ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Gururaja karajagi

ADVERTISEMENT

ಬೆರಗಿನ ಬೆಳಕು | ದೈವವೇ ಕಾಪಿಡಬೇಕು

ನೀನು ಅದೇನು ಹರಸುತ್ತೀ? ವರ ಎಂದರೇನು ತಿಳಿದಿದೆಯೆ? ಇಂದು ಸರಿ ಎಂದು ಕಂಡದ್ದು ನಾಳೆ ಸರಿಯಾಗಲಿಕ್ಕಿಲ್ಲ. ಸದಾಕಾಲವೂ ಒಳ್ಳೆಯದಾಗುವುದನ್ನು ನಿರೀಕ್ಷಿಸುವುದು ಹೇಗೆ? ಎಲ್ಲವನ್ನೂ ತಿಳಿದ ದೈವವೇ ಕಾಪಾಡಬೇಕು.
Last Updated 3 ಆಗಸ್ಟ್ 2023, 23:56 IST
ಬೆರಗಿನ ಬೆಳಕು | ದೈವವೇ ಕಾಪಿಡಬೇಕು

ಬೆರಗಿನ ಬೆಳಕು | ಅಂಕಿತ

ಮಂಕುತಿಮ್ಮ ಎಂಬ ಹೆಸರು ಅಭಿಮಾನಕ್ಕೆ ಸಾಲದು ಎನ್ನಿಸಿದರೆ ವೆಂಕನೆಂತೋ, ಕಂಕನೆಂತೊ, ಶಂಕರಾರ್ಯನೆಂದೋ ಅಂಕಿತವ ಮಾಡಿದರಾಯಿತು. ಯಾವ ಹೆಸರಾದರೇನು, ಜನರು ಓದಿದರೆ ಸಾಕು, ನಿನಗೇಕೆ ಶಂಕೆ ?
Last Updated 2 ಆಗಸ್ಟ್ 2023, 23:49 IST
ಬೆರಗಿನ ಬೆಳಕು | ಅಂಕಿತ

ಬೆರಗಿನ ಬೆಳಕು | ನಂಬಿಕೆಯ ಹೆಣಿಕೆ

ವಾಚ್ಯಾರ್ಥ: ವ್ಯಾಕರಣ, ಕಾವ್ಯದ ಲಕ್ಷಣಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಲೋಕದ ಬೆಂಕಿಯಲ್ಲಿ ಬೆಂದು ತಂಪನ್ನು ಬಯಸಿದವನು, ಈ ಗಂಟಿನಲ್ಲಿ ತನ್ನ ನಂಬಿಕೆಯನ್ನೇ ಹೆಣೆದಿದ್ದಾನೆ. ಬೇಕಾದವರು ಅದನ್ನು ಸ್ವೀಕರಿಸಬಹುದು.
Last Updated 2 ಆಗಸ್ಟ್ 2023, 0:04 IST
ಬೆರಗಿನ ಬೆಳಕು | ನಂಬಿಕೆಯ ಹೆಣಿಕೆ

ಬೆರಗಿನ ಬೆಳಕು | ಸ್ವಾವಲೋಕನ

ಬೆರಗಿನ ಬೆಳಕು | ಸ್ವಾವಲೋಕನ
Last Updated 31 ಜುಲೈ 2023, 23:41 IST
 ಬೆರಗಿನ ಬೆಳಕು | ಸ್ವಾವಲೋಕನ

ಬೆರಗಿನ ಬೆಳಕು | ವಿನಯವಂತಿಕೆ

ಬೆರಗಿನ ಬೆಳಕು | ವಿನಯವಂತಿಕೆ
Last Updated 30 ಜುಲೈ 2023, 23:46 IST
ಬೆರಗಿನ ಬೆಳಕು | ವಿನಯವಂತಿಕೆ

ಬೆರಗಿನ ಬೆಳಕು | ‘ಕಗ್ಗ’ ಸೃಷ್ಟಿ

ಸ್ಪಷ್ಟವಾದ ಒಂದು ಜೀವನ ಧರ್ಮದರ್ಶನವನ್ನುತನ್ನಷ್ಟಕ್ಕೆ ತಾನೇ ಉಸುರಿಕೊಳ್ಳಲು, ನಿಶ್ಚಿತವಾದ ಗ್ರಂಥ ಮತ್ತು ಅನುಭವಗಳಿಂದ ಆರಿಸುತ್ತ ಹೊಸೆದನು, ಈ ಹಗ್ಗವನ್ನು.
Last Updated 26 ಜುಲೈ 2023, 18:39 IST
 ಬೆರಗಿನ ಬೆಳಕು | ‘ಕಗ್ಗ’ ಸೃಷ್ಟಿ

ಬೆರಗಿನ ಬೆಳಕು ಅಂಕಣ: ಬೇಡಿಕೆ

‘ಭಗವಂತಾ, ದೈನ್ಯವಿಲ್ಲದ ಜೀವನ, ಅನಾಯಾಸವಾದ ಸಾವು ಮತ್ತು ನಿನ್ನಲ್ಲಿ ಅಚಲವಾದ ಭಕ್ತಿಗಳನ್ನು ಕರುಣಿಸು’.
Last Updated 19 ಜುಲೈ 2023, 1:14 IST
ಬೆರಗಿನ ಬೆಳಕು ಅಂಕಣ: ಬೇಡಿಕೆ
ADVERTISEMENT

ಬೆರಗಿನ ಬೆಳಕು– ಗುರುರಾಜ ಕರಜಗಿ ಅವರ ಅಂಕಣ: ನಿದ್ರೆಯಂತೆ ಸಾವು

ಒಬ್ಬ ಝೆನ್ ಗುರುವಿದ್ದ. ತನಗೆ ಸಾವು ಹತ್ತಿರ ಬಂದಿತು ಎಂಬುದು ತಿಳಿಯಿತು. ಶಿಷ್ಯರಿಗೆ ಕೇಳಿದ, “ಹೇಗೆ ಸತ್ತರೆ ಒಳ್ಳೆಯದು?”. ಅವರು ಏನೇನೋ ಉತ್ತರಗಳನ್ನು ಕೊಟ್ಟರು. ಆತ ಹೇಳಿದ, “ಎಲ್ಲರ ಹಾಗೆ ಸತ್ತರೆ ಏನು ವಿಶೇಷ? ನಾನು ತಲೆ ಕೆಳಗಾಗಿ ಸಾಯುತ್ತೇನೆ”
Last Updated 17 ಜುಲೈ 2023, 19:27 IST
 ಬೆರಗಿನ ಬೆಳಕು– ಗುರುರಾಜ ಕರಜಗಿ ಅವರ ಅಂಕಣ: ನಿದ್ರೆಯಂತೆ ಸಾವು

ಬೆರಗಿನ ಬೆಳಕು: ಕೃತಜ್ಞತೆಯ ಪ್ರಣಾಮಗಳು

ಎಲ್ಲರಿಗೂ ಈಗ ನಮಸ್ಕಾರ. ಬಂಧುಗಳೇ, ಭಾಗಿಗಳೆ, ಮನಸ್ಸಿಗೆ ಉಲ್ಲಾಸ ನೀಡಿದವರೆ, ಮನಸ್ಸನ್ನು ಶುದ್ಧೀಕರಿಸಿದವರೆ, ಈ ಜಗತ್ತು ಕೇವಲ ಪೊಳ್ಳು, ಸಾಕಿನ್ನು ಬಾಳು ಎನ್ನಿಸಿ ನನಗೆ ಗುರುವಾದವರೆ. ನನ್ನ ನಮಸ್ಕಾರಗಳನ್ನು ಸ್ವೀಕರಿಸಿ.
Last Updated 6 ಜುಲೈ 2023, 23:30 IST
 ಬೆರಗಿನ ಬೆಳಕು: ಕೃತಜ್ಞತೆಯ ಪ್ರಣಾಮಗಳು

ಬೆರಗಿನ ಬೆಳಕು: ನಿರ್ಲಿಪ್ತ ಮನಸ್ಥಿತಿ

ಗೆಸ್ಸೆನ್ ಒಬ್ಬ ಝೆನ್ ಸಂತ. ಅವನಿಗೊಂದು ಅಪೇಕ್ಷೆ.ಝೆನ್ ಸೂತ್ರಗಳನ್ನು ಮುದ್ರಿಸಿ ಹಂಚುವುದು. ಆ ದಿನಗಳಲ್ಲಿಮುದ್ರಣ ಯಂತ್ರಗಳು ಬಂದಿರಲಿಲ್ಲ.
Last Updated 5 ಜುಲೈ 2023, 19:35 IST
 ಬೆರಗಿನ ಬೆಳಕು: ನಿರ್ಲಿಪ್ತ ಮನಸ್ಥಿತಿ
ADVERTISEMENT
ADVERTISEMENT
ADVERTISEMENT