ಭಾನುವಾರ, 6 ಜುಲೈ 2025
×
ADVERTISEMENT

bishop

ADVERTISEMENT

ದಯಾ ವಿಶೇಷ ಶಾಲೆಗೆ ಮಂಗಳೂರು ಬಿಷಪ್‌ ಭೇಟಿ

ಬೆಳ್ತಂಗಡಿ: ಇಲ್ಲಿನ ಲಾಯಿಲ ದಯಾ ವಿಶೇಷ ಶಾಲೆಗೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ್ಹಾ ಭೇಟಿ ನೀಡಿದರು.
Last Updated 12 ಮಾರ್ಚ್ 2025, 3:45 IST
ದಯಾ ವಿಶೇಷ ಶಾಲೆಗೆ ಮಂಗಳೂರು ಬಿಷಪ್‌ ಭೇಟಿ

ಹರಿಹರ | ಬಿಷಪ್‌ಗೆ ಘೇರಾವ್: ಭಕ್ತರ ನಡುವೆ ನೂಕಾಟ

ಹರಿಹರ: ಚರ್ಚ್ ಲೆಕ್ಕಪತ್ರ ನೀಡಲು ಆಗ್ರಹ
Last Updated 23 ಫೆಬ್ರುವರಿ 2025, 6:14 IST
ಹರಿಹರ | ಬಿಷಪ್‌ಗೆ ಘೇರಾವ್: ಭಕ್ತರ ನಡುವೆ ನೂಕಾಟ

ಸುಪ್ರೀಂ ಕೋರ್ಟ್‌ಗೆ ಬಿಷಪ್‌ ಸ್ಯಾಮ್ಯುಯೆಲ್‌ ಮೇಲ್ಮನವಿ

ಯಾವುದೇ ಆಡಳಿತಾತ್ಮಕ ನಿರ್ಧಾರ ಅಥವಾ ಚಟುವಟಿಕೆ ಕೈಗೊಳ್ಳದಂತೆ ನಿರ್ಬಂಧ ವಿಧಿಸಿರುವ ತಮ್ಮ ವಿರುದ್ಧದ ಹೈಕೋರ್ಟ್‌ ಆದೇಶ ಪ್ರಶ್ನಿಸಿ, ಕರ್ನಾಟಕ ಸೆಂಟ್ರಲ್ ಡಯಾಸೆಸ್‌ನ (ಬಿಷಪ್‌ ಆಡಳಿತ ನಿರ್ವಹಿಸುವ ಪ್ರಾಂತ್ಯ ವ್ಯಾಪ್ತಿ) ಬಿಷಪ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 6 ಮೇ 2023, 17:53 IST
ಸುಪ್ರೀಂ ಕೋರ್ಟ್‌ಗೆ ಬಿಷಪ್‌ ಸ್ಯಾಮ್ಯುಯೆಲ್‌ ಮೇಲ್ಮನವಿ

ಬಿಷಪ್‌ ಪಿ.ಕೆ. ಸಾಮ್ಯುಯೆಲ್‌ಗೆ ಹೈಕೋರ್ಟ್‌ ಅಂಕುಶ

ಧರ್ಮಾಧಿಕಾರಿ ನಿವೃತ್ತಿ ವಯೋಮಿತಿ ಏರಿಕೆ ಪ್ರತಿರೋಧಿಸಿದ ಅರ್ಜಿ
Last Updated 5 ಮೇ 2023, 18:37 IST
ಬಿಷಪ್‌ ಪಿ.ಕೆ. ಸಾಮ್ಯುಯೆಲ್‌ಗೆ ಹೈಕೋರ್ಟ್‌ ಅಂಕುಶ

ವಿಳಿಂಞ ಬಂದರು ವಿರೋಧಿ ಪ್ರತಿಭಟನೆ: ಚರ್ಚ್‌ ಪಾದ್ರಿಗಳ ವಿರುದ್ಧ ಮೊಕದ್ದಮೆ

ಕೇರಳದ ವಿಳಿಂಞದಲ್ಲಿ ಶನಿವಾರ ನಡೆದ ‘ಬಂದರು ವಿರೋಧಿ ಪ್ರತಿಭಟನೆ’ಗೆ ಸಂಬಂಧಿಸಿ ಇಲ್ಲಿಯ ಆರ್ಚ್‌ಬಿಷಪ್‌ ಥಾಮಸ್‌ ಜೆ. ನೆಟ್ಟೊ ಸೇರಿ ಸುಮಾರು 15 ಲ್ಯಾಟಿನ್‌ ಕ್ಯಾಥೋಲಿಕ್‌ ಪಾದ್ರಿಗಳ ಮೇಲೆ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
Last Updated 27 ನವೆಂಬರ್ 2022, 16:23 IST
ವಿಳಿಂಞ ಬಂದರು ವಿರೋಧಿ ಪ್ರತಿಭಟನೆ: ಚರ್ಚ್‌ ಪಾದ್ರಿಗಳ ವಿರುದ್ಧ ಮೊಕದ್ದಮೆ

ಪ್ರೀತಿ ಇದ್ದಲ್ಲಿ ಆಯಸ್ಸು ಅಧಿಕ: ಬಿಷಪ್

ಕೊಪ್ಪದ ನಿತ್ಯಾಧಾರ ಮಾತೆ ಚರ್ಚ್‌ನ ಅಮೃತ ಮಹೋತ್ಸವ ಸಮಾರಂಭ
Last Updated 28 ಅಕ್ಟೋಬರ್ 2022, 8:51 IST
ಪ್ರೀತಿ ಇದ್ದಲ್ಲಿ ಆಯಸ್ಸು ಅಧಿಕ: ಬಿಷಪ್

ಹಣಕಾಸು ದುರ್ಬಳಕೆ ಆರೋಪ: ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಬಿಷಪ್‌ ಬಂಧನ

ಚರ್ಚ್‌ ಆಫ್‌ ಸೌತ್‌ ಇಂಡಿಯಾದ (ಸಿಎಸ್‌ಐ) ದಕ್ಷಿಣ ಕೇರಳ ಧರ್ಮಪ್ರಾಂತ್ಯದ ಬಿಷಪ್‌ ಧರ್ಮರಾಜ್‌ ರಸಾಲಂ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮಂಗಳವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
Last Updated 26 ಜುಲೈ 2022, 13:42 IST
ಹಣಕಾಸು ದುರ್ಬಳಕೆ ಆರೋಪ: ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಬಿಷಪ್‌ ಬಂಧನ
ADVERTISEMENT

ಬಿಷಪ್‌ ವಿರುದ್ಧದ ಪ್ರಕರಣ ವಜಾ

ದಕ್ಷಿಣ ಭಾರತ ಚರ್ಚ್‌ಗಳ ಬಿಷಪ್‌ ರೆವರೆಂಡ್‌ ಪ್ರಸನ್ನಕುಮಾರ್ ಸ್ಯಾಮ್ಯುಯೆಲ್‌ ವಿರುದ್ಧ ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ)ಅಡಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.
Last Updated 15 ಜೂನ್ 2022, 20:27 IST
ಬಿಷಪ್‌ ವಿರುದ್ಧದ ಪ್ರಕರಣ ವಜಾ

ಕೇರಳ: ಕಾಂಗ್ರೆಸ್‌, ಬಿಜೆಪಿ ನಡುವೆ ವಾಕ್ಸಮರ ಸೃಷ್ಟಿಸಿದ ಬಿಷಪ್‌ ಹೇಳಿಕೆ!

ಬಿಷಪ್‌ ಕಲ್ಲರಂಗಾಟ್‌ರಿಂದ ‘ಲವ್‌ ಮತ್ತು ಮಾದಕವಸ್ತು ಜಿಹಾದ್‌’ ಹೇಳಿಕೆ
Last Updated 12 ಸೆಪ್ಟೆಂಬರ್ 2021, 12:29 IST
ಕೇರಳ: ಕಾಂಗ್ರೆಸ್‌, ಬಿಜೆಪಿ ನಡುವೆ ವಾಕ್ಸಮರ ಸೃಷ್ಟಿಸಿದ ಬಿಷಪ್‌ ಹೇಳಿಕೆ!

ಕೇರಳದಲ್ಲಿ ಕ್ರೈಸ್ತರೂ 'ಲವ್', 'ಮಾದಕವಸ್ತು ಜಿಹಾದ್' ಬಲೆಗೆ: ಕ್ಯಾಥೋಲಿಕ್ ಬಿಷಪ್

ಕೇರಳದಲ್ಲಿ ಕ್ರೈಸ್ತ ಮಹಿಳೆಯರನ್ನು 'ಲವ್' ಮತ್ತು 'ಮಾದಕವಸ್ತು ಜಿಹಾದ್‌'ಗೆ ಬಳಕೆ ಮಾಡಲಾಗುತ್ತಿದೆ ಎಂದು ಕ್ಯಾಥೋಲಿಕ್ ಬಿಷಪ್ ಆರೋಪಿಸಿದ್ದಾರೆ.
Last Updated 9 ಸೆಪ್ಟೆಂಬರ್ 2021, 11:23 IST
ಕೇರಳದಲ್ಲಿ ಕ್ರೈಸ್ತರೂ 'ಲವ್', 'ಮಾದಕವಸ್ತು ಜಿಹಾದ್' ಬಲೆಗೆ: ಕ್ಯಾಥೋಲಿಕ್ ಬಿಷಪ್
ADVERTISEMENT
ADVERTISEMENT
ADVERTISEMENT