ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kerala Blasters

ADVERTISEMENT

Kerala Blast: ಅಧಿಕ ವೇತನದ ಕೆಲಸ ಬಿಟ್ಟು, ಬಾಂಬ್‌ ಇಟ್ಟಿದ್ಯಾಕೆ? ಪೊಲೀಸರ ತನಿಖೆ

ಕೇರಳ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯು ಕೊಲ್ಲಿ ರಾಷ್ಟ್ರದಲ್ಲಿ ಕೈತುಂಬಾ ಸಂಬಳ ತರುತ್ತಿದ್ದ ನೌಕರಿ ಬಿಟ್ಟು, ಸ್ಫೋಟ ಸಂಚು ರೂಪಿಸಿದ್ದರ ಹಿಂದಿನ ರಹಸ್ಯ ಬೇಧಿಸಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
Last Updated 1 ನವೆಂಬರ್ 2023, 5:32 IST
Kerala Blast: ಅಧಿಕ ವೇತನದ ಕೆಲಸ ಬಿಟ್ಟು, ಬಾಂಬ್‌ ಇಟ್ಟಿದ್ಯಾಕೆ? ಪೊಲೀಸರ ತನಿಖೆ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 29 ಅಕ್ಟೋಬರ್‌ 2023

ರಾಜ್ಯ, ದೇಶ, ವಿದೇಶ, ಸಿನಿಮಾ ಹಾಗೂ ಕ್ರೀಡೆಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.
Last Updated 29 ಅಕ್ಟೋಬರ್ 2023, 13:41 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 29 ಅಕ್ಟೋಬರ್‌ 2023

ಇಂಡಿಯನ್‌ ಸೂಪರ್‌ ಲೀಗ್‌ನ ಟೂರ್ನಿ: ಜಯದ ಆರಂಭದ ಛಲದಲ್ಲಿ ಬೆಂಗಳೂರು

ಪ್ರಸಕ್ತ ಋತುವಿನ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿ ಗುರುವಾರ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.
Last Updated 20 ಸೆಪ್ಟೆಂಬರ್ 2023, 16:21 IST
ಇಂಡಿಯನ್‌ ಸೂಪರ್‌ ಲೀಗ್‌ನ ಟೂರ್ನಿ: ಜಯದ ಆರಂಭದ ಛಲದಲ್ಲಿ ಬೆಂಗಳೂರು

ಐಎಸ್‌ಎಲ್‌ ಫುಟ್‌ಬಾಲ್‌: ಕೇರಳ ಬ್ಲಾಸ್ಟರ್ಸ್ ಮಣಿಸಿದ ಬೆಂಗಳೂರು ಎಫ್‌ಸಿ

ಕಂಠೀರವ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಮುಂದೆ ಕಾಲ್ಚಳಕ ಮೆರೆದ ಬೆಂಗಳೂರು ಎಫ್‌ಸಿ ತಂಡ, ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಸತತ ಆರನೇ ಪಂದ್ಯ ಗೆದ್ದು ಸಂಭ್ರಮಿಸಿತು.
Last Updated 12 ಫೆಬ್ರುವರಿ 2023, 5:45 IST
ಐಎಸ್‌ಎಲ್‌ ಫುಟ್‌ಬಾಲ್‌: ಕೇರಳ ಬ್ಲಾಸ್ಟರ್ಸ್ ಮಣಿಸಿದ ಬೆಂಗಳೂರು ಎಫ್‌ಸಿ

ISL : ಕೇರಳ ಬ್ಲಾಸ್ಟರ್ಸ್‌ಗೆ ಬೆಂಗಾಲ್ ಸವಾಲು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ
Last Updated 13 ಫೆಬ್ರುವರಿ 2022, 18:08 IST
ISL : ಕೇರಳ ಬ್ಲಾಸ್ಟರ್ಸ್‌ಗೆ ಬೆಂಗಾಲ್ ಸವಾಲು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಸುನಿಲ್ ಪಡೆಗೆ ಗೆಲುವಿನ ತವಕ

ಬಿಎಫ್‌ಸಿಗೆ ಕೇರಳ ಬ್ಲಾಸ್ಟರ್ಸ್ ಎದುರಾಳಿ
Last Updated 29 ಜನವರಿ 2022, 19:50 IST
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಸುನಿಲ್ ಪಡೆಗೆ ಗೆಲುವಿನ ತವಕ

ಐಎಸ್‌ಎಲ್‌: ಚೆನ್ನೈಯಿನ್‌ಗೆ ಕೇರಳ ಸವಾಲು

ಗೆಲುವಿನ ಲಯ ಮುಂದುವರಿಸುವ ಛಲದಲ್ಲಿರುವ ಚೆನ್ನೈಯಿನ್ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿ ಯಲ್ಲಿ ಬುಧವಾರ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಮುಖಾಮುಖಿಯಾಗಲಿದೆ.
Last Updated 21 ಡಿಸೆಂಬರ್ 2021, 19:45 IST
ಐಎಸ್‌ಎಲ್‌: ಚೆನ್ನೈಯಿನ್‌ಗೆ ಕೇರಳ ಸವಾಲು
ADVERTISEMENT

ಐಎಸ್‌ಎಲ್‌: ಕೇರಳಕ್ಕೆ ಲಯ ಕಂಡುಕೊಳ್ಳುವ ವಿಶ್ವಾಸ

ಮುಂಬೈ ಸಿಟಿ ಎಫ್‌ಸಿ ಎದುರಾಳಿ
Last Updated 2 ಫೆಬ್ರುವರಿ 2021, 13:31 IST
ಐಎಸ್‌ಎಲ್‌: ಕೇರಳಕ್ಕೆ ಲಯ ಕಂಡುಕೊಳ್ಳುವ ವಿಶ್ವಾಸ

ಇಂಡಿಯನ್ ಸೂಪರ್ ಲೀಗ್: ಬೆಂಗಳೂರಿಗೆ ಮಣಿದ ಕೇರಳ ಬ್ಲಾಸ್ಟರ್ಸ್‌

ಸುನಿಲ್ ಚೆಟ್ರಿ ಬಳಗದ ದಿಟ್ಟ ಆಟದಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ಭಾನುವಾರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ದಾಖಲಿತು
Last Updated 13 ಡಿಸೆಂಬರ್ 2020, 21:03 IST
ಇಂಡಿಯನ್ ಸೂಪರ್ ಲೀಗ್: ಬೆಂಗಳೂರಿಗೆ ಮಣಿದ ಕೇರಳ ಬ್ಲಾಸ್ಟರ್ಸ್‌

ಐಎಸ್‌ಎಲ್‌: ಕೇರಳ ವಿರುದ್ಧ ಗೋವಾಗೆ ಭರ್ಜರಿ ಗೆಲುವು

ಮೂರು ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿದ್ದ ಆತಿಥೇಯ ಎಫ್‌ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯಲ್ಲಿ ಭಾನುವಾರ ಮೊದಲ ಗೆಲುವಿನ ಸವಿಯುಂಡಿತು. ಕೇರಳ ಬ್ಲಾಸ್ಟರ್ಸ್ ಎದುರಿನ ಪಂದ್ಯದಲ್ಲಿ ಗೋವಾ 3–1ರ ಜಯ ಸಾಧಿಸಿತು.
Last Updated 7 ಡಿಸೆಂಬರ್ 2020, 4:58 IST
ಐಎಸ್‌ಎಲ್‌: ಕೇರಳ ವಿರುದ್ಧ ಗೋವಾಗೆ ಭರ್ಜರಿ ಗೆಲುವು
ADVERTISEMENT
ADVERTISEMENT
ADVERTISEMENT