ಭಾನುವಾರ, 9 ನವೆಂಬರ್ 2025
×
ADVERTISEMENT

drinks

ADVERTISEMENT

ಕೊಳ್ಳೇಗಾಲ: ಕುಡಿದ ಮತ್ತಿನಲ್ಲಿ ಸೇತುವೆ ಮೇಲಿಂದ ಜಿಗಿದ ವ್ಯಕ್ತಿ

Drunk Man Jump: ಕೊಳ್ಳೇಗಾಲ ತಾಲ್ಲೂಕಿನ ಹೊಸಹಂಪಾಪುರ ಮತ್ತು ಮುಳ್ಳೂರು ಗ್ರಾಮದ ನಡುವೆ ಇರುವ ಹೊನ್ನಹೊಳೆ ಸೇತುವೆ ಮೇಲಿಂದ ಕುಡಿದ ಮತ್ತಿನಲ್ಲಿ ವಿಷಕಂಠಮೂರ್ತಿ ಎಂಬ ಕೂಲಿ ಕಾರ್ಮಿಕ ನೀರಿಗೆ ಜಿಗಿದಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
Last Updated 26 ಅಕ್ಟೋಬರ್ 2025, 2:34 IST
ಕೊಳ್ಳೇಗಾಲ: ಕುಡಿದ ಮತ್ತಿನಲ್ಲಿ ಸೇತುವೆ ಮೇಲಿಂದ ಜಿಗಿದ ವ್ಯಕ್ತಿ

ಗುಂಡ್ಲುಪೇಟೆ | ನಿಷೇಧದಂದು ಮಾಂಸ ಮಾರಾಟ ದಂಡ ಹಾಕಿದ ಅಧಿಕಾರಿಗಳು

Ban Enforcement: ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಗಾಂಧಿ ಜಯಂತಿಯಂದು ಮಾಂಸ ಮಾರಾಟ ಮಾಡಿದ ಅಂಗಡಿಗೆ ₹1 ಸಾವಿರ ದಂಡ ವಿಧಿಸಿ ಮುಚ್ಚಳಿಕೆ ಪತ್ರ ಪಡೆದುಕೊಂಡು ಅಂಗಡಿ ತಾತ್ಕಾಲಿಕವಾಗಿ ಮುಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಅಕ್ಟೋಬರ್ 2025, 7:15 IST
ಗುಂಡ್ಲುಪೇಟೆ | ನಿಷೇಧದಂದು ಮಾಂಸ ಮಾರಾಟ ದಂಡ ಹಾಕಿದ ಅಧಿಕಾರಿಗಳು

ಕೊಡಿಗೇನಹಳ್ಳಿ | ಮದ್ಯ ಅಕ್ರಮ ಮಾರಾಟಕ್ಕೆ ಬೀಳದ ಕಡಿವಾಣ

ಗ್ರಾಮೀಣ ಪ್ರದೇಶಗಳಲ್ಲಿ ಕಿರಾಣಿ ಅಂಗಡಿಗಳಲ್ಲೂ ಎಗ್ಗಿಲ್ಲದ ಸಿಗುವ ಮದ್ಯ
Last Updated 15 ಸೆಪ್ಟೆಂಬರ್ 2025, 6:09 IST
ಕೊಡಿಗೇನಹಳ್ಳಿ | ಮದ್ಯ ಅಕ್ರಮ ಮಾರಾಟಕ್ಕೆ ಬೀಳದ ಕಡಿವಾಣ

ಮೊಳಕಾಲ್ಮುರು | ಅತಿಯಾದ ಮದ್ಯ ಸೇವಿನೆ: ವ್ಯಕ್ತಿ ಸಾವು

Alcohol Death Molakalmuru: ಮೊಳಕಾಲ್ಮುರು: ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ಭಾನುವಾರ ಅತಿಯಾಗಿ ಮದ್ಯ ಸೇವಿಸಿದ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ. ಮೃತ ವ್ಯಕ್ತಿಯನ್ನು ಹಿರಿಯೂರು ಮೂಲದ ತಿಪ್ಪೇಸ್ವಾಮಿ (30) ಎಂದು ಗುರುತಿಸಲಾಗಿದೆ.
Last Updated 18 ಆಗಸ್ಟ್ 2025, 5:23 IST
ಮೊಳಕಾಲ್ಮುರು | ಅತಿಯಾದ ಮದ್ಯ ಸೇವಿನೆ: ವ್ಯಕ್ತಿ ಸಾವು

ಗೋವಾ: ಮದ್ಯದ ಚಟ ಹೊಂದಿದ್ದ ಪತ್ನಿಯನ್ನು ಥಳಿಸಿ ಕೊಂದ ಪತಿ!

ಪತ್ನಿಯ ಮದ್ಯದ ಚಟದಿಂದ ಬೇಸತ್ತು ಆಕೆಯನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Last Updated 2 ಮೇ 2025, 5:25 IST
ಗೋವಾ: ಮದ್ಯದ ಚಟ ಹೊಂದಿದ್ದ ಪತ್ನಿಯನ್ನು ಥಳಿಸಿ ಕೊಂದ ಪತಿ!

ಕೆಜಿಎಫ್‌ | ಹೆಚ್ಚಾದ ಅನಧಿಕೃತ ಮದ್ಯ ಮಾರಾಟ: ಶಾಸಕಿಗೂ ತಟ್ಟಿದ ಕುಡುಕರ ಹಾವಳಿ

ಹಳ್ಳಿಗಳಲ್ಲಿ ಅನಧಿಕೃತ ಮದ್ಯ ಮಾರಾಟದ ಹಾವಳಿಯಿಂದಾಗಿ ಶಾಸಕಿ ರೂಪಕಲಾ ಸ್ವತಃ ಮುಜುಗರಕ್ಕೆ ಈಡಾದ ಘಟನೆ ಶನಿವಾರ ನಡೆದಿದೆ.
Last Updated 20 ಏಪ್ರಿಲ್ 2025, 13:29 IST
ಕೆಜಿಎಫ್‌ | ಹೆಚ್ಚಾದ ಅನಧಿಕೃತ ಮದ್ಯ ಮಾರಾಟ: ಶಾಸಕಿಗೂ ತಟ್ಟಿದ ಕುಡುಕರ ಹಾವಳಿ

ಇದೇ 20ರಿಂದ ಬಿಯರ್ ತುಸು ತುಟ್ಟಿ: ರಾಜ್ಯ ಸರ್ಕಾರ ಅಧಿಸೂಚನೆ

ಹೊಸ ವರ್ಷದ ಆರಂಭದಲ್ಲೇ ಬಿಯರ್‌ ಪ್ರಿಯರಿಗೆ ತುಸು ಕಹಿ ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರವು, ಬಿಯರ್ ಮೇಲಿನ ಸುಂಕವನ್ನು ಏರಿಕೆ ಮಾಡಿ ಅಧಿಸೂಚನೆ ಹೊರಡಿಸಿದೆ.
Last Updated 9 ಜನವರಿ 2025, 23:30 IST
ಇದೇ 20ರಿಂದ ಬಿಯರ್ ತುಸು ತುಟ್ಟಿ: ರಾಜ್ಯ ಸರ್ಕಾರ ಅಧಿಸೂಚನೆ
ADVERTISEMENT

ಗೋವಾದ ಬ್ಲಿಸ್‌ವಾಟರ್ ಇಂಡಸ್ಟ್ರೀಸ್‌ನಿಂದ ‘ಯಕ್ಷ ಬ್ಲೂಮೂನ್’ ವಿಸ್ಕಿ ಬಿಡುಗಡೆ

ಗೋವಾದ ಬ್ಲಿಸ್‌ವಾಟರ್ ಇಂಡಸ್ಟ್ರೀಸ್‌ನಿಂದ (ಹೌಸ್ ಆಫ್ ಬ್ಲಿಸ್‌ವಾಟರ್) ‘ಯಕ್ಷ ಬ್ಲೂಮೂನ್’ ಹೆಸರಿನ ವಿಸ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
Last Updated 7 ಜನವರಿ 2025, 13:54 IST
ಗೋವಾದ ಬ್ಲಿಸ್‌ವಾಟರ್ ಇಂಡಸ್ಟ್ರೀಸ್‌ನಿಂದ  ‘ಯಕ್ಷ ಬ್ಲೂಮೂನ್’ ವಿಸ್ಕಿ ಬಿಡುಗಡೆ

ಕೈಗಾರಿಕಾ ಮದ್ಯ: ಹಕ್ಕು ಪ್ರತಿಪಾದಿಸಿದ ಕೇಂದ್ರ

ಕೈಗಾರಿಕಾ ಉದ್ದೇಶಕ್ಕೆ ಬಳಕೆಯಾಗುವ ಮದ್ಯದ ಮೇಲೆ ಅಬಕಾರಿ ಸುಂಕ ವಿಧಿಸುವುದಕ್ಕೆ ಸಂಬಂಧಿಸಿದ ಅಧಿಕಾರವು ಸಂಸತ್ತಿಗೆ ಮಾತ್ರವೇ ಇದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ.
Last Updated 4 ಏಪ್ರಿಲ್ 2024, 15:43 IST
ಕೈಗಾರಿಕಾ ಮದ್ಯ: ಹಕ್ಕು ಪ್ರತಿಪಾದಿಸಿದ ಕೇಂದ್ರ

ಮದ್ಯ ರಫ್ತು ಹೆಚ್ಚಳ ನಿರೀಕ್ಷೆ: ರಾಜೇಶ್ ಅಗರವಾಲ್‌

‘ದೇಶದಲ್ಲಿ ತಯಾರಾಗುವ ಮದ್ಯಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಹಾಗಾಗಿ, ಮದ್ಯ ರಫ್ತು ವಹಿವಾಟು ಕೆಲವೇ ವರ್ಷಗಳಲ್ಲಿ ₹8,300 ಕೋಟಿ ದಾಟುವ ನಿರೀಕ್ಷೆಯಿದೆ’ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರವಾಲ್‌ ಹೇಳಿದ್ದಾರೆ.
Last Updated 21 ಡಿಸೆಂಬರ್ 2023, 14:38 IST
ಮದ್ಯ ರಫ್ತು ಹೆಚ್ಚಳ ನಿರೀಕ್ಷೆ: ರಾಜೇಶ್ ಅಗರವಾಲ್‌
ADVERTISEMENT
ADVERTISEMENT
ADVERTISEMENT