ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Brahmins

ADVERTISEMENT

ಸಕಲರ ಏಳಿಗೆ ಬಯಸುವುವರು ಬ್ರಾಹ್ಮಣರು: ಕೆ.ಎಸ್.ದೇಶಪಾಂಡೆ

ಮುಧೋಳ: ಅಪಾರವಾದ ದೇಶಭಕ್ತಿ ಹೊಂದಿರುವ ಬ್ರಾಹ್ಮಣ ಸಮಾಜದವರು ನಮ್ಮ ಹಿರಿಯರು ನಡೆಸಿಕೊಂಡು ಬಂದಂತಹ ತಮ್ಮ ಪಾಂಡಿತ್ಯದ ಸದ್ಬಳಿಕೆ ಮಾಡಿಕೊಂಡು ಸಮಾಜದ ಎಳಿಗೆ ಸಾಧಿಸಿ ಸರ್ವೇ ಜನಹಃ ಸುಖಿನೋ ಭವತು ಎಂದು ಬಾಳುತ್ತಿದ್ದೇವೆ.
Last Updated 29 ಮೇ 2023, 14:59 IST
ಸಕಲರ ಏಳಿಗೆ ಬಯಸುವುವರು ಬ್ರಾಹ್ಮಣರು: ಕೆ.ಎಸ್.ದೇಶಪಾಂಡೆ

ಬ್ರಾಹ್ಮಣ ಮಹಾಸಭಾ ಅಧ್ಯಕ್ಷರ ಅವಧಿ 5 ವರ್ಷ

ಸರ್ವಸದಸ್ಯರ ಸಭೆಯಲ್ಲಿ ಬೈಲಾ ತಿದ್ದುಪಡಿಗೆ ಒಪ್ಪಿಗೆ
Last Updated 26 ಮಾರ್ಚ್ 2023, 20:23 IST
ಬ್ರಾಹ್ಮಣ ಮಹಾಸಭಾ ಅಧ್ಯಕ್ಷರ ಅವಧಿ 5 ವರ್ಷ

ಸರ್ಕಾರದಿಂದ ಆರ್ಯವೈಶ್ಯ, ಬ್ರಾಹ್ಮಣ ಮಂಡಳಿಗೆ ₹10 ಕೋಟಿ ಅನುದಾನ ಬಿಡುಗಡೆ

.
Last Updated 7 ಮಾರ್ಚ್ 2023, 19:32 IST
ಸರ್ಕಾರದಿಂದ ಆರ್ಯವೈಶ್ಯ, ಬ್ರಾಹ್ಮಣ ಮಂಡಳಿಗೆ ₹10 ಕೋಟಿ ಅನುದಾನ ಬಿಡುಗಡೆ

ಲಿಂಗಾಯತರು, ಬ್ರಾಹ್ಮಣರನ್ನೇ ಏಕೆ ಸಿ.ಎಂ ಮಾಡುತ್ತೀರಿ? -ದಲಿತ ಮುಖಂಡನ ಪ್ರಶ್ನೆ

‘ಬಿಜೆಪಿಯಲ್ಲಿ ಬ್ರಾಹ್ಮಣರು, ಲಿಂಗಾ ಯತರನ್ನೇ ಏಕೆ ಮುಖ್ಯಮಂತ್ರಿ ಮಾಡುತ್ತೀರಿ?’
Last Updated 10 ಫೆಬ್ರವರಿ 2023, 4:30 IST
ಲಿಂಗಾಯತರು, ಬ್ರಾಹ್ಮಣರನ್ನೇ ಏಕೆ ಸಿ.ಎಂ ಮಾಡುತ್ತೀರಿ? -ದಲಿತ ಮುಖಂಡನ ಪ್ರಶ್ನೆ

ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೆ ವಿಶೇಷ ಜಾಹೀರಾತು: ಸುತ್ತೋಲೆ

ಬ್ರಾಹ್ಮಣ ಸಮುದಾಯದ ಒಡೆತನದ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟಗಳ ಜಾಹೀರಾತು ನೀಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 27 ಜನವರಿ 2023, 22:12 IST
ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೆ ವಿಶೇಷ ಜಾಹೀರಾತು: ಸುತ್ತೋಲೆ

ಬ್ರಾಹ್ಮಣ ನಿಗಮಕ್ಕೆ ಅತ್ಯಲ್ಪ ಅನುದಾನ: ಯು.ಬಿ. ವೆಂಕಟೇಶ್‌

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಕಳೆದ ಐದು ವರ್ಷಗಳಲ್ಲಿ ಕೇವಲ ₹31 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಕಾಂಗ್ರೆಸ್‌ ಸದಸ್ಯ ಯು.ಬಿ. ವೆಂಕಟೇಶ್‌ ಅಸಮಾಧಾನ ವ್ಯಕ್ತಪಡಿಸಿದರು.
Last Updated 23 ಡಿಸೆಂಬರ್ 2022, 21:45 IST
ಬ್ರಾಹ್ಮಣ ನಿಗಮಕ್ಕೆ ಅತ್ಯಲ್ಪ ಅನುದಾನ: ಯು.ಬಿ. ವೆಂಕಟೇಶ್‌

ಬ್ರಾಹ್ಮಣರ ಬಗ್ಗೆ ದ್ವೇಷ, ಅಸಹನೆ ಏಕೆ : ಅಶೋಕ್ ಹಾರನಹಳ್ಳಿ ಪ್ರಶ್ನೆ

'ಸಾಮಾಜಿಕ ಪರಿಸರದಲ್ಲಿ ಬ್ರಾಹ್ಮಣರ ಬಗ್ಗೆ ಈ ದ್ವೇಷ, ಅಸಹನೆ ಏಕೆ ಎಂದೇ ಅರ್ಥವಾಗುತ್ತಿಲ್ಲ' ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಹೇಳಿದರು.
Last Updated 10 ಡಿಸೆಂಬರ್ 2022, 14:02 IST
ಬ್ರಾಹ್ಮಣರ ಬಗ್ಗೆ ದ್ವೇಷ, ಅಸಹನೆ ಏಕೆ : ಅಶೋಕ್ ಹಾರನಹಳ್ಳಿ ಪ್ರಶ್ನೆ
ADVERTISEMENT

ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಜೆಎನ್‌ಯು ಸೂಚನೆ

ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಬರಹ
Last Updated 2 ಡಿಸೆಂಬರ್ 2022, 14:44 IST
ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಜೆಎನ್‌ಯು ಸೂಚನೆ

ಜಾತಿ ಆಧಾರದಲ್ಲಿ ಬ್ರಾಹ್ಮಣರ ಶೋಷಣೆ ಸಹಿಸೆವು: ಅಶೋಕ್‌ ಹಾರನಹಳ್ಳಿ

‘ಯಾವುದೇ ಜಾತಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಬ್ರಾಹ್ಮಣರನ್ನು ಜಾತಿ ಆಧಾರದಲ್ಲಿ ತುಳಿಯುವುದಕ್ಕೆ ವಿರೋಧ ಇದೆ. ಇದನ್ನು ಸಹಿಸುವುದಿಲ್ಲ’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಆರ.ಅಶೋಕ್‌ ಹಾರನಹಳ್ಳಿ ಹೇಳಿದರು. ಮಂಗಳೂರಿನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಭಾನುವಾರ ಮಾತನಾಡಿದರು.
Last Updated 19 ಸೆಪ್ಟೆಂಬರ್ 2022, 5:00 IST
ಜಾತಿ ಆಧಾರದಲ್ಲಿ ಬ್ರಾಹ್ಮಣರ ಶೋಷಣೆ ಸಹಿಸೆವು: ಅಶೋಕ್‌ ಹಾರನಹಳ್ಳಿ

ಬ್ರಾಹ್ಮಣ ಕಲ್ಯಾಣ ನಿಗಮ ಸ್ಥಾಪನೆಗೆ ಬ್ರಾಹ್ಮಣ ಮಹಾಸಭಾದಿಂದ ಕೇಂದ್ರಕ್ಕೆ ಮನವಿ

ಕೇಂದ್ರ ಸರ್ಕಾರವು ರಾಷ್ಟ್ರೀಯ ಬ್ರಾಹ್ಮಣ ಕಲ್ಯಾಣ ನಿಗಮವನ್ನು ಸ್ಥಾಪಿಸಬೇಕು ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ಆಗ್ರಹಿಸಿದೆ.
Last Updated 10 ಆಗಸ್ಟ್ 2022, 14:34 IST
ಬ್ರಾಹ್ಮಣ ಕಲ್ಯಾಣ ನಿಗಮ ಸ್ಥಾಪನೆಗೆ ಬ್ರಾಹ್ಮಣ ಮಹಾಸಭಾದಿಂದ ಕೇಂದ್ರಕ್ಕೆ ಮನವಿ
ADVERTISEMENT
ADVERTISEMENT
ADVERTISEMENT