ಗುರುವಾರ, 3 ಜುಲೈ 2025
×
ADVERTISEMENT

Fasal Beema Yojana

ADVERTISEMENT

ಜಿಲ್ಲೆಯಲ್ಲಿ 7 ಬೆಳೆಗಳಿಗೆ ಫಸಲ್ ಬಿಮಾ ಜಾರಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಸೂಚನೆಯಂತೆ ಜಿಲ್ಲೆಯಲ್ಲಿ 2025ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
Last Updated 25 ಜೂನ್ 2025, 16:28 IST
fallback

ಮೈಸೂರು | ಫಸಲ್‌ ಭಿಮಾ: 473 ರೈತರ ಅರ್ಜಿ ತಿರಸ್ಕೃತ

ನಂಜನಗೂಡು ತಾಲ್ಲೂಕಿನಲ್ಲಿ ಅತಿಹೆಚ್ಚು, ಎಚ್‌.ಡಿ. ಕೋಟೆಯಲ್ಲಿ ಕಡಿಮೆ
Last Updated 23 ಫೆಬ್ರುವರಿ 2025, 5:45 IST
ಮೈಸೂರು | ಫಸಲ್‌ ಭಿಮಾ: 473 ರೈತರ ಅರ್ಜಿ ತಿರಸ್ಕೃತ

ಫಸಲ್‌ ವಿಮೆಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಭಗವಂತ ಖೂಬಾ ದೂರು

ಕೇಂದ್ರ ಕೃಷಿ ಸಚಿವರಿಗೆ ಮಾಜಿ ಸಚಿವ ಭಗವಂತ ಖೂಬಾ ದೂರು
Last Updated 13 ಜೂನ್ 2024, 14:22 IST
ಫಸಲ್‌ ವಿಮೆಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಭಗವಂತ ಖೂಬಾ ದೂರು

ರೈತರ ಬೆಳೆವಿಮೆ ಹಣ ಎಲ್ಲಿಗೆ ಹೋಗಿದೆ? ಕೇಂದ್ರ ಸಚಿವರೇ ಉತ್ತರಿಸಿ– ಸಾಗರ್‌ ಖಂಡ್ರೆ

‘ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಜಿಲ್ಲೆಯ ರೈತರು ₹15 ಕೋಟಿ ಪ್ರೀಮಿಯಂ ಕಟ್ಟಿದ್ದಾರೆ. ಬೆಳೆ ಹಾನಿಯಾದ ರೈತರಿಗೆ ₹80 ಲಕ್ಷವಷ್ಟೇ ಬಂದಿದೆ. ಇನ್ನುಳಿದ ಹಣ ಎಲ್ಲಿಗೆ ಹೋಗಿದೆ?’ ನನ್ನ ಈ ಪ್ರಶ್ನೆಗೆ ಕೇಂದ್ರ ಸಚಿವ ಭಗವಂತ ಖೂಬಾ ಉತ್ತರಿಸಬೇಕೆಂದು ಕಾಂಗ್ರೆಸ್‌ ನ ಸಾಗರ್‌ ಖಂಡ್ರೆ ಆಗ್ರಹಿಸಿದರು.
Last Updated 17 ಏಪ್ರಿಲ್ 2024, 12:38 IST
ರೈತರ ಬೆಳೆವಿಮೆ ಹಣ ಎಲ್ಲಿಗೆ ಹೋಗಿದೆ? ಕೇಂದ್ರ ಸಚಿವರೇ ಉತ್ತರಿಸಿ– ಸಾಗರ್‌ ಖಂಡ್ರೆ

ಬೆಳಗಾವಿ: ಫಸಲ್ ಬಿಮಾ ಯೋಜನೆಯಿಂದ ಎಲ್ಲರಿಗೂ ಸಿಗೋಲ್ಲ ಲಾಭ!

ಕನ್ನಡಿಯೊಳಗಿನ ಗಂಟಾದ ವಿಮಾ ಪರಿಹಾರ
Last Updated 11 ಸೆಪ್ಟೆಂಬರ್ 2021, 11:55 IST
ಬೆಳಗಾವಿ: ಫಸಲ್ ಬಿಮಾ ಯೋಜನೆಯಿಂದ ಎಲ್ಲರಿಗೂ ಸಿಗೋಲ್ಲ ಲಾಭ!

ಫಸಲ್‌ ಭಿಮಾ ಯೋಜನೆ ನೋಂದಣಿ ಪ್ರಾರಂಭ

ಮುಂಗಾರು ಹಂಗಾಮಿನ 2020-21ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಭಿಮಾ(ವಿಮಾ) ಯೋಜನೆಗೆ ನೋಂದಣಿ ಈಗಾಗಲೇ ಆರಂಭವಾಗಿದ್ದು, ಆಸಕ್ತ ರೈತರು ವಿವಿಧ ಬೆಳೆಗಳಿಗೆ ವಿಮಾ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್‌ ತಿಳಿಸಿದ್ದಾರೆ.
Last Updated 7 ಜುಲೈ 2020, 13:33 IST
fallback

ಬೆಳೆ ವಿಮೆ: 24,375 ರೈತರ ನೋಂದಣಿ

ಜುಲೈ 31ರಂದು ಕಂತು ಪಾವತಿಸಲು ಕೊನೆಯ ದಿನಾಂಕ, ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ರೈತರಿಂದ ಅರ್ಜಿ
Last Updated 5 ಆಗಸ್ಟ್ 2019, 19:45 IST
ಬೆಳೆ ವಿಮೆ: 24,375 ರೈತರ ನೋಂದಣಿ
ADVERTISEMENT

ಫಸಲ್ ಬಿಮಾ ಯೋಜನೆ:ಜಾಗೃತಿಗೆ ಬೀದಿ ನಾಟಕ, ಟ್ಯಾಬ್ಲೊಗೆ ಚಾಲನೆ

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತ ಆಯೋಜಿಸಿರುವ ಬೀದಿ ನಾಟಕ ಮತ್ತು ಟ್ಯಾಬ್ಲೊಗೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ಚಾಲನೆ ನೀಡಿದರು
Last Updated 4 ಜೂನ್ 2019, 20:11 IST
ಫಸಲ್ ಬಿಮಾ ಯೋಜನೆ:ಜಾಗೃತಿಗೆ ಬೀದಿ ನಾಟಕ, ಟ್ಯಾಬ್ಲೊಗೆ ಚಾಲನೆ

ಫಸಲ್ ಭಿಮಾ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ

ಬ್ಯಾಂಕ್ ಸಿಬ್ಬಂದಿ ವರ್ತನೆ ಹಾಗೂ ಫಸಲ್ ಭಿಮಾ ಹಣ ಖಾತೆಗೆ ಜಮಾ ಮಾಡದಿರುವುದನ್ನು ಖಂಡಿಸಿ ತಾಲ್ಲೂಕಿನ ಅಮ್ಮಿನಭಾವಿ ಗ್ರಾಮಸ್ಥರು ಯುಕೊ ಬ್ಯಾಂಕಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Last Updated 25 ಜೂನ್ 2018, 17:38 IST
ಫಸಲ್ ಭಿಮಾ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ
ADVERTISEMENT
ADVERTISEMENT
ADVERTISEMENT