ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hayidoni

ADVERTISEMENT

ಹಾಯಿದೋಣಿ | ಗಂಡು, ಹೆಣ್ಣು ಎರಡೂ ಆಗಿ...

ನಾನು ದೇವರು ಸೃಷ್ಟಿಸಿದ ಪವಾಡ. ಒಬ್ಬ ಮಗನಾಗಿ, ಕುಟುಂಬದ ಜವಾಬ್ದಾರಿಗಳನ್ನು ಪೂರೈಸಿದೆ. ಈಗ ಒಬ್ಬ ಮಗಳಾಗಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದೇನೆ. ಇದು ಪವಾಡವಲ್ಲವೇ?
Last Updated 12 ಏಪ್ರಿಲ್ 2020, 19:30 IST
ಹಾಯಿದೋಣಿ | ಗಂಡು, ಹೆಣ್ಣು ಎರಡೂ ಆಗಿ...

ಸ್ವಮರುಕದಿಂದ ಮುಕ್ತಿಪಡೆದ ಕ್ಷಣ

2014ರ ಮೇ 6, ಬೆಳಿಗ್ಗೆ 7ರ ಸಮಯ. ಕಾಲೇಜಿಗೆ ಹೋಗಲು ಸ್ನೇಹಿತನ ಜತೆಗೆ ರೈಲು ಹತ್ತಿದ್ದೆ. ರೈಲಿನಲ್ಲಿದ್ದ ವೃದ್ಧೆಯೊಬ್ಬರು ನೀರು ತಂದುಕೊಡುವಂತೆ ಕೇಳಿದರು.
Last Updated 11 ಏಪ್ರಿಲ್ 2020, 20:00 IST
ಸ್ವಮರುಕದಿಂದ ಮುಕ್ತಿಪಡೆದ ಕ್ಷಣ

ಹಾಯಿದೋಣಿ | ಸ್ವಚ್ಛಂದವಾಗಿರುವುದೇ ಪ್ರೀತಿ

ಉತ್ಸಾಹ, ಚೈತನ್ಯದ ಚಿಲುಮೆಯಂತಿದ್ದ ಹುಡುಗ ಚಿಂತನ್‌. ನಾನು ಶಾಂತ ಸ್ವಭಾವದವಳು. ಅಧ್ಯಯನದತ್ತ ಗಮನಕೊಡುವ, ಕ್ಲಾಸ್‌ನಲ್ಲಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಲ್ಲಿ ಒಬ್ಬಳು. 2013ರಲ್ಲಿ ಎಂಬಿಎಯಲ್ಲಿ ನಾವು ಸಹಪಾಠಿಗಳಾದೆವು. ಮೊದಲ ಬಾರಿಯೇ ನಮ್ಮ ಮಾತುಕತೆಯು ಒಂದು ಗಂಟೆ ನಡೆದಿತ್ತು.
Last Updated 11 ಏಪ್ರಿಲ್ 2020, 6:50 IST
ಹಾಯಿದೋಣಿ | ಸ್ವಚ್ಛಂದವಾಗಿರುವುದೇ ಪ್ರೀತಿ

ಹಾಯಿದೋಣಿ | ಬಣ್ಣದ ಮೇರೆ ಮೀರಿ...

ಎಳವೆಯಿಂದ ಯೌವ್ವನದ ತನಕ ಎದುರಿಸಿದ ಅಪಹಾಸ್ಯಗಳು ಒಂದೆರಡಲ್ಲ. ನಾನು ಮಾಡಿದ ತಪ್ಪೇನು? ಕಡುಗಪ್ಪು ವರ್ಣ.
Last Updated 8 ಏಪ್ರಿಲ್ 2020, 19:45 IST
ಹಾಯಿದೋಣಿ | ಬಣ್ಣದ ಮೇರೆ ಮೀರಿ...

ಹಾಯಿದೋಣಿ | ಆಟೊ ರಾಜನ ತಾಯಿ ಪ್ರೀತಿ

ಅದು 1996ರ ಮಾತು. ನಟೋರಿಯಸ್ ಆಗಿದ್ದ ನಾನು ಸಂಪೂರ್ಣ ಬದಲಾದ ಕಾಲವದು. ಸಮಾಜ ಸೇವೆಯತ್ತ ನನ್ನ ಚಿತ್ತ ಹೊರಳುವಂತೆ ಮಾಡಿದ್ದು ಹಾಲುಗಲ್ಲದ ಆ ಒಂದು ನಿಷ್ಕಲ್ಮಶ ನಗು. ಅದೊಂದು ದಿನ, ಅನಾಥ ಮಗುವೊಂದು ರಸ್ತೆಬದಿಯ ಚರಂಡಿಯಲ್ಲಿ ಬಿದ್ದಿದೆ ಎಂಬ ಸುದ್ದಿ ನನ್ನ ಪೇಜರ್‌ಗೆ ಬಂತು.
Last Updated 7 ಏಪ್ರಿಲ್ 2020, 20:00 IST
ಹಾಯಿದೋಣಿ | ಆಟೊ ರಾಜನ ತಾಯಿ ಪ್ರೀತಿ

ಹಾಯಿದೋಣಿ | ಬದುಕು ಕಟ್ಟಿದ ಪ್ರೀತಿ

ನನ್ನ ಶಾಲಾ ದಿನಗಳಲ್ಲಿ ವ್ಯಾಯಾಮದ ತರಗತಿ ಬಂತೆಂದರೆ ಅದೇನೋ ಸಂಕಟ. ಎರಡೂ ಕೈಗಳನ್ನು ಒಮ್ಮೆಲೆ ಮೇಲೆತ್ತುವುದು ನನ್ನಿಂದಾಗದ ಮಾತಾಗಿತ್ತು.
Last Updated 7 ಏಪ್ರಿಲ್ 2020, 4:26 IST
ಹಾಯಿದೋಣಿ | ಬದುಕು ಕಟ್ಟಿದ ಪ್ರೀತಿ

ಹಾಯಿದೋಣಿ | ಭರವಸೆ ಇರಲಿ ಬದುಕಿನಲ್ಲಿ

ಅದು ಸದ್ದಿಲ್ಲದೆ ಆದ ಆರಂಭ, ಸಹಿಸಲಾರದಷ್ಟು ಹೊಟ್ಟೆನೋವು. ಮೂರು ಆಸ್ಪತ್ರೆಗಳು ಮತ್ತು ಹತ್ತಾರು ಪರೀಕ್ಷೆಗಳ ಬಳಿಕ, ನನ್ನ ಅಂಡಾಶಯದ ಕ್ಯಾನ್ಸರ್‌ ಕೊನೆಯ ಹಂತದಲ್ಲಿದೆ ಎಂದು ವೈದ್ಯರು ತಿಳಿಸಿದರು.
Last Updated 5 ಏಪ್ರಿಲ್ 2020, 19:45 IST
ಹಾಯಿದೋಣಿ | ಭರವಸೆ ಇರಲಿ ಬದುಕಿನಲ್ಲಿ
ADVERTISEMENT

ಹಾಯಿದೋಣಿ | ಇಡ್ಲಿ ಮೇಲೆ ನಿಂತ ಫುಡ್‌ಕಿಂಗ್‌

ಊಟದಲ್ಲಿ ನಾನು ತರಕಾರಿ ಕಂಡಿದ್ದು ನನ್ನ ಹನ್ನೆರಡನೇ ವರ್ಷದಲ್ಲಿ. ವರ್ಷಕ್ಕೊಮ್ಮೆ ಮಾತ್ರ ವಡೆ ಮತ್ತು ಒಂದಿಷ್ಟು ಸಿಹಿತಿನಿಸುಗಳ ಸವಿ. 50 ಗ್ರಾಮಿನ ಖೋವಾ, ಮನೆಯಲ್ಲಿ ಐದು ಪಾಲಾಗುತ್ತಿತ್ತು. ಮಾರಾಟಮಾಡಿ ಉಳಿದ ಇಡ್ಲಿ, ಅನ್ನ ಅಥವಾ ಬೇಳೆಸಾರು ನನ್ನ ಆಹಾರ. ಅಮ್ಮ ಮಾತ್ರ ನೀರು ಕುಡಿದು ನಿದ್ರೆಗೆ ಜಾರುತ್ತಿದ್ದಳು. ಬಹುಶಃ ಅಮ್ಮನ ಮೆಚ್ಚಿನ ಆಹಾರ ಇದೇ ಇರಬೇಕು ಎಂದು ನಾನಾಗ ಅಂದುಕೊಂಡಿದ್ದೆ.
Last Updated 5 ಏಪ್ರಿಲ್ 2020, 5:51 IST
ಹಾಯಿದೋಣಿ | ಇಡ್ಲಿ ಮೇಲೆ ನಿಂತ ಫುಡ್‌ಕಿಂಗ್‌

ಹಾಯಿದೋಣಿ | ಅಪಾಯ ಕಡೆಗಣಿಸಿ ಕರ್ತವ್ಯ

ನಾನು ಕ್ಯಾನ್ಸರ್‌ ಶಸ್ತ್ರಚಿಕಿತ್ಸಾ ತಜ್ಞ. ಸಂಶೋಧಕ ಮತ್ತು ಸಾರ್ವಜನಿಕ ಆರೋಗ್ಯ ತಜ್ಞನೂ ಹೌದು.
Last Updated 4 ಏಪ್ರಿಲ್ 2020, 4:05 IST
ಹಾಯಿದೋಣಿ | ಅಪಾಯ ಕಡೆಗಣಿಸಿ ಕರ್ತವ್ಯ

ಹಾಯಿದೋಣಿ | ನರ್ತನದ ಬೆನ್ನು ಹತ್ತಿ...

ನನ್ನ ಅಣ್ಣ ಸಣ್ಣ ವಯಸ್ಸಿನಲ್ಲಿಯೇ ತೀರಿಕೊಂಡ. ಹಾಗಾಗಿ, ಒಬ್ಬನೇ ಮಗನ ರೀತಿಯಲ್ಲಿ ಬೆಳೆದೆ. ಅಪ್ಪ ನಾಟಿವೈದ್ಯರಾಗಿದ್ದರು. 8. 9ನೇ ತರಗತಿಗಾಗಿ ನಾನು ಮಂಗಳೂರಿಗೆ ಹೋದೆ.
Last Updated 3 ಏಪ್ರಿಲ್ 2020, 2:18 IST
ಹಾಯಿದೋಣಿ | ನರ್ತನದ ಬೆನ್ನು ಹತ್ತಿ...
ADVERTISEMENT
ADVERTISEMENT
ADVERTISEMENT