ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Goa FC

ADVERTISEMENT

ಡುರಾಂಡ್ ಕಪ್ ಫುಟ್‌ಬಾಲ್: ಗೋವಾ ಎದುರಾಳಿ, ಕ್ವಾರ್ಟರ್‌ ಮೇಲೆ ಬಿಎಫ್‌ಸಿ ಕಣ್ಣು

ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಡುರಾಂಡ್‌ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಮಂಗಳವಾರ ಎಫ್‌ಸಿ ಗೋವಾ ತಂಡಕ್ಕೆ ಮುಖಾಮುಖಿಯಾಗಲಿದ್ದು, ಎಂಟರಘಟ್ಟ ತಲು‍ಪುವ ಹಂಬಲದಲ್ಲಿದೆ. ಇಲ್ಲಿ ಯ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಈ ಹಣಾಹಣಿ ನಡೆಯಲಿದೆ.
Last Updated 29 ಆಗಸ್ಟ್ 2022, 19:45 IST
ಡುರಾಂಡ್ ಕಪ್ ಫುಟ್‌ಬಾಲ್: ಗೋವಾ ಎದುರಾಳಿ, ಕ್ವಾರ್ಟರ್‌ ಮೇಲೆ ಬಿಎಫ್‌ಸಿ ಕಣ್ಣು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಜಯದ ಭರವಸೆಯಲ್ಲಿ ಬೆಂಗಳೂರು ಎಫ್‌ಸಿ

ಎಫ್‌ಸಿ ಗೋವಾ ತಂಡ ಎದುರಾಳಿ
Last Updated 22 ಜನವರಿ 2022, 14:54 IST
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಜಯದ ಭರವಸೆಯಲ್ಲಿ ಬೆಂಗಳೂರು ಎಫ್‌ಸಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಫೈನಲ್‌ ಮೇಲೆ ಮುಂಬೈ ಕಣ್ಣು

ಎರಡನೇ ಲೆಗ್‌ನ ಮೊದಲ ಸೆಮಿಫೈನಲ್‌ನಲ್ಲಿ ಗೋವಾ ಎದುರಾಳಿ
Last Updated 7 ಮಾರ್ಚ್ 2021, 15:14 IST
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಫೈನಲ್‌ ಮೇಲೆ ಮುಂಬೈ ಕಣ್ಣು

ಐಎಸ್‌ಎಲ್‌ ಪ್ಲೇ ಆಫ್‌: ಚೆನ್ನೈಯಿನ್‌ಗೆ ಕೊನೆಯ ಅವಕಾಶ

ಎರಡು ಬಾರಿಯ ಚಾಂಪಿಯನ್ ಚೆನ್ನೈಯಿನ್ ಎಫ್‌ಸಿ ತಂಡಕ್ಕೆ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಲು ಕೊನೆಯ ಅವಕಾಶವೊಂದು ಉಳಿದಿದೆ. ಇದಕ್ಕೆ ಗೋವಾ ಎದುರಿನ ಪಂದ್ಯದಲ್ಲಿ ನಾಂದಿ ಹಾಡಬೇಕಾಗಿದೆ.
Last Updated 12 ಫೆಬ್ರುವರಿ 2021, 15:24 IST
ಐಎಸ್‌ಎಲ್‌ ಪ್ಲೇ ಆಫ್‌: ಚೆನ್ನೈಯಿನ್‌ಗೆ ಕೊನೆಯ ಅವಕಾಶ

ಐಎಸ್‌ಎಲ್‌: ಗೋವಾ–ಮುಂಬೈ ಸಮಬಲದ ಹೋರಾಟ

ಜಿದ್ದಾಜಿದ್ದಿಯ ಹೋರಾಟದಲ್ಲಿ ಕೊನೆಯ ವರೆಗೂ ಪಟ್ಟುಬಿಡದೆ ಸೆಣಸಿದ ಮುಂಬೈ ಸಿಟಿ ಎಫ್‌ಸಿ ಮತ್ತು ಆತಿಥೇಯ ಎಫ್‌ಸಿ ಗೋವಾ ತಂಡಗಳು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಸೋಮವಾರದ ಪಂದ್ಯವನ್ನು 3–3ರಲ್ಲಿ ಡ್ರಾ ಮಾಡಿಕೊಂಡವು. 90ನೇ ನಿಮಿಷದ ವರೆಗೆ ಉಭಯ ತಂಡಗಳು ತಲಾ ಎರಡು ಗೋಲು ಗಳಿಸಿ ಸಮಬಲ ಸಾಧಿಸಿದ್ದವು.
Last Updated 9 ಫೆಬ್ರುವರಿ 2021, 1:45 IST
ಐಎಸ್‌ಎಲ್‌: ಗೋವಾ–ಮುಂಬೈ ಸಮಬಲದ ಹೋರಾಟ

ಐಎಸ್‌ಎಲ್‌: ಕೇರಳ ವಿರುದ್ಧ ಗೋವಾಗೆ ಭರ್ಜರಿ ಗೆಲುವು

ಮೂರು ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿದ್ದ ಆತಿಥೇಯ ಎಫ್‌ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯಲ್ಲಿ ಭಾನುವಾರ ಮೊದಲ ಗೆಲುವಿನ ಸವಿಯುಂಡಿತು. ಕೇರಳ ಬ್ಲಾಸ್ಟರ್ಸ್ ಎದುರಿನ ಪಂದ್ಯದಲ್ಲಿ ಗೋವಾ 3–1ರ ಜಯ ಸಾಧಿಸಿತು.
Last Updated 7 ಡಿಸೆಂಬರ್ 2020, 4:58 IST
ಐಎಸ್‌ಎಲ್‌: ಕೇರಳ ವಿರುದ್ಧ ಗೋವಾಗೆ ಭರ್ಜರಿ ಗೆಲುವು

ಎಫ್‌ಸಿ ಗೋವಾ ತಂಡಕ್ಕೆ ಹನ್ಸೆಲ್‌, ವಿದ್ದೇಶ್‌

ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಆಡುವ ಎಫ್‌ಸಿ ಗೋವಾ ತಂಡವು ಯುವ ಗೋಲ್‌ಕೀಪರ್‌ಗಳಾದ ಹನ್ಸೆಲ್‌ ಕೊಹ್ಲೊ ಹಾಗೂ ವಿದ್ದೇಶ್‌ ಭೋಸ್ಲೆ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.
Last Updated 7 ಜುಲೈ 2020, 15:16 IST
ಎಫ್‌ಸಿ ಗೋವಾ ತಂಡಕ್ಕೆ ಹನ್ಸೆಲ್‌, ವಿದ್ದೇಶ್‌
ADVERTISEMENT

ಐಎಸ್‌ಎಲ್‌: ಪ್ರಶಸ್ತಿ ಸುತ್ತಿಗೆ ಚೆನ್ನೈಯಿನ್‌

ಎರಡು ಬಾರಿಯ ಚಾಂಪಿಯನ್‌ ಚೆನ್ನೈಯಿನ್‌ ಎಫ್‌ಸಿ ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಆರನೇ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸಿದೆ.
Last Updated 7 ಮಾರ್ಚ್ 2020, 19:45 IST
fallback

ಐಎಸ್‌ಎಲ್‌ ಫುಟ್‌ಬಾಲ್‌: ತವರಿನ ಅಂಗಳದಲ್ಲಿ ಚೆಟ್ರಿ ಚಮತ್ಕಾರ

ಗೋವಾ ತಂಡಕ್ಕೆ ಸೋಲಿನ ರುಚಿ ತೋರಿಸಿದ ಬೆಂಗಳೂರು ಎಫ್‌ಸಿ
Last Updated 3 ಜನವರಿ 2020, 19:45 IST
ಐಎಸ್‌ಎಲ್‌ ಫುಟ್‌ಬಾಲ್‌: ತವರಿನ ಅಂಗಳದಲ್ಲಿ ಚೆಟ್ರಿ ಚಮತ್ಕಾರ

ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌: ಬೆಂಗಳೂರು ಎಫ್‌ಸಿಗೆ ಹೊಸ ಕನಸು

ಇಂದು ಕಂಠೀರವದಲ್ಲಿ ಎಫ್‌ಸಿ ಗೋವಾ ಎದುರು ಪೈಪೋಟಿ
Last Updated 2 ಜನವರಿ 2020, 23:54 IST
ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌: ಬೆಂಗಳೂರು ಎಫ್‌ಸಿಗೆ ಹೊಸ ಕನಸು
ADVERTISEMENT
ADVERTISEMENT
ADVERTISEMENT