ಅರಣ್ಯ ಒತ್ತುವರಿ | 1,293 ಹೆಕ್ಟೇರ್ ಜಾಗ ಪರ್ಯಾಯ: ಕಂದಾಯ ಸಚಿವ ಕೃಷ್ಣ ಬೈರೇಗೌಡ
‘ಉತ್ತರ ಕನ್ನಡ ಜಿಲ್ಲೆಯಲ್ಲಿ 1978ರ ಪೂರ್ವದ ಅರಣ್ಯ ಒತ್ತುವರಿ ಸಕ್ರಮಕ್ಕೆ ಸಂಬಂಧಿಸಿದ 2,499 ಪ್ರಕರಣಗಳಲ್ಲಿ ಅರಣ್ಯ ನಿವಾಸಿಗಳ ಜಾಗವನ್ನು ಕಂದಾಯ ಇಲಾಖೆಯ ಜಾಗವೆಂದು ಡಿನೋಟಿಫಿಕೇಷನ್ ಮಾಡಿ, ಪರ್ಯಾಯವಾಗಿ ಅರಣ್ಯ ಇಲಾಖೆಗೆ ನೀಡಲು 1,293 ಹೆಕ್ಟೇರ್ ಪರ್ಯಾಯ ಜಾಗ ಗುರುತಿಸುವ ಕೆಲಸ ನಡೆಯುತ್ತಿದೆ’...Last Updated 13 ಡಿಸೆಂಬರ್ 2024, 15:31 IST