ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Blood grouping

ADVERTISEMENT

ರಕ್ತ ವರ್ಗಾವಣೆ ಹೇಗೆ? ಏಕೆ?

ತೀವ್ರತರ ರಕ್ತಹೀನತೆ, ಅನಿಯಂತ್ರಿತ ರಕ್ತಸ್ರಾವ, ವಿವಿಧ ಕಾಯಿಲೆಗಳಲ್ಲಿ ಕಂಡು ಬರುವ ಕಿರುಬಿಲ್ಲೆಗಳ ಸಂಖ್ಯೆಯ ಇಳಿಮುಖ ಮೊದಲಾದ ಇನ್ನೂ ಹಲವು ಸಮಸ್ಯೆಗಳಲ್ಲಿ ರಕ್ತವರ್ಗಾವಣೆ ಚಿಕಿತ್ಸೆಯ ಮುಖ್ಯ ಭಾಗವೆನಿಸುತ್ತದೆ. ಅಪಘಾತಗಳಲ್ಲಿ, ಪ್ರಸವದ ವೇಳೆ ಮತ್ತು ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗಳನ್ನು ಮಾಡುವಾಗ ಅಧಿಕ ರಕ್ತಸ್ರಾವವಾಗುವುದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿಯೂ ರೋಗಿ ಗುಣಮುಖವಾಗುವಲ್ಲಿ ರಕ್ತವರ್ಗಾವಣೆ ಬಹಳವೇ ಮಹತ್ವದ್ದೆನಿಸುತ್ತದೆ. ರೋಗಿಯ ಅವಶ್ಯಕತೆಗೆ ಅನುಗುಣವಾಗಿ ರಕ್ತದ ಮೂರು ಮುಖ್ಯ ಘಟಕಗಳಾದ ಕೇಂದ್ರೀಕೃತ ಕೆಂಪು ರಕ್ತಕಣಗಳು ಅಥವಾ ರಕ್ತದ ದ್ರವಾಂಶ ಅಥವಾ ಕಿರುಬಿಲ್ಲೆಗಳನ್ನು (ಪ್ಲೇಟಿಲೇಟ್ಸ್) ವರ್ಗಾವಣೆ ಮಾಡಲಾಗುತ್ತದೆ.
Last Updated 20 ಮಾರ್ಚ್ 2023, 22:30 IST
ರಕ್ತ ವರ್ಗಾವಣೆ ಹೇಗೆ? ಏಕೆ?

ಸಿಕೆಲ್‌ಸೆಲ್‌ ಅನೀಮಿಯಾ: ವಂಶವಾಹಿ ಸಮಸ್ಯೆಯಿದ್ದರೂ ವಂಶೋದ್ಧಾರ ಸಾಧ್ಯ

ಸಿಕಲ್‌ಸೆಲ್‌ ಅನೀಮಿಯಾ ಕೇಳಿದ್ದೀರಲ್ವಾ. ಸರಳವಾಗಿ ಹೇಳುವುದಾದರೆ ರಕ್ತ ಸಂಬಂಧಿ ಸಮಸ್ಯೆ ಅದು. ದುಂಡಗಿರಬೇಕಾದ ರಕ್ತಕಣಗಳು ಅಸಹಜವಾಗಿದ್ದು ಕುಡುಗೋಲಿನ ಆಕಾರ ಹೊಂದಿರುತ್ತವೆ. ಇಂಥ ಅಸಹಜತೆ ಇಡೀ ದೇಹದ ಮೇಲೆ ಪರಿಣಾಮ ಬೀರಿ ಯಾತನಾಮಯ ಪರಿಸ್ಥಿತಿ ತಂದೊಡ್ಡುತ್ತದೆ. ಇದು ಆನುವಂಶಿಕ ಕಾಯಿಲೆ. ಈ ಸಮಸ್ಯೆ ಇರುವ ವ್ಯಕ್ತಿಗಳು ಮಕ್ಕಳನ್ನು ಹೊಂದಿದರೆ ಮಕ್ಕಳಿಗೂ ಈ ಕಾಯಿಲೆ ವರ್ಗಾವಣೆ ಆಗುವ ಸಾಧ್ಯತೆ ಹೆಚ್ಚು. ಹಾಗಿದ್ದರೆ ಈ ದಂಪತಿ ಮಗು ಹೊಂದುವ ಆಸೆಯನ್ನೇ ಬಿಡಬೇಕೇ? ಖಂಡಿತಾ ಇಲ್ಲ. ಇದಕ್ಕೆ ಪರಿಹಾರವಿದೆ. ಅಂದರೆ ರೋಗ ಸಾಧ್ಯತೆಯ ಮೂಲವನ್ನೇ ಕೆದಕಿ, ಆನುವಂಶಿಕ ರೋಗನಿರ್ಣಯದ ಮೂಲಕ ನವಜಾತ ಶಿಶುವು ರೋಗ ಮುಕ್ತವಾಗಬಹುದು ಎನ್ನುತ್ತಾರೆ ಬೆಂಗಳೂರಿನ ಆಸ್ಪತ್ರೆಯ ವೈದ್ಯರು.
Last Updated 1 ಏಪ್ರಿಲ್ 2022, 7:43 IST
ಸಿಕೆಲ್‌ಸೆಲ್‌ ಅನೀಮಿಯಾ: ವಂಶವಾಹಿ ಸಮಸ್ಯೆಯಿದ್ದರೂ ವಂಶೋದ್ಧಾರ ಸಾಧ್ಯ

350 ಮಕ್ಕಳ ರಕ್ತದ ಗುಂಪು ವಿಂಗಡಣೆ

ರೋಟರಿ ಬಿಡದಿ ಸೆಂಟ್ರಲ್ ವತಿಯಿಂದ ಬುಧವಾರ ಅಬ್ಬನಕುಪ್ಪೆ ಕಾಲೊನಿಯ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಪಾಠಶಾಲೆ, ತಿಮ್ಮೇಗೌಡನ ದೊಡ್ಡಿ, ಇಟ್ಟಮಡು ಶಾಲೆಗಳಲ್ಲಿ ಮಕ್ಕಳ ರಕ್ತದ ಗುಂಪು ಪರೀಕ್ಷಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
Last Updated 20 ನವೆಂಬರ್ 2019, 16:19 IST
350 ಮಕ್ಕಳ ರಕ್ತದ ಗುಂಪು ವಿಂಗಡಣೆ
ADVERTISEMENT
ADVERTISEMENT
ADVERTISEMENT
ADVERTISEMENT