ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Lake Cleaning

ADVERTISEMENT

ಡಿ.ಬಿ ಕೆರೆ ಪಿಕಪ್: ಬಗೆಹರಿಯದ ಜಲಸಸ್ಯ ಸಮಸ್ಯೆ

ಅಣೆಕಟ್ಟೆಯಲ್ಲಿ ಬಿರುಕು, ತಡೆಗೋಡೆ ಶಿಥಿಲ: ನೀರು ಬರುವುದರೊಳಗೆ ದುರಸ್ತಿಗೆ ರೈತರ ಆಗ್ರಹ
Last Updated 5 ಜನವರಿ 2023, 5:54 IST
ಡಿ.ಬಿ ಕೆರೆ ಪಿಕಪ್: ಬಗೆಹರಿಯದ ಜಲಸಸ್ಯ ಸಮಸ್ಯೆ

ನೆಲಗದರನಹಳ್ಳಿ, ಶಿವಪುರ ಕೆರೆ ಪುನರುಜ್ಜೀವನಕ್ಕೆ ಚಾಲನೆ

ಕಲುಷಿತಗೊಂಡಿದ್ದ ನೆಲಗದರನಹಳ್ಳಿ ಮತ್ತು ಶಿವಪುರ ಕೆರೆಗಳ ಪುನರುಜ್ಜೀವನಕ್ಕೆ ಕೊನೆಗೂ ಕಾಲ ಕೂಡಿ ಬಂದಿದ್ದು, ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ದೊರೆತಿದೆ
Last Updated 28 ಡಿಸೆಂಬರ್ 2022, 19:15 IST
ನೆಲಗದರನಹಳ್ಳಿ, ಶಿವಪುರ ಕೆರೆ ಪುನರುಜ್ಜೀವನಕ್ಕೆ ಚಾಲನೆ

ಹೂವಿನಹಾಣೆ ಕೆರೆಗೆ ಮರುಜೀವ

ಹೆಬ್ಬಾಳ ಕಣಿವೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಕೊನೆಯ ಕೆರೆ: 6 ತಿಂಗಳಲ್ಲಿ ಸಂಪೂರ್ಣ ಅಭಿವೃದ್ಧಿ
Last Updated 26 ಡಿಸೆಂಬರ್ 2022, 23:00 IST
ಹೂವಿನಹಾಣೆ ಕೆರೆಗೆ ಮರುಜೀವ

ಚಂದಾಪುರ ಕೆರೆ ಸ್ವಚ್ಛತೆಗೆ ಪ್ರಥಮ ಹೆಜ್ಜೆ

ಕಲ್ಮಶ ಹರಿಯಲ್ಲ, ಒತ್ತುವರಿ ತೆರವು: ₹2.53 ಕೋಟಿಗೆ ಟೆಂಡರ್‌ ಆಹ್ವಾನ l ಸರ್ಕಾರಕ್ಕೆ ದಂಡ ವಿಧಿಸಿದ್ದ ಎನ್‌ಜಿಟಿ
Last Updated 28 ಅಕ್ಟೋಬರ್ 2022, 21:15 IST
ಚಂದಾಪುರ ಕೆರೆ ಸ್ವಚ್ಛತೆಗೆ ಪ್ರಥಮ ಹೆಜ್ಜೆ

ಬಾಣಸವಾಡಿ ಕೆರೆ: ತೆರವಾದ ಸ್ಥಳದಲ್ಲೇ ಮತ್ತೆ ಒತ್ತುವರಿ

ಬಾಣಸವಾಡಿ ಕೆರೆ: ಏಳು ವರ್ಷಗಳ ಹಿಂದೆ ತೆರವು, ಇದೀಗ ಮತ್ತೆ ಕಟ್ಟಡಗಳ ನಿರ್ಮಾಣ
Last Updated 16 ಅಕ್ಟೋಬರ್ 2022, 21:17 IST
ಬಾಣಸವಾಡಿ ಕೆರೆ: ತೆರವಾದ ಸ್ಥಳದಲ್ಲೇ ಮತ್ತೆ ಒತ್ತುವರಿ

ನಟ ಯಶ್ ಪ್ರಯತ್ನದಿಂದ ಕೆರೆ ಅಭಿವೃದ್ಧಿ: ತುಂಬಿ ಹರಿದ ತಲ್ಲೂರು ಕೆರೆಗೆ ಜೀವಕಳೆ

ಚಿತ್ರನಟ ಯಶ್ ಅವರ ಯಶೋಮಾರ್ಗ ಫೌಂಡೇಷನ್ ಮೂಲಕ ಅಭಿವೃದ್ಧಿಗೊಂಡು ರಾಜ್ಯದ ಗಮನ ಸೆಳೆದಿದ್ದ ತಲ್ಲೂರು (ಯಲಬುರ್ಗಾ ತಾಲ್ಲೂಕು) ಕೆರೆ ಬಹಳಷ್ಟು ವರ್ಷಗಳ ನಂತರ ಭರ್ತಿಯಾಗಿ, ಕೋಡಿ ಮೂಲಕ ನೀರು ಹರಿದಿದೆ.
Last Updated 1 ಅಕ್ಟೋಬರ್ 2022, 2:27 IST
ನಟ ಯಶ್ ಪ್ರಯತ್ನದಿಂದ ಕೆರೆ ಅಭಿವೃದ್ಧಿ: ತುಂಬಿ ಹರಿದ ತಲ್ಲೂರು ಕೆರೆಗೆ ಜೀವಕಳೆ

ಒತ್ತುವರಿ, ಹೂಳು: ಸೊರಗಿದ ಕಾಫಿನಾಡಿನ ಕೆರೆಗಳು

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 27 ಕೆರೆ ಒತ್ತುವರಿ; ಜಲಮೂಲಗಳ ನಾಶ, ತ್ಯಾಜ್ಯ ಸಮಸ್ಯೆ, ಏರಿ ಕುಸಿತ – ಬಿರುಕು
Last Updated 4 ಜುಲೈ 2022, 7:26 IST
ಒತ್ತುವರಿ, ಹೂಳು: ಸೊರಗಿದ ಕಾಫಿನಾಡಿನ ಕೆರೆಗಳು
ADVERTISEMENT

ಕುಂಟುತ್ತಾ ಸಾಗಿದ ಕೆರೆ ಪುನರುಜ್ಜೀವನ

ಹೊರಮಾವು– ಅಗರ ಕೆರೆ ಅಂತಿಮ ಹಂತದ ಕಾಮಗಾರಿ ಬಾಕಿ: ತೊಡಕಾದ ಮಳೆ
Last Updated 12 ಮೇ 2022, 21:45 IST
ಕುಂಟುತ್ತಾ ಸಾಗಿದ ಕೆರೆ ಪುನರುಜ್ಜೀವನ

ಕೆರೆಯಿಂದ ಮಣ್ಣು ಸಾಗಣೆ: ಪ್ರತಿಭಟನೆ

ಚನ್ನಪಟ್ಟಣ: ತಾಲ್ಲೂಕಿನ ಕೂರಣಗೆರೆ ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದು, ಇದರಿಂದಾಗಿ ಕೆರೆಯ ಸ್ವರೂಪ ಹಾಳಾಗುತ್ತದೆ. ಜತೆಗೆ, ಕೆರೆಯಲ್ಲಿ ನೀರು ಸಂಗ್ರಹಣೆಗೆ ತೊಂದರೆಯಾಗಿ ಮುಂದಿನ ದಿನಗಳಲ್ಲಿ ಜನ ಜಾನುವಾರುಗಳಿಗೆ ತೊಂದರೆಯಾಗಲಿದೆ ಎಂದು ಗ್ರಾಮಸ್ಥರು ಆರೋಪಿಸಿ ಸೋಮವಾರ ಕೆರೆಯ ಬಳಿ ಪ್ರತಿಭಟನೆ ನಡೆಸಿದರು.
Last Updated 2 ಜೂನ್ 2021, 1:32 IST
ಕೆರೆಯಿಂದ ಮಣ್ಣು ಸಾಗಣೆ: ಪ್ರತಿಭಟನೆ

ಗೌರಮ್ಮನಕೆರೆ ಒಡಲು ಮಲಿನ

ಕೆರೆಗೆ ಹರಿಯುವ ಒಳಚರಂಡಿ ನೀರು: ಜಲಚರ, ಪಕ್ಷಿಸಂಕುಲಕ್ಕೆ ಆಪತ್ತು
Last Updated 22 ಏಪ್ರಿಲ್ 2021, 6:46 IST
ಗೌರಮ್ಮನಕೆರೆ ಒಡಲು ಮಲಿನ
ADVERTISEMENT
ADVERTISEMENT
ADVERTISEMENT