ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kannada Theatre

ADVERTISEMENT

ಹಿರಿಯ ಕಲಾವಿದ ಸೋಮಶೇಖರ ರಾವ್ ನಿಧನ

ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ಕಲಾವಿದ ಎಚ್‌.ಜಿ. ಸೋಮಶೇಖರ ರಾವ್ (85) ಅವರು ಮಂಗಳವಾರ ನಿಧನರಾದರು. ವಯೋಸಹಜ ಕಾಯಿಲೆಗಳನ್ನು ಎದುರಿಸುತ್ತಿದ್ದ ಅವರು, ಎರಡು ದಿನಗಳಿಂದ ಅಸ್ವಸ್ಥರಾಗಿದ್ದರು. ಈ ಕಾರಣ ಅವರನ್ನು ಜಯನಗರದ ಶಾಂತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ತಪಾಸಣೆ ನಡುಸುವ ಮುನ್ನವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Last Updated 3 ನವೆಂಬರ್ 2020, 9:57 IST
ಹಿರಿಯ ಕಲಾವಿದ ಸೋಮಶೇಖರ ರಾವ್ ನಿಧನ

'ಮಾಸ್ಟರ್‌’ಗೆ ಬದುಕು ಕಟ್ಟಿಕೊಟ್ಟ ಕೋಟೆನಾಡು

ಬದುಕಿನಲ್ಲಿ ಸೋತು, ಸುಣ್ಣವಾಗಿ ಆತ್ಮಹತ್ಯೆಗೆ ಸಿದ್ಧನಾಗಿದ್ದವನಿಗೆ ಬದುಕುವ ಭರವಸೆ ನೀಡಿದ್ದೇ ಈ ಕೋಟೆನಾಡಿನ ನೆಲ. ಅಷ್ಟೇ ಅಲ್ಲ, ಬದುಕನ್ನೇ ಕಟ್ಟಿಕೊಟ್ಟ ಕರ್ಮ ಭೂಮಿ ಈ ಮದಕರಿನಾಯಕನ ನೆಲೆ ಚಿತ್ರದುರ್ಗ...
Last Updated 2 ಮೇ 2019, 16:24 IST
'ಮಾಸ್ಟರ್‌’ಗೆ ಬದುಕು ಕಟ್ಟಿಕೊಟ್ಟ ಕೋಟೆನಾಡು

ಮಾಸ್ಟರ್‌ ಹಿರಣ್ಣಯ್ಯ ಕಾಫಿನಾಡಿನ ಬೇಸುಗೆ

ರಂಗಕರ್ಮಿ ಮಾಸ್ಟರ್‌ ಹಿರಣ್ಣಯ್ಯ ಅವರಿಗೂ ಕಾಫಿನಾಡಿಗೂ ಅವಿನಾಭಾವ ನಂಟು ಇತ್ತು, ಅವರ ತಾಯಿ ತವರೂರು ಸಖರಾಯಪಟ್ಟಣ. ಜಿಲ್ಲೆಯಲ್ಲಿ ನಾಟಕ ಪ್ರದರ್ಶನ, ಕಲಾವಿದರ ಒಡನಾಟದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.
Last Updated 2 ಮೇ 2019, 15:39 IST
ಮಾಸ್ಟರ್‌ ಹಿರಣ್ಣಯ್ಯ ಕಾಫಿನಾಡಿನ ಬೇಸುಗೆ

ಕರಾವಳಿ ನೆಲದಲ್ಲಿ ‘ಮಾಸ್ಟರ್‌’ ನೆನಪು

ಹಿರಣ್ಣಯ್ಯ ನಾಟಕ ನೋಡಲು ಕಿಕ್ಕಿರಿದು ಸೇರುತ್ತಿದ್ದರು: ನೆನಪುಗಳ ಬಿಚ್ಚಿಟ್ಟ ರಂಗಾಸಕ್ತರು
Last Updated 2 ಮೇ 2019, 15:36 IST
ಕರಾವಳಿ ನೆಲದಲ್ಲಿ ‘ಮಾಸ್ಟರ್‌’ ನೆನಪು

ಕಲ್ಯಾಣ ನಿಧಿಗಾಗಿ ಹಿರಣ್ಣಯ್ಯ ನಾಟಕ

ಚಿಕ್ಕಬಳ್ಳಾಪುರ ಉಪ ವಿಭಾಗದ ಪತ್ರಕರ್ತರ ಸಂಘದ ಸಹಾಯಾರ್ಥ 1990ರಲ್ಲಿ ‘ದೇವದಾಸಿ’ ನಾಟಕ ಪ್ರದರ್ಶನ
Last Updated 2 ಮೇ 2019, 15:22 IST
ಕಲ್ಯಾಣ ನಿಧಿಗಾಗಿ ಹಿರಣ್ಣಯ್ಯ ನಾಟಕ

‘ಲಂಚಾವತಾರ ಮೂಲಕ ಭ್ರಷ್ಟರಿಗೆ ಸಿಂಹಸ್ವಪ್ನ’

ಹಿರಿಯ ರಂಗಕರ್ಮಿ ಮಾಸ್ಟರ್‌ ಹಿರಣ್ಣಯ್ಯಗೆ ಶ್ರದ್ಧಾಂಜಲಿ ಅರ್ಪಣೆ
Last Updated 2 ಮೇ 2019, 14:45 IST
‘ಲಂಚಾವತಾರ ಮೂಲಕ ಭ್ರಷ್ಟರಿಗೆ ಸಿಂಹಸ್ವಪ್ನ’

‘ರಂಗಭೂಮಿ ಅದ್ಭುತ ಪ್ರತಿಭೆ ಮಾಸ್ಟರ್ ಹಿರಣ್ಣಯ್ಯ’

ರಂಗಭೂಮಿ ಅದ್ಭುತ ಪ್ರತಿಭೆ ಮಾಸ್ಟರ್ ಹಿರಣ್ಣಯ್ಯ ಅವರ ನೇರ ನುಡಿ, ರಾಜಕೀಯದ ಬಗ್ಗೆ ಕಟುವಾದ ಟೀಕೆ, ನಿರ್ಭೀತವಾದ ಮಾತುಗಳನ್ನು ಜನರು ಬಹಳ ಆಸಕ್ತಿಯಿಂದ ಆಲಿಸುತ್ತಿದ್ದರು ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಅಭಿಪ್ರಾಯಪಟ್ಟರು.
Last Updated 2 ಮೇ 2019, 13:56 IST
‘ರಂಗಭೂಮಿ ಅದ್ಭುತ ಪ್ರತಿಭೆ ಮಾಸ್ಟರ್ ಹಿರಣ್ಣಯ್ಯ’
ADVERTISEMENT

ಇಂದಿರಮ್ಮ, ಬಾಬಣ್ಣಗೆ ಮಾಲತಿಶ್ರೀ ರಂಗಪ್ರಶಸ್ತಿ

ವೃತ್ತಿ ರಂಗಭೂಮಿಯ ಹಿರಿಯ ಕಲಾವಿದರಾದ ಮೈಸೂರಿನ ಎಚ್‌.ಟಿ. ಇಂದಿರಮ್ಮ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬಾಬಣ್ಣ ಕುಕನೂರು (ಜಮಾಲುದ್ದೀನ್‌) ಅವರನ್ನು ಮಾಲತಿಶ್ರೀ ರಂಗಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Last Updated 5 ಮಾರ್ಚ್ 2019, 19:00 IST
ಇಂದಿರಮ್ಮ, ಬಾಬಣ್ಣಗೆ ಮಾಲತಿಶ್ರೀ ರಂಗಪ್ರಶಸ್ತಿ
ADVERTISEMENT
ADVERTISEMENT
ADVERTISEMENT