ಗುರುವಾರ, 3 ಜುಲೈ 2025
×
ADVERTISEMENT

Calender

ADVERTISEMENT

ಗೋಕರ್ಣ: ವಿಶ್ವಾವಸು ಸಂವತ್ಸರದ ಕ್ಯಾಲೆಂಡರ್ ಬಿಡುಗಡೆ

ಮಹಾಬಲೇಶ್ವರ ದೇವಾಲಯದ ಆನುವಂಶೀಯ ಉಪಾಧಿವಂತ ಮಂಡಲದ ವತಿಯಿಂದ ಯುಗಾದಿಯಿಂದ ಯುಗಾದಿವರೆಗಿನ ವಿಶ್ವಾವಸು ಸಂವತ್ಸರದ ಪಂಚಾಂಗದ ಕ್ಯಾಲೆಂಡರ್‌ ಅನ್ನು ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿ ಮಂಗಳವಾರ ಶೃಂಗೇರಿಯ ಗುರು ನಿವಾಸದಲ್ಲಿ ಬಿಡುಗಡೆ ಮಾಡಿದರು
Last Updated 15 ಮೇ 2025, 12:33 IST
ಗೋಕರ್ಣ: ವಿಶ್ವಾವಸು ಸಂವತ್ಸರದ ಕ್ಯಾಲೆಂಡರ್ ಬಿಡುಗಡೆ

ಪ್ರಜಾವಾಣಿ ಕ್ಯಾಲೆಂಡರ್ ಬಿಡುಗಡೆ: ಫುಲೆ ದಿಟ್ಟತನ ಮಾದರಿ- ಗುರುಬಸವ ಪಟ್ಟದ್ದೇವರು

‘ಸಾವಿತ್ರಿಬಾಯಿ ಫುಲೆ ಅವರು ತಮ್ಮ ಜೀವನದುದ್ದಕ್ಕೂ ದೌರ್ಜನ್ಯ, ನಿಂದನೆಯನ್ನು ದಿಟ್ಟತನದಿಂದ ಎದುರಿಸಿ ಸಮಾಜದಲ್ಲಿ ನೊಂದವರ ಪರ ಧ್ವನಿಯೆತ್ತಿದ್ದರು’ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
Last Updated 21 ಜನವರಿ 2025, 7:12 IST
ಪ್ರಜಾವಾಣಿ ಕ್ಯಾಲೆಂಡರ್ ಬಿಡುಗಡೆ: ಫುಲೆ ದಿಟ್ಟತನ ಮಾದರಿ- ಗುರುಬಸವ ಪಟ್ಟದ್ದೇವರು

ಕಾಸರಗೋಡು: ತುಳು ಕ್ಯಾಲೆಂಡರ್ ಕಾಲ ಕೋಂದೆ ನೂತನ ಆವೃತ್ತಿ ಬಿಡುಗಡೆ

ತುಳು ಕ್ಯಾಲೆಂಡರ್ ಕಾಲ ಕೋಂದೆಯ ನೂತನ ಆವೃತ್ತಿ ಮತ್ತು ತುಳು-ಕನ್ನಡ ಕಲಿಕಾ ಪುಸ್ತಕ ಬಿಡುಗಡೆ ಮಂಗಳವಾರ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
Last Updated 26 ಡಿಸೆಂಬರ್ 2023, 13:47 IST
ಕಾಸರಗೋಡು: ತುಳು ಕ್ಯಾಲೆಂಡರ್ ಕಾಲ ಕೋಂದೆ ನೂತನ ಆವೃತ್ತಿ ಬಿಡುಗಡೆ

ರಘೋಜಿ ಕಾಲೇಜಿನಲ್ಲಿ ಕ್ಯಾಲೆಂಡರ್ ಬಿಡುಗಡೆ

ನಗರದ ದಾಮೋಧರ ರಘೋಜಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
Last Updated 20 ಫೆಬ್ರುವರಿ 2021, 6:19 IST
ರಘೋಜಿ ಕಾಲೇಜಿನಲ್ಲಿ ಕ್ಯಾಲೆಂಡರ್ ಬಿಡುಗಡೆ

ವಿಷ್ಣು ಚಿತ್ರಗಳ ವರ್ಣಮಾಲೆ ಕ್ಯಾಲೆಂಡರ್‌

ಹಿರಿಯ ನಟ ವಿಷ್ಣುವರ್ಧನ್‌ ಅವರ ಆದರ್ಶ ಅಜರಾಮರವಾಗಿಸುವ ನಿಟ್ಟಿನಲ್ಲಿ ಡಾ.ವಿಷ್ಣುಸೇನಾ ಸಮಿತಿಯದ್ದು ಸಿಂಹ ನಡೆ. 2011ರಿಂದ ಅವರ ಹೆಸರಿನಲ್ಲಿ ಪ್ರತಿವರ್ಷ ವಿಭಿನ್ನ ವಸ್ತು ವಿಷಯ, ಗಮನ ಸೆಳೆಯುವ ಕ್ಯಾಲೆಂಡರ್‌ಗಳನ್ನು ರೂಪಿಸುತ್ತಾ ಬಂದಿರುವ ಸಮಿತಿ ಈ ವರ್ಷವೂ 'ಕೋಟಿಗೊಬ್ಬ' 2021ರ ಕ್ಯಾಲೆಂಡರ್ ಹೊರ ತಂದಿದೆ.
Last Updated 27 ಡಿಸೆಂಬರ್ 2020, 19:31 IST
ವಿಷ್ಣು ಚಿತ್ರಗಳ ವರ್ಣಮಾಲೆ ಕ್ಯಾಲೆಂಡರ್‌

ಕ್ಯಾಲೆಂಡರ್‌ನಲ್ಲಿ ಅಕ್ಷರ ಯಾತ್ರೆ

ಕ್ಯಾಲೆಂಡರ್ ಮೂಲಕ ಅಕ್ಷರ್ ಅವರು ತಾವು ಲವರ್ ಬಾಯ್ ಆಗಿ, ಯಶಸ್ವಿ ಪುರುಷನಾಗಿ, ದಾರಿ ತಪ್ಪಿದ ಯುವಕನಾಗಿ... ಹೀಗೆ ಹತ್ತು ಹಲವು ಪಾತ್ರಗಳನ್ನು ನಿಭಾಯಿಸಬಲ್ಲೆ ಎಂಬುದನ್ನು ತೋರಿಸಿಕೊಡಲು ಮುಂದಾಗಿದ್ದಾರೆ.
Last Updated 24 ಜನವರಿ 2019, 19:45 IST
ಕ್ಯಾಲೆಂಡರ್‌ನಲ್ಲಿ ಅಕ್ಷರ ಯಾತ್ರೆ

ಅರ್ಚಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ದೊಡ್ಡಬಳ್ಳಾಪುರತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಸಂಘದ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ನಗರದ ಸೋಮೇಶ್ವರ ದೇವಾಲಯದಲ್ಲಿ ನಡೆಯಿತು.
Last Updated 9 ಜನವರಿ 2019, 13:17 IST
ಅರ್ಚಕರ ಸಂಘದ ಕ್ಯಾಲೆಂಡರ್ ಬಿಡುಗಡೆ
ADVERTISEMENT

ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಪ್ರಕಟಣೆಯ ಕ್ಯಾಲೆಂಡರ್‌ನಲ್ಲಿ ಎಂಟೇ ತಿಂಗಳು!

ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಪ್ರಕಟಿಸಿರುವ 2019ರ ಕ್ಯಾಲೆಂಡರ್‌ನಲ್ಲಿ ಆಗಸ್ಟ್‌ ತಿಂಗಳವರೆಗೆ ಮಾತ್ರ ಮುದ್ರಣವಾಗಿದೆ. ಈ ಕ್ಯಾಲೆಂಡರ್‌ ಅನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನ.30ರಂದು ಬಿಡುಗಡೆ ಮಾಡಿದ್ದರು.
Last Updated 2 ಡಿಸೆಂಬರ್ 2018, 16:51 IST
ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಪ್ರಕಟಣೆಯ ಕ್ಯಾಲೆಂಡರ್‌ನಲ್ಲಿ ಎಂಟೇ ತಿಂಗಳು!
ADVERTISEMENT
ADVERTISEMENT
ADVERTISEMENT