ಶುಕ್ರವಾರ, 29 ಆಗಸ್ಟ್ 2025
×
ADVERTISEMENT

Bhuvan

ADVERTISEMENT

ಮಗಳೊಂದಿಗೆ ಹರ್ಷಿಕಾ– ಭುವನ್ ವಿದೇಶ ಪ್ರವಾಸ: ಕ್ಯೂಟ್ ಫೋಟೊ ಹಂಚಿಕೊಂಡ ತಾರಾ ಜೋಡಿ

Celebrity Family Trip: ಇತ್ತೀಚಿಗೆ ಹರ್ಷಿಕಾ ಪೂಣಚ್ಚ ಮತ್ತು ಭುವನ್ ತಮ್ಮ ಮಗಳು ತ್ರಿದೇವಿ ಪೊನ್ನಕ್ಕ ಜತಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ...
Last Updated 23 ಜುಲೈ 2025, 13:39 IST
ಮಗಳೊಂದಿಗೆ ಹರ್ಷಿಕಾ– ಭುವನ್ ವಿದೇಶ ಪ್ರವಾಸ: ಕ್ಯೂಟ್ ಫೋಟೊ ಹಂಚಿಕೊಂಡ ತಾರಾ ಜೋಡಿ
err

ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ ಪೂಣಚ್ಚ: ಖುಷಿ ಹಂಚಿಕೊಂಡ ಭುವನ್‌

ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ದಂಪತಿಗೆ ಹೆಣ್ಣು ಮಗು ಜನಿಸಿದೆ.
Last Updated 4 ಅಕ್ಟೋಬರ್ 2024, 4:37 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ ಪೂಣಚ್ಚ: ಖುಷಿ ಹಂಚಿಕೊಂಡ ಭುವನ್‌

ಕೊಡವ ಸಂಪ್ರದಾಯದಂತೆ ಹಸೆಮಣೆಯೇರಿದ ನಟಿ ಹರ್ಷಿಕಾ ಪೂಣಚ್ಚ–ಭುವನ್ ಪೊನ್ನಣ್ಣ

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು ಬಿಗ್‌ಬಾಸ್‌ ಖ್ಯಾತಿಯ ಭುವನ್‌ ಪೊನ್ನಣ್ಣ ಕೊಡವ ಸಂಪ್ರದಾಯದಂತೆ ಇಂದು ಹಸೆಮಣೆ ಏರಿದ್ದು, 10 ವರ್ಷದ ಪ್ರೀತಿಗೆ ದಾಂಪತ್ಯ ಬಂಧ ಬಿಗಿದ್ದಾರೆ.
Last Updated 24 ಆಗಸ್ಟ್ 2023, 10:49 IST
ಕೊಡವ ಸಂಪ್ರದಾಯದಂತೆ ಹಸೆಮಣೆಯೇರಿದ ನಟಿ ಹರ್ಷಿಕಾ ಪೂಣಚ್ಚ–ಭುವನ್ ಪೊನ್ನಣ್ಣ

ನಾನು ಅಹಂಕಾರಿಅಲ್ಲ, ಚೂಸಿ

ಕೊಡಗಿನ ಕುವರ ಭುವನ್‌ ಪೊನ್ನಪ್ಪ ನಟಿಸಿರುವ ‘ರಾಂಧವ’ ಸಿನಿಮಾದ ಟ್ರೇಲರ್‌ ನೋಡಿದವರು ಚಪ್ಪಾಳೆ ತಟ್ಟಿದ್ದಾರೆ. ಕನ್ನಡದ ಮಟ್ಟಿಗೆ ಅಪರೂಪದ ಚಿತ್ರಕತೆ, ವಿಭಿನ್ನ ಮೇಕಿಂಗ್‌ನಿಂದ ಈ ಚಿತ್ರ ಚಂದನವನದಲ್ಲಿ ದಾಖಲೆ ಸೃಷ್ಟಿಸುತ್ತದೆ ಎಂಬುದು ಭುವನ್‌ ಲೆಕ್ಕಾಚಾರ.
Last Updated 4 ಡಿಸೆಂಬರ್ 2018, 20:00 IST
ನಾನು ಅಹಂಕಾರಿಅಲ್ಲ, ಚೂಸಿ
ADVERTISEMENT
ADVERTISEMENT
ADVERTISEMENT
ADVERTISEMENT