ಚಾಂಪಿಯನ್ಸ್ ಟ್ರೋಫಿ ಸೋಲು: ಅವಮಾನಕರ ಎಂದು ನಾಯಕತ್ವ ತೊರೆದ ಇಂಗ್ಲೆಂಡ್‌ನ ಬಟ್ಲರ್
ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆಯಲಿರುವ ಪಂದ್ಯಕ್ಕೂ ಮೊದಲೇ ಇಂಗ್ಲೆಂಡ್ ಕ್ರಿಕೆಟ್ ತಂಡ ನಾಯಕ ಸ್ಥಾನದಿಂದ ಜೋಸ್ ಬಟ್ಲರ್ ಕೆಳಗಿಳಿದಿರುವುದು ಅಚ್ಚರಿ ಮೂಡಿಸಿದೆ.Last Updated 28 ಫೆಬ್ರುವರಿ 2025, 15:24 IST