ಬೆಂಗಳೂರಿನಲ್ಲಿ ಮನೆ ಮಾರಾಟ ಶೇ.18ರಷ್ಟು ಹೆಚ್ಚಳ
Housing Prices Rise ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಲ್ಲಿ ಮನೆಗಳ ಮಾರಾಟವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 47ರಷ್ಟು ಏರಿಕೆಯಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಪ್ರಾಪ್‌ಟೈಗರ್ ಸೋಮವಾರ ಹೇಳಿದೆ. Last Updated 20 ಅಕ್ಟೋಬರ್ 2025, 16:14 IST