ಪುಸ್ತಕ ವಿಮರ್ಶೆ: ಸರಾಗ ಓದಿನ ಹಕ್ಕಿ ಹಾಂಗ
ನಾಲ್ಕು ಸಾಲುಗಳ ಮಕ್ಕಳ ಕವಿತೆಗಳು ಗಮನ ಸೆಳೆಯುವಂತಿವೆ. ಒಂದನೆಯ ತರಗತಿಯಿಂದಲೇ ಸರಳ ಕನ್ನಡ ಕಲಿಯುವ ಯಾವ ಮಗುವಾದರೂ ಓದುವಂತಿವೆ. ಸ್ವಜಾತಿ ಒತ್ತಾಕ್ಷರದ ಪದಗಳನ್ನು ಹೊರತು ಪಡಿಸಿದರೆ ಒತ್ತಾಕ್ಷರಗಳಿಲ್ಲದ, ಓದಲು ಸರಳವೆನಿಸುವ, ತಿಳಿಯಲು ಸುಲಭವೆನಿಸುವ ಕವಿತೆಗಳು ಈ ಸಂಕಲನದಲ್ಲಿವೆ. Last Updated 22 ಸೆಪ್ಟೆಂಬರ್ 2024, 0:10 IST