ಶುಭ ಸಮಾರಂಭದಲ್ಲೂ ರಕ್ತದಾನ ಶಿಬಿರ ನಡೆಯಲಿ: ಎಚ್.ಎಂ.ಶಿವಕುಮಾರ್
ರಕ್ತದ ಕೊರತೆಯನ್ನು ನೀಗಿಸಲು ಶುಭ ಸಮಾರಂಭಗಳಲ್ಲೂ ರಕ್ತದಾನ ಶಿಬಿರ ಆಯೋಜಿಸುವ ಸಮಾಜಮುಖಿ ಧೋರಣೆ ಬೆಳೆಯಬೇಕು ಎಂದು ರೋಟರಿ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರದ ಅಧ್ಯಕ್ಷ ಎಚ್.ಎಂ.ಶಿವಕುಮಾರ್ ಹೇಳಿದರುLast Updated 15 ಜೂನ್ 2025, 16:12 IST