ಸೋಮವಾರ, 28 ಜುಲೈ 2025
×
ADVERTISEMENT

ಒಳನೋಟ

ADVERTISEMENT

ಒಳನೋಟ | ‘ಉತ್ತರ’ದ ಪ್ರತಿಭಾ ವಲಸೆ

ಗುಣಮಟ್ಟದ ಶಿಕ್ಷಣದ ಸೆಳೆತ, ಅವಿಭಜಿತ ದಕ್ಷಿಣಕನ್ನಡಕ್ಕೆ ಕಿರೀಟ
Last Updated 27 ಜುಲೈ 2025, 3:54 IST
ಒಳನೋಟ | ‘ಉತ್ತರ’ದ ಪ್ರತಿಭಾ ವಲಸೆ

ಒಳನೋಟ | ಬದಲಾಗುತ್ತಿದೆಯೇ ಅವಿಭಜಿತ ದಕ್ಷಿಣ ಕನ್ನಡ

Coastal Karnataka Conflict: ಮಂಗಳೂರು: ಕೋಮು ಹತ್ಯೆ, ದ್ವೇಷ ಭಾಷಣ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು, ಪ್ರಚೋದನಕಾರಿ ಸುದ್ದಿ ಹರಡಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕೃತ್ಯಗಳಿಗೆ ತಕ್ಕಮಟ್ಟಿನ ಕಡಿವಾಣ ಬಿದ್ದಿದೆ.
Last Updated 20 ಜುಲೈ 2025, 0:30 IST
ಒಳನೋಟ | ಬದಲಾಗುತ್ತಿದೆಯೇ ಅವಿಭಜಿತ ದಕ್ಷಿಣ ಕನ್ನಡ

ಒಳನೋಟ: ವ್ಯಾಮೋಹದ ಜಿಮ್‌, ಸ್ಟೆರಾಯ್ಡ್‌

ಕಲಬೆರಕೆ ಆಹಾರೌಷಧಿಗಳಿಂದ ಅಪಾಯ, ಹೃದಯ ಸ್ತಂಭನ, ಮೂತ್ರಪಿಂಡ ವೈಫಲ್ಯಕ್ಕೂ ಕಾರಣ
Last Updated 12 ಜುಲೈ 2025, 23:35 IST
ಒಳನೋಟ: ವ್ಯಾಮೋಹದ ಜಿಮ್‌, ಸ್ಟೆರಾಯ್ಡ್‌

ಒಳನೋಟ | ಬೇಸಾಯಕ್ಕೆ ಯುವಜನ ಬೇಕಾಗಿದ್ದಾರೆ! ಕೃಷಿ ಒಲ್ಲೆ ಎನ್ನುವವರೇ ಹೆಚ್ಚು

Farming Crisis India: ರೈತರ ಸರಾಸರಿ ವಯಸ್ಸು 51 ವರ್ಷ; ಕೃಷಿಗೆ ಯುವಜನರ ಆಕರ್ಷಣೆ ಕಡಿಮೆಯಾಗಿದ್ದು, ಆಹಾರ ಭದ್ರತೆಗೆ ಸಂಕಟ ಉಂಟಾಗುವ ಆತಂಕ
Last Updated 6 ಜುಲೈ 2025, 0:03 IST
ಒಳನೋಟ | ಬೇಸಾಯಕ್ಕೆ ಯುವಜನ ಬೇಕಾಗಿದ್ದಾರೆ! ಕೃಷಿ ಒಲ್ಲೆ ಎನ್ನುವವರೇ ಹೆಚ್ಚು

ಒಳನೋಟ: ಸೋರುವ ಕೊಠಡಿಯಲ್ಲೇ ಕಲಿಕೆ!

ಈ ಶಾಲಾ ಕಟ್ಟಡ ನಾಲ್ಕು ದಶಕಗಳಷ್ಟು ಹಳೆಯದ್ದು. ಮಳೆ ಬಂದರೆ ಗೋಡೆಯಿಂದ ನೀರು ಕೆಳಗಿಳಿಯುತ್ತದೆ. ಕಿಟಕಿಗಳು ಹಳೆಯದಾಗಿದ್ದು, ಜೋರು ಮಳೆಯಾದರೆ ತರಗತಿಯೊಳಕ್ಕೆ ನೀರು ಸಿಡಿಯುತ್ತದೆ. ಅಡುಗೆ ಕೋಣೆಯೂ ಶಿಥಿಲವಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕಟ್ಟಡವೇ ಇಲ್ಲ’
Last Updated 29 ಜೂನ್ 2025, 0:28 IST
ಒಳನೋಟ: ಸೋರುವ ಕೊಠಡಿಯಲ್ಲೇ ಕಲಿಕೆ!

ಒಳನೋಟ: ಹದಗೆಟ್ಟ ಹಾಸ್ಟೆಲ್‌ ‘ಆರೋಗ್ಯ’.. ಸರಿಯಾಗದ SC, ST, OBC ವಸತಿಶಾಲೆಗಳು

ಹೊಸದಾಗಿ 200ಕ್ಕೂ ಹೆಚ್ಚು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡುವ ಅಗತ್ಯವಿದೆ.
Last Updated 22 ಜೂನ್ 2025, 0:27 IST
ಒಳನೋಟ: ಹದಗೆಟ್ಟ ಹಾಸ್ಟೆಲ್‌ ‘ಆರೋಗ್ಯ’.. ಸರಿಯಾಗದ SC, ST, OBC ವಸತಿಶಾಲೆಗಳು

ಒಳನೋಟ | ರಾಜ್ಯದಲ್ಲಿ ವಿದೇಶಿ ಹಣ್ಣುಗಳ ದಿಬ್ಬಣ

ಬೆಳೆಗಾರರಿಗೆ ಬೇಕಿದೆ ಮಾರ್ಗದರ್ಶನ * ನಡೆಯಬೇಕಿದೆ ಸಂಶೋಧನೆ, ಮಾರುಕಟ್ಟೆ ಅಧ್ಯಯನ
Last Updated 14 ಜೂನ್ 2025, 23:30 IST
ಒಳನೋಟ | ರಾಜ್ಯದಲ್ಲಿ ವಿದೇಶಿ ಹಣ್ಣುಗಳ ದಿಬ್ಬಣ
ADVERTISEMENT

ಒಳನೋಟ | ಕಾಲ್ತುಳಿತ ಪ್ರಕರಣ: ಸಾವಿನ ಮನೆ ಬಾಗಿಲು ತೆರೆದವರಾರು?

ಅಭಿಮಾನಿಗಳಲ್ಲಿ ಭುಗಿಲೆದ್ದ ಜಯದ ಉನ್ಮಾದ, ವಿವೇಚನಾರಹಿತ ತೀರ್ಮಾನ, ಹೆಜ್ಜೆ ಹೆಜ್ಜೆಗೂ ನಡೆದ ಪ್ರಮಾದ, ಅಸಹಾಯಕರಾಗಿ ನಿಲ್ಲಬೇಕಾದ ಪೊಲೀಸರ ಸ್ಥಿತಿ...
Last Updated 7 ಜೂನ್ 2025, 23:30 IST
ಒಳನೋಟ | ಕಾಲ್ತುಳಿತ ಪ್ರಕರಣ: ಸಾವಿನ ಮನೆ ಬಾಗಿಲು ತೆರೆದವರಾರು?

ಒಳನೋಟ | ಕಾಲ್ತುಳಿತ ಪ್ರಕರಣ: ಮಹಾ ಅವಘಡಕ್ಕೆ ತೆರೆದ ಹೆದ್ದಾರಿ....

ಆರ್‌ಸಿಬಿ ತಂಡವು ಜೂನ್‌ 3ರ ತಡರಾತ್ರಿ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಗೆದ್ದು, ಟ್ರೋಫಿ ಎತ್ತಿ ಹಿಡಿದಿತ್ತು. ಬೆಂಗಳೂರು ಸೇರಿ ರಾಜ್ಯದಾದ್ಯಂತ ಆರ್‌ಸಿಬಿ ಅಭಿಮಾನಿಗಳು ಜೂನ್‌ 4ರ ಬೆಳಗಿನ ಜಾವದವರೆಗೂ ರಸ್ತೆಗಳಲ್ಲಿ ಸಂಭ್ರಮಾಚರಣೆ ನಡೆಸಿದ್ದರು.
Last Updated 7 ಜೂನ್ 2025, 23:20 IST
ಒಳನೋಟ | ಕಾಲ್ತುಳಿತ ಪ್ರಕರಣ: ಮಹಾ ಅವಘಡಕ್ಕೆ ತೆರೆದ ಹೆದ್ದಾರಿ....

ಒಳನೋಟ | ಘೋಷಣೆ ಅಗಾಧ, ಹೂಡಿಕೆ ಅಲ್ಪ

‘ಕರ್ನಾಟಕದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆದಾಗಲೆಲ್ಲಾ ಹತ್ತಾರು ಲಕ್ಷ ಕೋಟಿ ರೂಪಾಯಿ ಬಂಡವಾಳದ ಘೋಷಣೆ ಆಗುತ್ತದೆ. ಆದರೆ ವಾಸ್ತವದಲ್ಲಿ ಅಷ್ಟು ಹೂಡಿಕೆ ಆಗುವುದೇ ಇಲ್ಲ. ಹೂಡಿಕೆ ದಾರರ ಸಮಾವೇಶದ ಘೋಷಣೆಗಳಿಗೂ, ವಾಸ್ತವದ ಹೂಡಿಕೆಯ ಮೊತ್ತಕ್ಕೂ ತಾಳೆಯಾಗು ವುದೇ ಇಲ್ಲ.
Last Updated 31 ಮೇ 2025, 23:30 IST
ಒಳನೋಟ | ಘೋಷಣೆ ಅಗಾಧ, ಹೂಡಿಕೆ ಅಲ್ಪ
ADVERTISEMENT
ADVERTISEMENT
ADVERTISEMENT