‘ಸೂಫಿಯುಂ ಸುಜಾತಯುಂ’ ಮಲಯಾಳಂ ಚಿತ್ರ ನಿರ್ದೇಶಕ ಶಾನವಾಸ್ ನರಣ್ಣಿಪ್ಪುಳ ನಿಧನ
ಕೊಚ್ಚಿ:ಮಲಯಾಳಂ ಚಿತ್ರ ನಿರ್ದೇಶಕ ಶಾನವಾಸ್ ನರಣ್ಣಿಪ್ಪುಳ (37) ಅವರು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಶಾನವಾಸ್ ಅವರಿಗೆ ಹೃದಯಾಘಾತ ಕಾಣಿಸಿಕೊಂಡ ಕಾರಣ ಅವರನ್ನು ಬುಧವಾರ ರಾತ್ರಿ ಕೊಯಮತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.Last Updated 24 ಡಿಸೆಂಬರ್ 2020, 7:41 IST