ವಿಮಾನ ಟಿಕೆಟ್ ರದ್ದು, ಬದಲಾವಣೆಗೆ ಹೆಚ್ಚುವರಿ ಶುಲ್ಕವಿಲ್ಲ!: DGCA ಹೊಸ ನಿಯಮ
Airfare Refund Policy: ವಿಮಾನ ಟಿಕೆಟ್ ಮುಂಗಡ ಕಾಯ್ದಿರಿಸಿದ 48 ಗಂಟೆಗಳ ಒಳಗಾಗಿ ಟಿಕೆಟ್ ರದ್ದುಪಡಿಸಿದರೆ ಅಥವಾ ಪ್ರಯಾಣದ ದಿನಾಂಕದಲ್ಲಿ ಬದಲಾವಣೆ ಮಾಡಿದರೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯದಂತೆ ಹೊಸ ನಿಯಮಗಳನ್ನು ಡಿಜಿಸಿಎ ಪ್ರಕಟಿಸಿದೆ.Last Updated 4 ನವೆಂಬರ್ 2025, 6:07 IST