ವಿಮಾನಯಾನ ಸಂಸ್ಥೆಯ ಪರವಾನಗಿಗಾಗಿ 3 ವರ್ಷ ದೆಹಲಿಗೆ ಅಲೆದಾಡಿದೆ: ಕ್ಯಾ. ಗೋಪಿನಾಥ್
'ವಿಮಾನಯಾನ ಸಂಸ್ಥೆ ಆರಂಭಿಸುವ ಸಲುವಾಗಿ ಪರವಾನಗಿ ಪಡೆಯಲು ದೆಹಲಿಗೆ ಮೂರು ವರ್ಷ ಅಲೆದಾಡಿದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ಒಂದು ರೂಪಾಯಿ ಲಂಚ ನೀಡದೆ ಪರವಾನಗಿ ಪಡೆದು ಸಂಸ್ಥೆ ಆರಂಭಿಸಿದೆ‘ ಎಂದು ಉದ್ಯಮಿ ಕ್ಯಾಪ್ಟನ್ ಗೋಪಿನಾಥ್ ಹೇಳಿದರು.Last Updated 28 ಫೆಬ್ರುವರಿ 2025, 16:04 IST