ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Lal Singh Chaddha

ADVERTISEMENT

ಒಟಿಟಿಯಲ್ಲಿ ಲಾಲ್‌ಸಿಂಗ್‌ ಚಡ್ಡಾಗೆ ಭರ್ಜರಿ ಪ್ರತಿಕ್ರಿಯೆ

ಅಮೀರ್ ಖಾನ್‌ ಅವರ‘ಲಾಲ್ ಸಿಂಗ್‌ ಚಡ್ಡಾ’ ಚಿತ್ರಮಂದಿರದಲ್ಲಿ ಅತ್ಯಂತ ನಿರಾಸೆ ಮೂಡಿಸಿತ್ತು. ಬಹುನಿರೀಕ್ಷಿತ ಚಿತ್ರ ₹100 ಕೋಟಿ ಗಳಿಸುವಲ್ಲಿಯೂ ವಿಫಲವಾಗಿತ್ತು. ಇದೀಗ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡಿದ್ದು, ಜಗತ್ತಿನ ಇಂಗ್ಲೀಷೇತರ ಸಿನಿಮಾಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
Last Updated 14 ಅಕ್ಟೋಬರ್ 2022, 6:49 IST
ಒಟಿಟಿಯಲ್ಲಿ ಲಾಲ್‌ಸಿಂಗ್‌ ಚಡ್ಡಾಗೆ ಭರ್ಜರಿ ಪ್ರತಿಕ್ರಿಯೆ

ಪ್ರಜಾವಾಣಿ ಚರ್ಚೆ: ಇದು ಬಹಿಷ್ಕಾರವಲ್ಲ; ಪ್ರೇಕ್ಷಕನ ಸ್ವಾತಂತ್ರ್ಯ

ಈ ವಿಚಾರವಾಗಿ ಪ್ರೇಕ್ಷಕರು ಯಾವ ಚಿತ್ರಮಂದಿರಕ್ಕೂ ಬೆಂಕಿ ಹಚ್ಚಲಿಲ್ಲ, ಚಿತ್ರಮಂದಿರಗಳತ್ತ ತೆರಳುತ್ತಿದ್ದ ಪ್ರೇಕ್ಷಕರಿಗೆ ಕತ್ತಿ ತೋರಿಸಿ ಬೆದರಿಸಲಿಲ್ಲ. ಅತ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ, ತಿರಸ್ಕರಿಸುವಂತೆ ಕರೆ ಕೊಡುವ ಮೂಲಕ ತಮ್ಮ ಪ್ರತಿರೋಧವನ್ನು ತೋರಿಸಿದ್ದಾರೆ
Last Updated 26 ಆಗಸ್ಟ್ 2022, 19:45 IST
ಪ್ರಜಾವಾಣಿ ಚರ್ಚೆ: ಇದು ಬಹಿಷ್ಕಾರವಲ್ಲ; ಪ್ರೇಕ್ಷಕನ ಸ್ವಾತಂತ್ರ್ಯ

ಪ್ರಜಾವಾಣಿ ಚರ್ಚೆ: ಒಂದು ಧರ್ಮದ ಕಡೆಗಣನೆ, ಮತ್ತೊಂದರ ಶ್ರೇಷ್ಠತೆಯ ಪ್ರತಿಪಾದನೆ

ಸಿನಿಮಾಗಳನ್ನು ಬಹಿಷ್ಕರಿಸಿ ಎಂಬ ಅಭಿಯಾನಗಳು ಸರಿಯಾದ ನಡೆಯೇ?
Last Updated 26 ಆಗಸ್ಟ್ 2022, 19:45 IST
ಪ್ರಜಾವಾಣಿ ಚರ್ಚೆ: ಒಂದು ಧರ್ಮದ ಕಡೆಗಣನೆ, ಮತ್ತೊಂದರ ಶ್ರೇಷ್ಠತೆಯ ಪ್ರತಿಪಾದನೆ

₹50 ಕೋಟಿ ಗಳಿಸಲಷ್ಟೇ ಶಕ್ತವಾದ ಅಮೀರ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ‘

ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾ
Last Updated 18 ಆಗಸ್ಟ್ 2022, 11:35 IST
₹50 ಕೋಟಿ ಗಳಿಸಲಷ್ಟೇ ಶಕ್ತವಾದ ಅಮೀರ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ‘

‘ಲಾಲ್ ಸಿಂಗ್ ಚಡ್ಡಾ’ ಸುಂದರ ಸಿನಿಮಾ: ಚಿತ್ರ ನೋಡಲು ಹೃತಿಕ್‌ ರೋಷನ್ ಮನವಿ

‘ಲಾಲ್‌ ಸಿಂಗ್‌ ಚಡ್ಡಾ’ ಸಿನಿಮಾವನ್ನು ತಪ್ಪಿಸಿಕೊಳ್ಳಬೇಡಿ. ಹೋಗಿ ನೋಡಿ’ ಎಂದು ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಅವರು ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.
Last Updated 13 ಆಗಸ್ಟ್ 2022, 16:15 IST
‘ಲಾಲ್ ಸಿಂಗ್ ಚಡ್ಡಾ’ ಸುಂದರ ಸಿನಿಮಾ: ಚಿತ್ರ ನೋಡಲು ಹೃತಿಕ್‌ ರೋಷನ್ ಮನವಿ

ಆಮೀರ್‌ ನಟನೆಯ ‘ಲಾಲ್‌ ಸಿಂಗ್‌ ಚಡ್ಡಾ’ಕ್ಕೆ IMDbಯಲ್ಲಿ 4.5/10 ರೇಟಿಂಗ್‌ 

ನಟ ಆಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಸಿನಿಮಾಕ್ಕೆ ಇಂಟರ್‌ನೆಟ್‌ ಮೂವಿ ಡೇಟಾಬೇಸ್‌ (ಐಎಂಡಿಬಿ) ಕಂಪನಿಯ ವೆಬ್‌ಸೈಟ್‌ನಲ್ಲಿ ಪ್ರಸ್ತುತ ಕೇವಲ 4.5/10 ರೇಟಿಂಗ್ ದೊರೆತಿದೆ.
Last Updated 13 ಆಗಸ್ಟ್ 2022, 4:56 IST
ಆಮೀರ್‌ ನಟನೆಯ ‘ಲಾಲ್‌ ಸಿಂಗ್‌ ಚಡ್ಡಾ’ಕ್ಕೆ IMDbಯಲ್ಲಿ 4.5/10 ರೇಟಿಂಗ್‌ 

ಲಾಲ್ ಸಿಂಗ್ ಚಡ್ಡಾ ಸಿನಿಮಾ ವಿಮರ್ಶೆ: ದೊಡ್ಡ ಕಾಲಕ್ಷೇಪ, ಮನುಷ್ಯತ್ವದ ಓಟ

ಪುಕ್ಕವೊಂದು ಗಾಳಿಯಾಡಿದತ್ತ ತೇಲುತ್ತಾ ಕಥೆಯನೊರೆದು ಸಾಗಿತು. ಪುಕ್ಕಕ್ಕೆ ತಾನೆಲ್ಲಿಗೆ ಸಾಗಬೇಕೆಂಬ ನಿಶ್ಚಿತತೆ ಇಲ್ಲ. ಅದು ಬಂದು ಸೇರುವುದು ಅದರಂಥದ್ದೇ ಜಾಯಮಾನದ ನಾಯಕ ಕುಳಿತ ರೈಲಿನ ಸೀಟಿಗೆ. ಆ ಗರಿಯನ್ನು ಪುಸ್ತಕದ ಪುಟಗಳ ನಡುವೆ ಸೇರಿಸುವ ನಾಯಕ, ನಿಸ್ಸಂಕೋಚವಾಗಿ ತನ್ನ ಬದುಕಿನ ಪುಟಗಳ ಕಥೆಗಳನ್ನು ರೈಲು ಬೋಗಿಯಲ್ಲಿ ಕುಳಿತವರಿಗೆ ಒಂದೊಂದಾಗಿ ಹೇಳತೊಡಗುತ್ತಾನೆ. ಕಥೆ ಹೇಳಿ ಮುಗಿದ ಮೇಲೆ ಪುಸ್ತಕದಿಂದ ಗರಿ ಜಾರಿ ಕೆಳಗೆ ಬೀಳುತ್ತದೆ. ಅದು ಹಾರುವುದು ಇನ್ನೆಲ್ಲಿಗೋ...ಆ ಗರಿಯೇ ಇಡೀ ತೆರೆಯ ಆವರಿಸಿಕೊಳ್ಳುವುದರ ಮೂಲಕ ಕಥೆ ಅಂತ್ಯಗೊಂಡು, ಮನದಿ ಉಳಿದ ಪ್ರಶ್ನೆಗಳು ಆರಂಭವೊಂದನ್ನು ಮೂಡಿಸುತ್ತವೆ.
Last Updated 11 ಆಗಸ್ಟ್ 2022, 11:41 IST
ಲಾಲ್ ಸಿಂಗ್ ಚಡ್ಡಾ ಸಿನಿಮಾ ವಿಮರ್ಶೆ: ದೊಡ್ಡ ಕಾಲಕ್ಷೇಪ, ಮನುಷ್ಯತ್ವದ ಓಟ
ADVERTISEMENT

ಉತ್ತರ ಪ್ರದೇಶದಲ್ಲಿ ‘ಲಾಲ್‌ ಸಿಂಗ್‌ ಚಡ್ಡಾ’ ನಿಷೇಧಕ್ಕೆ ಹಿಂದೂ ಸಂಘಟನೆ ಆಗ್ರಹ

ಬಾಲಿವುಡ್‌ ನಟ ಆಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ‘ ಚಲನಚಿತ್ರದ ವಿರುದ್ಧ ಹಿಂದೂ ಸಂಘಟನೆಯ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಆಮೀರ್‌ ಖಾನ್‌ ಗೇಲಿ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಉತ್ತರ ಪ್ರದೇಶದಲ್ಲಿ ಅದನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
Last Updated 11 ಆಗಸ್ಟ್ 2022, 11:39 IST
ಉತ್ತರ ಪ್ರದೇಶದಲ್ಲಿ ‘ಲಾಲ್‌ ಸಿಂಗ್‌ ಚಡ್ಡಾ’ ನಿಷೇಧಕ್ಕೆ ಹಿಂದೂ ಸಂಘಟನೆ ಆಗ್ರಹ

ಲಾಲ್ ಸಿಂಗ್ ಚಡ್ಡಾ Twitter Review: ಅಮೀರ್ ನಟನೆಗೆ ಬಹುಪರಾಕ್‌ ಎಂದ ಪ್ರೇಕ್ಷಕರು

ಅಮೀರ್‌ ಖಾನ್‌ ಅಭಿನಯದ ’ಲಾಲ್ ಸಿಂಗ್ ಚಡ್ಡಾ‘ ಇಂದು (ಆ.11) ಬಿಡುಗಡೆಯಾಗಿದ್ದು ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿನಿಮಾ ಹಾಗೂ ಅಮೀರ್‌ ಖಾನ್‌ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
Last Updated 11 ಆಗಸ್ಟ್ 2022, 6:23 IST
ಲಾಲ್ ಸಿಂಗ್ ಚಡ್ಡಾ Twitter Review: ಅಮೀರ್ ನಟನೆಗೆ ಬಹುಪರಾಕ್‌ ಎಂದ ಪ್ರೇಕ್ಷಕರು

ದಯವಿಟ್ಟು ನನ್ನ ಚಿತ್ರ ನೋಡಿ: 'ಲಾಲ್ ಸಿಂಗ್ ಚಡ್ಡಾ’ ಬಹಿಷ್ಕಾರಕ್ಕೆ ಅಮೀರ್ ಅಳಲು

ಟ್ವಿಟರ್‌ನಲ್ಲಿ ಸಾವಿರಾರು ಪೋಸ್ಟ್‌ಗಳಿಗೆ #boycottlaalsinghchaddha ಮತ್ತು #boycottbollywood ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ನೀಡಲಾಗಿದೆ. 1994ರ ಹಾಲಿವುಡ್ ಚಲನಚಿತ್ರ ‘ಫಾರೆಸ್ಟ್ ಗಂಪ್’ನ ರಿಮೇಕ್ ಇದಾಗಿದೆ.
Last Updated 7 ಆಗಸ್ಟ್ 2022, 9:29 IST
ದಯವಿಟ್ಟು ನನ್ನ ಚಿತ್ರ ನೋಡಿ: 'ಲಾಲ್ ಸಿಂಗ್ ಚಡ್ಡಾ’ ಬಹಿಷ್ಕಾರಕ್ಕೆ ಅಮೀರ್ ಅಳಲು
ADVERTISEMENT
ADVERTISEMENT
ADVERTISEMENT