ಗುರುವಾರ, 3 ಜುಲೈ 2025
×
ADVERTISEMENT

Debit Card

ADVERTISEMENT

ಬ್ರೈಲಿ ಲಿಪಿಯ ಡೆಬಿಟ್‌ ಕಾರ್ಡ್‌ ಬಿಡುಗಡೆ ಮಾಡಿದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ದೃಷ್ಟಿದೋಷ ಇರುವ ಗ್ರಾಹಕರ ಅನುಕೂಲಕ್ಕಾಗಿ ಬ್ರೈಲಿ ಲಿಪಿಯಲ್ಲಿರುವ ‘ಪಿಎನ್‌ಬಿ ಅಂತಃದೃಷ್ಟಿ’ ಡೆಬಿಟ್‌ ಕಾರ್ಡ್‌ ಬಿಡುಗಡೆ ಮಾಡಿದೆ.
Last Updated 12 ಆಗಸ್ಟ್ 2024, 12:33 IST
ಬ್ರೈಲಿ ಲಿಪಿಯ ಡೆಬಿಟ್‌ ಕಾರ್ಡ್‌ ಬಿಡುಗಡೆ ಮಾಡಿದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌

ಹಣಕಾಸು ಸಾಕ್ಷರತೆ | ಕ್ರೆಡಿಟ್, ಡೆಬಿಟ್ ಕಾರ್ಡ್ ದುರ್ಬಳಕೆ ತಡೆ ಹೇಗೆ?

ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಕಳೆದುಕೊಳ್ಳುವುದು ಮನಸ್ಸಿಗೆ ಬೇಸರ ಉಂಟು ಮಾಡುತ್ತದೆ. ಜೊತೆಗೆ, ಹಣಕಾಸಿನ ನಷ್ಟಕ್ಕೂ ದಾರಿ ಮಾಡಿಕೊಡಬಹುದು.
Last Updated 4 ಆಗಸ್ಟ್ 2024, 23:44 IST
ಹಣಕಾಸು ಸಾಕ್ಷರತೆ | ಕ್ರೆಡಿಟ್, ಡೆಬಿಟ್ ಕಾರ್ಡ್ ದುರ್ಬಳಕೆ ತಡೆ ಹೇಗೆ?

ಮೊಬೈಲ್‌ನಂತೆಯೇ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ನೆಟ್‌ವರ್ಕ್‌ ಪೋರ್ಟಬಿಲಿಟಿ ಅ. 1ರಿಂದ

ಬೆಂಗಳೂರು: ಮೊಬೈಲ್‌ ಸಂಖ್ಯೆಗಳಂತೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಸೇವಾದಾರ ನೆಟ್‌ವರ್ಕ್‌ ಅನ್ನು ಪೋರ್ಟಬಿಲಿಟಿ ಮೂಲಕ ಬದಲಿಸಿಕೊಳ್ಳುವ ಸೌಕರ್ಯ ಅಕ್ಟೋಬರ್ 1ರಿಂದ ಬಳಕೆಗೆ ಲಭ್ಯವಾಗಲಿದೆ.
Last Updated 19 ಜುಲೈ 2023, 14:21 IST
ಮೊಬೈಲ್‌ನಂತೆಯೇ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ನೆಟ್‌ವರ್ಕ್‌ ಪೋರ್ಟಬಿಲಿಟಿ ಅ. 1ರಿಂದ

ವಿದೇಶದಲ್ಲಿ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಕೆ: ₹ 7 ಲಕ್ಷದವರೆಗೆ ತೆರಿಗೆ ಇಲ್ಲ

ಹಣಕಾಸು ವರ್ಷವೊಂದರಲ್ಲಿ ವಿದೇಶದಲ್ಲಿ ಡೆಬಿಟ್‌ ಅಥವಾ ಕ್ರೆಡಿಟ್‌ ಮೂಲಕ ₹7 ಲಕ್ಷದವರೆಗೆ ವೆಚ್ಚ ಮಾಡಿದರೆ ಯಾವುದೇ ರೀತಿಯ ತೆರಿಗೆ ಪಾವತಿಸಬೇಕಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ₹7 ಲಕ್ಷಕ್ಕಿಂತ ಹೆಚ್ಚಿನ ವೆಚ್ಚಕ್ಕೆ ಜುಲೈ 1 ರಿಂದ ಶೇ 20ರಷ್ಟು ಮೂಲದಲ್ಲೇ ತೆರಿಗೆ ಕಡಿತ (ಟಿಸಿಎಸ್‌) ಆಗಲಿದೆ.
Last Updated 20 ಮೇ 2023, 16:04 IST
ವಿದೇಶದಲ್ಲಿ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಕೆ: ₹ 7 ಲಕ್ಷದವರೆಗೆ ತೆರಿಗೆ ಇಲ್ಲ

ರುಪೇ, ಯುಪಿಐ ಉತ್ತೇಜನಕ್ಕೆ ₹ 2,600 ಕೋಟಿ: ಕೇಂದ್ರ ಸಚಿವ ಸಂಪುಟ ಅನುಮೋದನೆ

ರುಪೇ ಡೆಬಿಟ್ ಕಾರ್ಡ್‌ ಬಳಕೆ ಹಾಗೂ ಸಣ್ಣ ಮೊತ್ತದ ಭೀಮ್–ಯುಪಿಐ ವಹಿವಾಟುಗಳನ್ನು ಉತ್ತೇಜಿಸಲು ಕೇಂದ್ರ ಸಚಿವ ಸಂಪುಟವು ₹ 2,600 ಕೋಟಿ ವಿನಿಯೋಗಿಸಲು ಬುಧವಾರ ಅನುಮೋದನೆ ನೀಡಿದೆ. ಈ ಮೊತ್ತವನ್ನು ಪ್ರಸಕ್ತ ಹಣಕಾಸು ವರ್ಷದಲ್ಲೇ ವಿನಿಯೋಗಿಸಲಾಗುತ್ತದೆ.
Last Updated 11 ಜನವರಿ 2023, 19:45 IST
ರುಪೇ, ಯುಪಿಐ ಉತ್ತೇಜನಕ್ಕೆ ₹ 2,600 ಕೋಟಿ: ಕೇಂದ್ರ ಸಚಿವ ಸಂಪುಟ ಅನುಮೋದನೆ

ರಷ್ಯಾದ ಮಿಯರ್‌ ಡೆಬಿಟ್ ಕಾರ್ಡ್‌ಗೆ ಅನುಮತಿ?

ರಷ್ಯಾದ ಮಿಯರ್‌ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಭಾರತದ ಎಟಿಎಂಗಳಿಂದ ಹಣ ಹಿಂದಕ್ಕೆ ಪಡೆಯುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ. ಇದಲ್ಲದೆ, ರೂಪೆ ಕಾರ್ಡ್‌ಗಳನ್ನು ರಷ್ಯಾದಲ್ಲಿ ಬಳಕೆ ಮಾಡುವುದಕ್ಕೆ ಅಲ್ಲಿನ ಸರ್ಕಾರ ಒಪ್ಪುವ ಸಾಧ್ಯತೆಯೂ ಇದೆ.
Last Updated 21 ಆಗಸ್ಟ್ 2022, 19:31 IST
ರಷ್ಯಾದ ಮಿಯರ್‌ ಡೆಬಿಟ್ ಕಾರ್ಡ್‌ಗೆ ಅನುಮತಿ?

ಹೊಸ ಗ್ರಾಹಕರ ಸೇರ್ಪಡೆಗೆ 'ಮಾಸ್ಟರ್‌ಕಾರ್ಡ್‌ಗೆ' ಆರ್‌ಬಿಐ ತಡೆ

ಮುಂಬೈ: ದೇಶದಲ್ಲಿ 'ಮಾಸ್ಟರ್‌ಕಾರ್ಡ್‌' ಹೊಸ ಕ್ರೆಡಿಟ್‌, ಡೆಬಿಟ್‌ ಹಾಗೂ ಪ್ರೀಪೇಯ್ಡ್‌ ಕಾರ್ಡ್‌ಗಳನ್ನು ಗ್ರಾಹಕರಿಗೆ ವಿತರಿಸುವುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧಿಸಿದೆ. ದತ್ತಾಂಶ ಸಂಗ್ರಹ ನಿಯಮಗಳನ್ನು ಅನುಸರಿಸದ ಕಾರಣದಿಂದ ಮಾಸ್ಟರ್‌ಕಾರ್ಡ್‌ ಏಷ್ಯಾ ಪೆಸಿಫಿಕ್‌ ಮೇಲೆ ಆರ್‌ಬಿಐ ಬುಧವಾರ ನಿರ್ಬಂಧ ವಿಧಿಸಿದೆ.
Last Updated 14 ಜುಲೈ 2021, 15:08 IST
ಹೊಸ ಗ್ರಾಹಕರ ಸೇರ್ಪಡೆಗೆ 'ಮಾಸ್ಟರ್‌ಕಾರ್ಡ್‌ಗೆ' ಆರ್‌ಬಿಐ ತಡೆ
ADVERTISEMENT

ಜಾಗತಿಕ ಚಿಪ್‌ ಕೊರತೆ: ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳ ಮೇಲೆ ಪರಿಣಾಮ

ಆನ್‌ಲೈನ್‌ ವ್ಯವಹಾರಕ್ಕೆ ಸಾಕಷ್ಟು ಉತ್ತೇಜನ ಸಿಗುತ್ತಿರುವ ಬೆನ್ನಲ್ಲೇ ಚಿಪ್‌ಗಳ ಕೊರತೆ ಎದುರಾಗಿದೆ. ಇದರಿಂದ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದು ಸ್ಮಾರ್ಟ್‌ ಪೇಮೆಂಟ್‌ ಅಸೋಷಿಯೇಷನ್‌ ಎಚ್ಚರಿಕೆ ನೀಡಿದೆ.
Last Updated 27 ಜೂನ್ 2021, 7:50 IST
ಜಾಗತಿಕ ಚಿಪ್‌ ಕೊರತೆ: ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳ ಮೇಲೆ ಪರಿಣಾಮ

ಡೆಬಿಟ್ ಕಾರ್ಡ್ ಬದಲಿಸಿ ಹಣ ವಂಚನೆ; ಆರೋಪಿ ಬಂಧನ

ಡೆಬಿಟ್‌ ಕಾರ್ಡ್ ಬದಲಿಸಿ ಹಣ ಡ್ರಾ ಮಾಡಿಕೊಂಡು ವಂಚಿಸಿದ್ದ ಆರೋಪಿ ಅರುಣ್‌ಕುಮಾರ್ (30) ಎಂಬಾತನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
Last Updated 20 ಅಕ್ಟೋಬರ್ 2020, 6:34 IST
ಡೆಬಿಟ್ ಕಾರ್ಡ್ ಬದಲಿಸಿ ಹಣ ವಂಚನೆ; ಆರೋಪಿ ಬಂಧನ

ಆಳ–ಅಗಲ: ಬ್ಯಾಂಕ್‌ ಖಾತೆಗೆ ಕನ್ನ ಗ್ರಾಹಕರೇ ಜೋಪಾನ

ಡೆಬಿಟ್ ಕಾರ್ಡ್/‌ಕ್ರೆಡಿಟ್ ಕಾರ್ಡ್ ವಂಚನೆ
Last Updated 15 ಅಕ್ಟೋಬರ್ 2020, 1:49 IST
ಆಳ–ಅಗಲ: ಬ್ಯಾಂಕ್‌ ಖಾತೆಗೆ ಕನ್ನ ಗ್ರಾಹಕರೇ ಜೋಪಾನ
ADVERTISEMENT
ADVERTISEMENT
ADVERTISEMENT