ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Health card

ADVERTISEMENT

ರಾಯಚೂರು: ಎಲ್ಲರಿಗೂ ಆರೋಗ್ಯ ಕಾರ್ಡ್ ವಿತರಣೆಗೆ ಪಣ

ರಾಯಚೂರು ಜಿಲ್ಲಾ ಪಂಚಾಯಿತಿ ಹೊಸ ವರ್ಷದ ಆರಂಭದಲ್ಲೇ ಹೊಸದೊಂದು ತೀರ್ಮಾನ ಕೈಗೊಂಡು ಒಳ್ಳೆಯ ಕಾರ್ಯಕ್ಕೆ ಮುಂದಾಗಿದೆ. ಅದೆಂದರೆ ನಾಲ್ಕು ಇಲಾಖೆಗಳ ಸಹಕಾರದೊಂದಿಗೆ ಜನವರಿ 5ರಿಂದ ಎಲ್ಲರಿಗೂ ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್ ವಿತರಿಸಲು ಮುಂದಾಗಿದೆ.
Last Updated 5 ಜನವರಿ 2024, 5:39 IST
ರಾಯಚೂರು: ಎಲ್ಲರಿಗೂ ಆರೋಗ್ಯ ಕಾರ್ಡ್ ವಿತರಣೆಗೆ ಪಣ

ಆರೋಗ್ಯ ವಿಮೆ ನವೀಕರಣ: ಈ 5 ಅಂಶಗಳು ಗಮನದಲ್ಲಿರಲಿ

ರಿಲಯನ್ಸ್ ಜನರಲ್ ಇನ್ಶುರೆನ್ಸ್‌ನ ಸಿಇಒ ರಾಕೇಶ್ ಜೈನ್ ಅವರ ಲೇಖನ
Last Updated 3 ಜೂನ್ 2023, 7:21 IST
ಆರೋಗ್ಯ ವಿಮೆ ನವೀಕರಣ: ಈ 5 ಅಂಶಗಳು ಗಮನದಲ್ಲಿರಲಿ

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ (99) ಅವರು ಅನಾರೋಗ್ಯದಿಂದಾಗಿ ಇಲ್ಲಿನಯು.ಎನ್.ಮೆಹ್ತಾ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ಆ್ಯಂಡ್‌ ರೀಸರ್ಚ್‌ ಸೆಂಟರ್‌ ಆಸ್ಪತ್ರೆಗೆ ಬುಧವಾರ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ.
Last Updated 28 ಡಿಸೆಂಬರ್ 2022, 15:12 IST
ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಮಣಿಪಾಲ ಆರೋಗ್ಯ ಕಾರ್ಡ್ ವಿತರಣೆ

ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಪ್ರಾರಂಭವಾಗಿದೆ. ಕಸ್ತೂರಬಾ ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ಅವರು ಪತ್ರಕರ್ತರಿಗೆ ಕಾರ್ಡ್ ವಿತರಿಸಿದರು.
Last Updated 24 ಸೆಪ್ಟೆಂಬರ್ 2022, 4:58 IST
ಮಣಿಪಾಲ ಆರೋಗ್ಯ ಕಾರ್ಡ್ ವಿತರಣೆ

ಆರೋಗ್ಯ ಕಾರ್ಡ್‌ ಮಾಡಿಸಿಕೊಳ್ಳಿ- ಬಾಲಾಜಿ ಕೋಟೆ

‘ಪ್ರತಿಯೊಬ್ಬರೂ ಆರೋಗ್ಯ ಕಾರ್ಡ್ ಹಾಗೂ ಕೇಂದ್ರ ಸರ್ಕಾರದ ವಿಮಾ ಯೋಜನೆ ಮಾಡಿಕೊಂಡಲ್ಲಿ ಕಷ್ಟದ ಸಮಯದಲ್ಲಿ ಅದು ಕೈ ಹಿಡಿಯಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಬಾಲಾಜಿ ಕೋಟೆ ಹೇಳಿದರು.
Last Updated 26 ಏಪ್ರಿಲ್ 2022, 15:23 IST
ಆರೋಗ್ಯ ಕಾರ್ಡ್‌ ಮಾಡಿಸಿಕೊಳ್ಳಿ- ಬಾಲಾಜಿ ಕೋಟೆ

ಆಯುಷ್ಮಾನ್‌ ಕಾರ್ಡ್‌ ನೋಂದಣಿ; ಈವರೆಗೆ 23 ಸಾವಿರ ಮಂದಿಗೆ ಪ್ರಯೋಜನ

ಆಯುಷ್ಮಾನ್‌ ಕಾರ್ಡ್‌ ನೋಂದಣಿ; ವಿತರಣೆಗೆ ಜಿ.ಪಂ. ಸಿಇಒ ಚಾಲನೆ
Last Updated 14 ಫೆಬ್ರುವರಿ 2022, 16:56 IST
ಆಯುಷ್ಮಾನ್‌ ಕಾರ್ಡ್‌ ನೋಂದಣಿ; ಈವರೆಗೆ 23 ಸಾವಿರ ಮಂದಿಗೆ ಪ್ರಯೋಜನ

ಆರೋಗ್ಯ ಕಾರ್ಡ್ ತ್ವರಿತ ವಿತರಣೆಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಸೂಚನೆ

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ
Last Updated 4 ಜನವರಿ 2022, 15:25 IST
ಆರೋಗ್ಯ ಕಾರ್ಡ್ ತ್ವರಿತ ವಿತರಣೆಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಸೂಚನೆ
ADVERTISEMENT

ಪತ್ರಕರ್ತರಿಗೆ ಆರೋಗ್ಯ ಕಾರ್ಡ್, ಬಸ್ ಪಾಸ್ ವಿತರಣೆಗೆ ಚಿಂತನೆ: ಮುಖ್ಯಮಂತ್ರಿ

ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯ ‌ಕಾರ್ಡ್ ಹಾಗೂ ಬಸ್ ಪಾಸ್ ವಿತರಿಸುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಘೋಷಿಸಿದರು.
Last Updated 4 ಜನವರಿ 2022, 8:15 IST
ಪತ್ರಕರ್ತರಿಗೆ ಆರೋಗ್ಯ ಕಾರ್ಡ್, ಬಸ್ ಪಾಸ್ ವಿತರಣೆಗೆ ಚಿಂತನೆ: ಮುಖ್ಯಮಂತ್ರಿ

Podcast: ಆರೋಗ್ಯ ಕಾರ್ಡ್: ಉದ್ದೇಶ ಸ್ವಾಗತಾರ್ಹ- ದತ್ತಾಂಶ ಸುರಕ್ಷತೆ ಖಾತರಿ ಬೇಕು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 4 ಅಕ್ಟೋಬರ್ 2021, 4:14 IST
Podcast: ಆರೋಗ್ಯ ಕಾರ್ಡ್: ಉದ್ದೇಶ ಸ್ವಾಗತಾರ್ಹ- ದತ್ತಾಂಶ ಸುರಕ್ಷತೆ ಖಾತರಿ ಬೇಕು

ಪ್ರಚಲಿತ Podcast | ಡಿಜಿಟಲ್ ಕಾರ್ಡ್: ಆರೋಗ್ಯ ಮಾಹಿತಿ ಕಣಜ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 29 ಸೆಪ್ಟೆಂಬರ್ 2021, 4:03 IST
ಪ್ರಚಲಿತ Podcast | ಡಿಜಿಟಲ್ ಕಾರ್ಡ್: ಆರೋಗ್ಯ ಮಾಹಿತಿ ಕಣಜ
ADVERTISEMENT
ADVERTISEMENT
ADVERTISEMENT