಾರ ಕೇಂದ್ರ; ₹1.50 ಕೋಟಿ ವ್ಯಯ: ನಿಲ್ಲದ ಭಿಕ್ಷಾಟನೆ!

ಬೆಳಗಾವಿ: ಲಾರಿ ಹರಿದು ಭಿಕ್ಷುಕ ಸಾವು

Road Accident Death: ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಲಾರಿ ಭಿಕ್ಷುಕರೊಬ್ಬರಿಗೆ ಡಿಕ್ಕಿಯಾದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Last Updated 29 ಅಕ್ಟೋಬರ್ 2025, 3:01 IST
ಬೆಳಗಾವಿ: ಲಾರಿ ಹರಿದು ಭಿಕ್ಷುಕ ಸಾವು

ಹುಬ್ಬಳ್ಳಿ: ಭಿಕ್ಷುಕಿ ಸಾವು, ಮರುಗಿದ ಜನತೆ

ತಾಯಿ ಶವದ ಎದುರು ಅರಿವಿಲ್ಲದೆ ಆಟವಾಡುತ್ತಿದ್ದ ಮಕ್ಕಳು
Last Updated 8 ಅಕ್ಟೋಬರ್ 2025, 6:52 IST
ಹುಬ್ಬಳ್ಳಿ:  ಭಿಕ್ಷುಕಿ ಸಾವು, ಮರುಗಿದ ಜನತೆ

ಭಿಕ್ಷಾಟನೆ ನಿಷೇಧ ಮಸೂದೆಗೆ ಮಿಜೋರಾಂ ವಿಧಾನಸಭೆಯಲ್ಲಿ ಅಂಗೀಕಾರ

Mizoram Assembly Begging Prohibition Bill: ವಿರೋಧ ಪಕ್ಷಗಳ ಪ್ರತಿಭಟನೆ ನಡುವೆಯೂ ಮಿಜೋರಾಂ ವಿಧಾನಸಭೆಯಲ್ಲಿ ಬುಧವಾರ ‘ಭಿಕ್ಷಾಟನೆ ನಿಷೇಧ ಮಸೂದೆ–2025’ಯನ್ನು ಅಂಗೀಕರಿಸಲಾಗಿದೆ.
Last Updated 28 ಆಗಸ್ಟ್ 2025, 3:06 IST
ಭಿಕ್ಷಾಟನೆ ನಿಷೇಧ ಮಸೂದೆಗೆ ಮಿಜೋರಾಂ ವಿಧಾನಸಭೆಯಲ್ಲಿ ಅಂಗೀಕಾರ

ರಾಯಚೂರು: ದೇಗುಲ ಜೀರ್ಣೋದ್ಧಾರಕ್ಕೆ ಭಿಕ್ಷುಕಿಯಿಂದ ₹1.83 ಲಕ್ಷ ದೇಣಿಗೆ

Temple Renovation: ತಾಲ್ಲೂಕಿನ ರಾಯಚೂರು–ಜಂಬಲದಿನ್ನಿ ಮಾರ್ಗದಲ್ಲಿರುವ ಬಿಜನಗೇರಾ ಗ್ರಾಮದ ಹಳೆಯ ಆಂಜನೇಯ ದೇಗುಲದ ಜೀರ್ಣೋದ್ಧಾರಕ್ಕೆ 60 ವರ್ಷದ ಭಿಕ್ಷುಕಿ ರಂಗಮ್ಮ ಅವರು ₹1.83 ಲಕ್ಷ ದೇಣಿಗೆ ನೀಡಿದ್ದಾರೆ.
Last Updated 8 ಆಗಸ್ಟ್ 2025, 22:11 IST

ರಾಯಚೂರು: ದೇಗುಲ ಜೀರ್ಣೋದ್ಧಾರಕ್ಕೆ ಭಿಕ್ಷುಕಿಯಿಂದ ₹1.83 ಲಕ್ಷ ದೇಣಿಗೆ

ಪಂಜಾಬ್‌: ಭಿಕ್ಷೆ ಬೇಡುವ ಮಕ್ಕಳ ಡಿಎನ್‌ಎ ಪರೀಕ್ಷೆ

Child Safety Punjab: ವಯಸ್ಕರೊಂದಿಗೆ ಭಿಕ್ಷೆ ಬೇಡುವ ಮಕ್ಕಳ ಡಿಎನ್‌ಎ ಪರೀಕ್ಷೆ ನಡೆಸಿ ಸಂಬಂಧ ಪರಿಶೀಲನೆ ಮಾಡಬೇಕೆಂದು ಪಂಜಾಬ್‌ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಕಳ್ಳಸಾಗಣೆ ತಡೆಯುವ ಉದ್ದೇಶ ಈ ಕ್ರಮದ ಹಿಂದಿದೆ…
Last Updated 17 ಜುಲೈ 2025, 15:39 IST
ಪಂಜಾಬ್‌: ಭಿಕ್ಷೆ ಬೇಡುವ ಮಕ್ಕಳ ಡಿಎನ್‌ಎ ಪರೀಕ್ಷೆ

ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಭಿಕ್ಷುಕರ ಸಂಖ್ಯೆ! ಭಿಕ್ಷಾಟನೆ ನಿರ್ಮೂಲನೆ ಎಲ್ಲಿ?

ಭಿಕ್ಷಾಟನೆ ಪದ್ಧತಿ ನಿರ್ಮೂಲನೆ ಸೇರಿ ಜನರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ಹಣ ವ್ಯಯಿಸುತ್ತದೆ. 2024–25ರಲ್ಲಿ ಹೋರ್ಡಿಂಗ್ಸ್‌, ಬಸ್, ಡಿಜಿಟಲ್ ವಾಲ್ ಪೇಂಟಿಂಗ್, ಎಲ್‌ಇಡಿ ಡಿಜಿಟಲ್ ಫಲಕಗಳ ಜಾಹೀರಾತು ಪ್ರಕಟಣೆಗೆ ₹3.95 ಕೋಟಿ ವೆಚ್ಚ ಮಾಡಿದೆ. ಆದರೆ, ನಿರೀಕ್ಷಿತ ಪರಿಣಾಮ
Last Updated 4 ಮೇ 2025, 20:29 IST
ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಭಿಕ್ಷುಕರ ಸಂಖ್ಯೆ! ಭಿಕ್ಷಾಟನೆ ನಿರ್ಮೂಲನೆ ಎಲ್ಲಿ?
ADVERTISEMENT

ಭಿಕ್ಷಾಟನೆ ಮುಕ್ತ ನಗರ ನಿರ್ಮಾಣಕ್ಕೆ ಇಂದೋರ್‌ ಪಣ: ಭಿಕ್ಷೆ ನೀಡಿದವರ ವಿರುದ್ಧ FIR

ಭಿಕ್ಷಾಟನೆ ಮುಕ್ತ ನಗರ’ ನಿರ್ಮಾಣಕ್ಕೆ ಪಣ ತೊಟ್ಟಿರುವ ಇಂದೋರ್‌ ಮಹಾ‌ನಗರ ಪಾಲಿಕೆಯು, ಭಿಕ್ಷೆ ನೀಡುವವರ ವಿರುದ್ಧವೇ ಎಫ್‌ಐಆರ್‌ ದಾಖಲಿಸಲು ನಿರ್ಧರಿಸಿದೆ.
Last Updated 16 ಡಿಸೆಂಬರ್ 2024, 11:27 IST
ಭಿಕ್ಷಾಟನೆ ಮುಕ್ತ ನಗರ ನಿರ್ಮಾಣಕ್ಕೆ ಇಂದೋರ್‌ ಪಣ: ಭಿಕ್ಷೆ ನೀಡಿದವರ ವಿರುದ್ಧ FIR

ಸೂರತ್ | ಭಿಕ್ಷಾಟನೆ ಮಾಡುತ್ತಿದ್ದ 53 ಮಕ್ಕಳ ರಕ್ಷಣೆ

ಸೂರತ್ ನಗರದ ಬೀದಿಗಳಲ್ಲಿ ಭಿಕ್ಷಾಟನೆ ಹಾಗೂ ಚಿಂದಿ ಆಯುತ್ತಿದ್ದ 53 ಮಕ್ಕಳನ್ನು ರಕ್ಷಿಸಿ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 30 ಜುಲೈ 2024, 11:35 IST
ಸೂರತ್ | ಭಿಕ್ಷಾಟನೆ ಮಾಡುತ್ತಿದ್ದ 53 ಮಕ್ಕಳ ರಕ್ಷಣೆ

26 ಭಿಕ್ಷುಕರು ನಿರಾಶ್ರಿತ ಕೇಂದ್ರಕ್ಕೆ

ತುಮಕೂರು: ನಗರದ ವಿವಿಧೆಡೆ ವಾಸವಿದ್ದ 26 ಜನ ಭಿಕ್ಷುಕರಿಗೆ ನಿರಾಶ್ರಿತರ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
Last Updated 26 ಜುಲೈ 2024, 16:50 IST
fallback
ADVERTISEMENT
ADVERTISEMENT
ADVERTISEMENT