2025 ಕ್ರೀಡಾ ಮುನ್ನೋಟ | ಮಹಿಳಾ ಏಕದಿನ ಕ್ರಿಕೆಟ್, ಕೊಕ್ಕೊ, ಚೆಸ್ ವಿಶ್ವಕಪ್
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್, ಪಾಕಿಸ್ತಾನ ಆತಿಥ್ಯದ ಐಸಿಸಿ ಚಾಂಪಿಯನ್ಸ್ ಟ್ರೋಫಿ, ನವದೆಹಲಿಯಲ್ಲಿ ನಡೆಯುವ ಚೊಚ್ಚಲ ಕೊಕ್ಕೊ ವಿಶ್ವಕಪ್, ಫಿಡೆ ಮಹಿಳೆಯರ ಚೆಸ್ ವಿಶ್ವಕಪ್ ಟೂರ್ನಿ ಈ ವರ್ಷ ನಡೆಯಲಿರುವ ಪ್ರಮುಖ ಕ್ರೀಡಾಕೂಟಗಳಲ್ಲಿ ಸೇರಿವೆ.Last Updated 1 ಜನವರಿ 2025, 0:17 IST