ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT

Ganga River

ADVERTISEMENT

ಸೋಲಾನಿ ನದಿಯ ಪ್ರವಾಹಕ್ಕೆ ಕೊಚ್ಚಿ ಹೋದ ಸ್ಮಶಾನ

Heavy Rainfall:ಮಳೆಯಿಂದಾಗಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನಿರಂತರ ಮಳೆಗೆ ಅಲವಾಲ್ಪುರ್ ಗ್ರಾಮದ ಸ್ಮಶಾನವೊಂದು ಸೋಲಾನಿ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ ಎಂದು ಹೇಳಲಾಗಿದೆ.
Last Updated 19 ಆಗಸ್ಟ್ 2025, 9:07 IST
ಸೋಲಾನಿ ನದಿಯ ಪ್ರವಾಹಕ್ಕೆ ಕೊಚ್ಚಿ ಹೋದ ಸ್ಮಶಾನ

ಅಪಾಯದ ಮಟ್ಟ ತಲುಪಿದ ಗಂಗಾ ನದಿ: ಋಷಿಕೇಷದಲ್ಲಿ ರಿವರ್‌ ರ್‍ಯಾಫ್ಟಿಂಗ್‌ ಸ್ಥಗಿತ

River Rafting: ಭಾರಿ ಮಳೆಯಿಂದಾಗಿ ಗಂಗಾ ನದಿಯ ನೀರಿನ ಮಟ್ಟ ಹೆಚ್ಚಳವಾಗಿದ್ದು, ಋಷಿಕೇಶದಲ್ಲಿ ರಿವರ್‌ ರ್‍ಯಾಫ್ಟಿಂಗ್‌ ಆಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Last Updated 25 ಜೂನ್ 2025, 10:26 IST
ಅಪಾಯದ ಮಟ್ಟ ತಲುಪಿದ ಗಂಗಾ ನದಿ: ಋಷಿಕೇಷದಲ್ಲಿ ರಿವರ್‌ ರ್‍ಯಾಫ್ಟಿಂಗ್‌ ಸ್ಥಗಿತ

ರೀಲ್ಸ್‌ಗಾಗಿ ವಿಡಿಯೊ ಮಾಡುತ್ತಿರುವಾಗ ಮಗಳ ಎದುರೇ ನೀರು ಪಾಲಾದ ಅಮ್ಮ!

ಇನ್‌ಸ್ಟಾಗ್ರಾಂ ರೀಲ್ಸ್‌ಗಾಗಿ ವಿಡಿಯೊ ಮಾಡುತ್ತಿರುವಾಗ ಮಹಿಳೆಯೊಬ್ಬರು ಗಂಗಾನದಿಯಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
Last Updated 17 ಏಪ್ರಿಲ್ 2025, 10:37 IST
ರೀಲ್ಸ್‌ಗಾಗಿ ವಿಡಿಯೊ ಮಾಡುತ್ತಿರುವಾಗ ಮಗಳ ಎದುರೇ ನೀರು ಪಾಲಾದ ಅಮ್ಮ!

ಮಹಾಕುಂಭ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು: ಮಾಲಿನ್ಯ ನಿಯಂತ್ರಣ ಮಂಡಳಿ ಹೊಸ ವರದಿ

ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದ ಸಮಯದಲ್ಲಿ ನೀರಿನ ಗುಣಮಟ್ಟವು ಸ್ನಾನಕ್ಕೆ ಯೋಗ್ಯವಾಗಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಹೊಸ ವರದಿ ಹೇಳಿದೆ.
Last Updated 9 ಮಾರ್ಚ್ 2025, 13:46 IST
ಮಹಾಕುಂಭ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು: ಮಾಲಿನ್ಯ ನಿಯಂತ್ರಣ ಮಂಡಳಿ ಹೊಸ ವರದಿ

ಗಂಗಾ ನದಿ ಸ್ವಚ್ಛತೆ ಗ್ಯಾರಂಟಿ ಮರೆತ ಪ್ರಧಾನಿ ಮೋದಿ: ಮಲ್ಲಿಕಾರ್ಜುನ ಖರ್ಗೆ

ಗಂಗಾ ನದಿ ಸ್ವಚ್ಛತೆಯ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ‘ಗಂಗಾ ಮಾತೆ’ಯನ್ನು ವಂಚಿಸಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
Last Updated 6 ಮಾರ್ಚ್ 2025, 11:01 IST
ಗಂಗಾ ನದಿ ಸ್ವಚ್ಛತೆ ಗ್ಯಾರಂಟಿ ಮರೆತ ಪ್ರಧಾನಿ ಮೋದಿ: ಮಲ್ಲಿಕಾರ್ಜುನ ಖರ್ಗೆ

ಆಳ–ಅಗಲ: ಶುದ್ಧ ಗಂಗೆ ಕನಸೇ? ಸ್ನಾನಕ್ಕೂ ಯೋಗ್ಯವಿಲ್ಲ ‘ಪವಿತ್ರ’ ನದಿಯ ನೀರು

2014ರಲ್ಲಿ ಮೊದಲ ಬಾರಿಗೆ ವಾರಾಣಸಿಯಲ್ಲಿ ಗೆಲುವು ಸಾಧಿಸಿದ ಬಳಿಕ ಹೇಳಿದ್ದರು. ಗಂಗಾ ನದಿಯನ್ನು ಶುದ್ಧೀಕರಿಸುವ ಘೋಷಣೆಯನ್ನು ಮಾಡಿದ್ದರು. ಸರ್ಕಾರ ಇದೇ ಉದ್ದೇಶದಿಂದ ನಮಾಮಿ ಗಂಗೆ ಯೋಜನೆಯನ್ನೂ ಆರಂಭಿಸಿತ್ತು. ಇದಾಗಿ 11 ವರ್ಷಗಳು ಕಳೆದಿವೆ. ಗಂಗೆ ಇನ್ನೂ ಶುದ್ಧವಾಗಿಲ್ಲ.
Last Updated 20 ಫೆಬ್ರುವರಿ 2025, 0:22 IST
ಆಳ–ಅಗಲ: ಶುದ್ಧ ಗಂಗೆ ಕನಸೇ? ಸ್ನಾನಕ್ಕೂ ಯೋಗ್ಯವಿಲ್ಲ ‘ಪವಿತ್ರ’ ನದಿಯ ನೀರು

ಬಿಜೆಪಿ ಶರಣರಿಗೂ ಹಿಂದೂ ವಿರೋಧಿ ಪಟ್ಟ ಕಟ್ಟಿಬಿಡುತ್ತಿದ್ದರೋ ಏನೋ?: ಪ್ರಿಯಾಂಕ್

ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರೆ ಬಡತನ ದೂರವಾಗಲಿದೆಯೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿರುವ ಪ್ರಶ್ನೆಗೆ ಟೀಕಾಪ್ರಹಾರವನ್ನೇ ಮಾಡಿರುವ ಬಿಜೆಪಿ ಖರ್ಗೆ 'ಹಿಂದೂ ವಿರೋಧಿ ' ಎಂದಿತ್ತು.
Last Updated 29 ಜನವರಿ 2025, 6:34 IST
ಬಿಜೆಪಿ ಶರಣರಿಗೂ ಹಿಂದೂ ವಿರೋಧಿ ಪಟ್ಟ ಕಟ್ಟಿಬಿಡುತ್ತಿದ್ದರೋ ಏನೋ?: ಪ್ರಿಯಾಂಕ್
ADVERTISEMENT

ಹರಿದ್ವಾರ ಬಳಿಯ ಗಂಗಾನದಿಯ ನೀರು ಕುಡಿಯಲು ಯೋಗ್ಯವಲ್ಲ, ಸ್ನಾನ ಮಾಡಬಹುದು

ಹರಿದ್ವಾರದ ಗಂಗಾನದಿಯ ನೀರು ಕುಡಿಯಲು ಯೋಗ್ಯವಲ್ಲ. ಸ್ನಾನಕ್ಕೆ ಸೂಕ್ತ ಎಂದು ಉತ್ತರಾಖಂಡ ಮಾಲಿನ್ಯ ನಿಯಂತ್ರಣ ಮಂಡಳಿ(ಯುಕೆಪಿಸಿಬಿ) ಹೇಳಿದೆ.
Last Updated 4 ಡಿಸೆಂಬರ್ 2024, 5:14 IST
ಹರಿದ್ವಾರ ಬಳಿಯ ಗಂಗಾನದಿಯ ನೀರು ಕುಡಿಯಲು ಯೋಗ್ಯವಲ್ಲ, ಸ್ನಾನ ಮಾಡಬಹುದು

ಬಿಹಾರದಲ್ಲಿ ಪ್ರವಾಹ ಸ್ಥಿತಿ: ಐದು ಮಂದಿ ಸಾವು, ಸಿಎಂ ಪರಿಶೀಲನೆ

ಪಟ್ನಾ ಮತ್ತು ಹಾಜಿಪುರದ ಪ್ರಮುಖ ಸ್ಥಳಗಳಲ್ಲಿ ಗಂಗಾನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪರಿಶೀಲನೆ ನಡೆಸಿದರು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 21 ಸೆಪ್ಟೆಂಬರ್ 2024, 16:07 IST
ಬಿಹಾರದಲ್ಲಿ ಪ್ರವಾಹ ಸ್ಥಿತಿ: ಐದು ಮಂದಿ ಸಾವು, ಸಿಎಂ ಪರಿಶೀಲನೆ

ಆನ್‌ಲೈನ್‌ ಹಣ ಪಾವತಿ ವಿಳಂಬ: ಗಂಗೆಯಲ್ಲಿ ಮುಳುಗಿ ಅಧಿಕಾರಿ ಸಾವು

ನೀರಿನಲ್ಲಿ ಮುಳುಗುತ್ತಿದ್ದ ಅಧಿಕಾರಿಯೊಬ್ಬರನ್ನು ರಕ್ಷಿಸಲು ಮುಳುಗುತಜ್ಞರೊಬ್ಬರಿಗೆ ಆನ್‌ಲೈನ್‌ ಮೂಲಕ ಹಣ ಪಾವತಿಸಲು ವಿಳಂಬವಾಗಿದ್ದರಿಂದ ಗಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
Last Updated 2 ಸೆಪ್ಟೆಂಬರ್ 2024, 3:09 IST
ಆನ್‌ಲೈನ್‌ ಹಣ ಪಾವತಿ ವಿಳಂಬ: ಗಂಗೆಯಲ್ಲಿ ಮುಳುಗಿ ಅಧಿಕಾರಿ ಸಾವು
ADVERTISEMENT
ADVERTISEMENT
ADVERTISEMENT