ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Hair

ADVERTISEMENT

ಯುವತಿಯ ಹೊಟ್ಟೆಯಿಂದ 2 ಕೆ.ಜಿ ಕೂದಲು ಹೊರ ತೆಗೆದ ವೈದ್ಯರು!

16 ವರ್ಷದಿಂದ ಕೂದಲು ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದ 21 ವರ್ಷದ ಯುವತಿಯ ಹೊಟ್ಟೆಯಿಂದ 2 ಕೆ.ಜಿ ತೂಕದ ಕೂದಲು ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
Last Updated 6 ಅಕ್ಟೋಬರ್ 2024, 11:42 IST
ಯುವತಿಯ ಹೊಟ್ಟೆಯಿಂದ 2 ಕೆ.ಜಿ ಕೂದಲು ಹೊರ ತೆಗೆದ ವೈದ್ಯರು!

ಚೆನ್ನೈನಲ್ಲಿ ಹಾವೇರಿ ಕೂದಲಿಗೆ ಬೇಡಿಕೆ: ಕೋಟಿ ವಹಿವಾಟಿನ ಕಪ್ಪು ಚಿನ್ನ!

ಕುಟುಂಬಗಳ ಬದುಕಿಗೆ ‘ಕೂದಲು’ ಆಸರೆ | ಚೆನ್ನೈನಲ್ಲಿ ಹಾವೇರಿ ಕೂದಲಿಗೆ ಬೇಡಿಕೆ
Last Updated 5 ಅಕ್ಟೋಬರ್ 2024, 5:23 IST
ಚೆನ್ನೈನಲ್ಲಿ ಹಾವೇರಿ ಕೂದಲಿಗೆ ಬೇಡಿಕೆ: ಕೋಟಿ ವಹಿವಾಟಿನ ಕಪ್ಪು ಚಿನ್ನ!

ಕೂದಲು ಆರೈಕೆ | ನ್ಯಾನೊಪ್ಲಾಸ್ಟಿಯಾ ಕೆರಾಟಿನ್ ಚಿಕಿತ್ಸೆ

ಒರಟುಕೂದಲು, ತಲೆಹೊಟ್ಟು, ಅಗತ್ಯಕ್ಕಿಂತ ಹೆಚ್ಚು ಕೂದಲು ಉದುರುವುದು ಸೇರಿ ಹಲವು ಕೇಶಸಮಸ್ಯೆಗಳು ಆಗಾಗ್ಗೆ ಎಲ್ಲರನ್ನೂ ಕಾಡುತ್ತವೆ. ಆಧುನಿಕ ಚಿಕಿತ್ಸಾ ಪದ್ಧತಿಯಲ್ಲಿ ಕೇಶರಾಶಿ ನಳನಳಿಸುವಂತೆ ಮಾಡಲು ಹಲವು ವಿಧಾನಗಳಿವೆ.
Last Updated 24 ಆಗಸ್ಟ್ 2024, 0:11 IST
ಕೂದಲು ಆರೈಕೆ | ನ್ಯಾನೊಪ್ಲಾಸ್ಟಿಯಾ ಕೆರಾಟಿನ್ ಚಿಕಿತ್ಸೆ

Hair Care: ಮಳೆಗಾಲದಲ್ಲಿ ಹೀಗಿರಲಿ ಕೇಶ ರಕ್ಷಣೆ..

ಮಳೆಯಲ್ಲಿ ನೆನೆದರೆ ಕೂದಲು ಹಾಳಾಗುತ್ತೆ, ಫಂಗಲ್ ಇನ್ನಿತರ ಸೋಂಕುಗಳು ಕಾಡುತ್ತವೆ ಎನ್ನುವುದು ಬಹುತೇಕರ ಚಿಂತೆ.
Last Updated 5 ಜುಲೈ 2024, 23:45 IST
Hair Care: ಮಳೆಗಾಲದಲ್ಲಿ ಹೀಗಿರಲಿ ಕೇಶ ರಕ್ಷಣೆ..

ಗುಂಗುರಿನ ಉಂಗುರದೊಳು..

ಗುಂಗುರು ಕೂದಲಿನ ಚೆಲುವೆಯ ಉಂಗುರದಲೆಯೊಳು ಮನ ಕಳೆದುಹೋಗುವುದು ಸಹಜ. ಆದರೆ ಈ ಅಲೆಅಲೆಯಾದ ಕೇಶರಾಶಿಯ ರಕ್ಷಣೆ ಅಷ್ಟು ಸುಲಭವಲ್ಲ. ಪ್ರತಿದಿನದ ಕಾಳಜಿ ಇಲ್ಲದಿದ್ದರೆ ಗುಂಗುರು ಕೂದಲು ಕುರುಚಲು ಪೊದೆಯಂತೆ ಆಗುತ್ತವೆ. ಆಮೇಲೆ ಸಿಕ್ಕು ಬಿಡಿಸುವುದು, ತಲೆ ಬಾಚುವುದು ಕಷ್ಟವಾಗುತ್ತದೆ.
Last Updated 8 ಜೂನ್ 2024, 0:44 IST
ಗುಂಗುರಿನ ಉಂಗುರದೊಳು..

ಒಳನೋಟ: ಬದುಕಿಗೆ ಕೂದಲೇ ಆಸರೆ

ಸ್ವಾವಲಂಬಿ ಬದುಕಿಗೆ ಅನುಕೂಲವಾದ ಉದ್ಯಮ ಸಂಕಷ್ಟದಲ್ಲಿ
Last Updated 4 ಮೇ 2024, 22:29 IST
ಒಳನೋಟ: ಬದುಕಿಗೆ ಕೂದಲೇ ಆಸರೆ

ಆರೋಗ್ಯ: ಹಾಲುಣಿಸುವ ತಾಯಂದಿರ ಕೂದಲು ಉದುರುವುದೇಕೆ?

ತಾಯ್ತನದ ಈ ಹಂತದಲ್ಲಿ ಕೂದಲುದು ರುವುದು ಸಮಸ್ಯೆಯಾಗಿದೆ! ಕಲಾವತಿ ಬೈಚಬಾಳ ಅವರ ಲೇಖನ
Last Updated 20 ಜನವರಿ 2024, 0:25 IST
ಆರೋಗ್ಯ: ಹಾಲುಣಿಸುವ ತಾಯಂದಿರ ಕೂದಲು ಉದುರುವುದೇಕೆ?
ADVERTISEMENT

ಅಲೆಲೆ ಕೂದಲೆ ಬಣ್ಣದಲೆ

ಕಾರ್ಮೋಡದಷ್ಟು ಕಪ್ಪು ಕೂದಲು, ಕೂದಲ ಅಲೆ ಕಾರ್ಮೋಡ ನೆನಪಿಸಿತು. ನಾಗವೇಣಿಯಂಥ ಜಡೆ ಎಂದೆಲ್ಲ ಹೊಗಳುತ್ತಿದ್ದವರಿಗೆ, ಇದೀಗ ಸಂಜೆಯ ರಾಗರತಿಯೆಲ್ಲ ಕೂದಲ ಅಲೆಯಲ್ಲಿ ಕಾಣಿಸಬಹುದಾಗಿದೆ.
Last Updated 15 ಡಿಸೆಂಬರ್ 2023, 21:19 IST
ಅಲೆಲೆ ಕೂದಲೆ ಬಣ್ಣದಲೆ

ಉದ್ದ ಕೂದಲು: ಗಿನ್ನೀಸ್ ದಾಖಲೆ ನಿರ್ಮಿಸಿದ ಭಾರತದ ಈ ಬಾಲಕ– ವಿಡಿಯೊ

ಪಂಜಾಬ್‌ನ ಸಿದ್ದಕ್‌ದೀಪ್ ಸಿಂಗ್ ಚಹಾಲ್ ಎನ್ನುವ 15 ವರ್ಷದ ಬಾಲಕ ಈ ಸಾಧನೆ ಮಾಡಿದ್ದಾನೆ
Last Updated 16 ಸೆಪ್ಟೆಂಬರ್ 2023, 12:40 IST
ಉದ್ದ ಕೂದಲು: ಗಿನ್ನೀಸ್ ದಾಖಲೆ ನಿರ್ಮಿಸಿದ ಭಾರತದ ಈ ಬಾಲಕ– ವಿಡಿಯೊ

ಕೂದಲು: ಸೌಂದರ್ಯಕ್ಕೂ ಆರೋಗ್ಯಕ್ಕೂ

ಕೂದಲಿಗೇಕೆ ಇಷ್ಟು ಪ್ರಾಮುಖ್ಯ? ಕೂದಲು ಸೌಂದರ್ಯದ ಸಾಧನ ಮಾತ್ರವಲ್ಲದೆ, ದೇಹದ ಆರೋಗ್ಯಸೂಚಕವೂ ಆಗಿದೆ. ಕೂದಲಿನಲ್ಲಾಗುವ ಬದಲಾವಣೆಗಳು ಕೂದಲಿನ ಆರೋಗ್ಯದ ಜೊತೆಗೆ ದೇಹದ ಆರೋಗ್ಯವನ್ನೂ ನಿರ್ದೇಶಿಸುತ್ತದೆ.
Last Updated 27 ಜೂನ್ 2023, 1:10 IST
ಕೂದಲು: ಸೌಂದರ್ಯಕ್ಕೂ ಆರೋಗ್ಯಕ್ಕೂ
ADVERTISEMENT
ADVERTISEMENT
ADVERTISEMENT