ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Loan Repayment

ADVERTISEMENT

ಷೇರು ಅಡವಿಟ್ಟು ಪಡೆದಿದ್ದ $ 2.15 ಬಿಲಿಯನ್ ಸಾಲ ತೀರಿಸಿದ ಅದಾನಿ ಸಮೂಹ

ಅಂಬುಜಾ ಸಿಮೆಂಟ್ ಸ್ವಾಧೀನದ ವೇಳೆ ಪಡೆದುಕೊಂಡ $500 ಮಿಲಿಯನ್‌ ಕೂಡ ಮರುಪಾವತಿ
Last Updated 13 ಮಾರ್ಚ್ 2023, 2:43 IST
ಷೇರು ಅಡವಿಟ್ಟು ಪಡೆದಿದ್ದ $ 2.15 ಬಿಲಿಯನ್ ಸಾಲ ತೀರಿಸಿದ ಅದಾನಿ ಸಮೂಹ

ಸಾಲ ವಸೂಲಾತಿ ನೋಟಿಸ್ : ರೈತ ಆತಂಕ

ಸಾಲಮನ್ನಾ ಆಗಿದ್ದರೂ, ಸಾಲ ವಸೂಲಾತಿ ನೋಟಿಸ್ : ರೈತ ಆತಂಕ
Last Updated 21 ನವೆಂಬರ್ 2022, 7:07 IST
ಸಾಲ ವಸೂಲಾತಿ ನೋಟಿಸ್ : ರೈತ ಆತಂಕ

ಸಾಲ ವಸೂಲಿ ಹೊರಗುತ್ತಿಗೆ ನಿಷೇಧಿಸಿಲ್ಲ: ಆರ್‌ಬಿಐ

ಸಾಲ ನೀಡುವ ಸಂಸ್ಥೆಗಳು ಸಾಲ ವಸೂಲಿ ಕೆಲಸವನ್ನು ಮೂರನೆಯ ವ್ಯಕ್ತಿಗಳಿಗೆ ವಹಿಸುವುದಕ್ಕೆ ತನ್ನ ವಿರೋಧ ಇಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಸ್ಪಷ್ಟಪಡಿಸಿದೆ.
Last Updated 30 ಸೆಪ್ಟೆಂಬರ್ 2022, 11:15 IST
fallback

ಐಎಲ್‌ಎಫ್‌ಎಸ್‌ಗೆ ₹ 16,361 ಕೋಟಿ ಸಾಲ ಮರುಪಾವತಿಸಲು ನಿರ್ದೇಶನ

ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ₹ 16,361 ಕೋಟಿ ಮೊತ್ತದ ಸಾಲವನ್ನು ಮರುಪಾವತಿ ಮಾಡುವಂತೆ ಐಎಲ್‌ಆ್ಯಂಡ್‌ಎಫ್‌ಎಸ್‌ ಸಮೂಹಕ್ಕೆ ಎನ್‌ಸಿಎಲ್‌ಎಟಿ ಶುಕ್ರವಾರ ನಿರ್ದೇಶನ ನೀಡಿದೆ.
Last Updated 3 ಜೂನ್ 2022, 20:12 IST
ಐಎಲ್‌ಎಫ್‌ಎಸ್‌ಗೆ ₹ 16,361 ಕೋಟಿ ಸಾಲ ಮರುಪಾವತಿಸಲು  ನಿರ್ದೇಶನ

ಸಕಾಲದಲ್ಲಿ ಸಾಲ ಮರುಪಾವತಿಸಿ: ಕೆ.ರಮೇಶ್

ಆವತಿ ವ್ಯವಸಾಯ ಸೇವಾ ಸಹಕಾರ ಸಂಘದ ವಾರ್ಷಿಕ ಸಭೆ
Last Updated 15 ನವೆಂಬರ್ 2021, 4:49 IST
ಸಕಾಲದಲ್ಲಿ ಸಾಲ ಮರುಪಾವತಿಸಿ: ಕೆ.ರಮೇಶ್

ಸಾಲ ವಸೂಲಿಗಾಗಿ ರಾಜಕಾರಣಿಗಳಿಗೆ ನೋಟಿಸ್‌: ಸಚಿವ ಸೋಮಶೇಖರ್

ಸಹಕಾರ ಬ್ಯಾಂಕ್‌ಗಳಿಂದ ಸಾಲ ವಸೂಲಿಗೆ ಕ್ರಮ
Last Updated 25 ಸೆಪ್ಟೆಂಬರ್ 2021, 17:29 IST
ಸಾಲ ವಸೂಲಿಗಾಗಿ ರಾಜಕಾರಣಿಗಳಿಗೆ ನೋಟಿಸ್‌: ಸಚಿವ ಸೋಮಶೇಖರ್

ಸಾಲ ಮರುಪಾವತಿಗೆ ಮೊಬೈಲ್ ಆ್ಯಪ್

ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಸೌಲಭ್ಯ
Last Updated 7 ಆಗಸ್ಟ್ 2021, 22:24 IST
ಸಾಲ ಮರುಪಾವತಿಗೆ ಮೊಬೈಲ್ ಆ್ಯಪ್
ADVERTISEMENT

ಹತಾಶರಾದ ರೈತರಿಗೆ ನೋಟಿಸ್ ಕಿರುಕುಳ: ಸಾಲ ಮರುಪಾವತಿ ಅವಧಿ ಮುಂದೂಡದ ಸರ್ಕಾರ

ಬೆಳೆ ಹಾನಿ, ಕೋವಿಡ್ ಲಾಕ್‌ಡೌನ್‌, ಮಾರುಕಟ್ಟೆ ಬಂದ್, ಉತ್ಪನ್ನಗಳಿಗೆ ಬೆಲೆ ಕುಸಿತ ಮೊದಲಾದ ಕಾರಣಗಳಿಂದ ಕಂಗೆಟ್ಟಿರುವ ರೈತರಿಗೆ ಸಾಲ ಪಾವತಿಸುವಂತೆ ಬ್ಯಾಂಕ್‌ಗಳು, ಸಹಕಾರಿ ಸಂಘಗಳು ಮತ್ತು ಫೈನಾನ್ಸ್ ಕಂಪನಿಗಳು ನೋಟಿಸ್ ಜಾರಿ ಮಾಡುತ್ತಿರುವುದು ಕಿರುಕುಳವಾಗಿ ಪರಿಣಮಿಸಿದೆ.
Last Updated 19 ಮೇ 2021, 7:02 IST
ಹತಾಶರಾದ ರೈತರಿಗೆ ನೋಟಿಸ್ ಕಿರುಕುಳ: ಸಾಲ ಮರುಪಾವತಿ ಅವಧಿ ಮುಂದೂಡದ ಸರ್ಕಾರ

ಸಾಲ ಮರುಪಾವತಿಗೆ ಡಿಜಿಟಲ್ ವೇದಿಕೆ

ಆರ್ಯ ವೈಶ್ಯ ಅಭಿವೃದ್ಧಿ ನಿಗಮದಿಂದ ಸದ್ಯವೇ ಚಾಲನೆ
Last Updated 6 ಅಕ್ಟೋಬರ್ 2020, 19:19 IST
ಸಾಲ ಮರುಪಾವತಿಗೆ ಡಿಜಿಟಲ್ ವೇದಿಕೆ

ಸಾಲ ಕಂತು ಮರುಪಾವತಿ 2 ವರ್ಷಗಳವರೆಗೆ ವಿಸ್ತರಿಸಬಹುದು: ಸುಪ್ರೀಂಗೆ ಕೇಂದ್ರ ಹೇಳಿಕೆ

ಕೋವಿಡ್‌ –19 ಹಿನ್ನೆಲೆಯಲ್ಲಿ ಬ್ಯಾಂಕ್‌ ಸಾಲದ ಕಂತು ಮರುಪಾವತಿಸಲು ಸಾಲಗಾರರಿಗೆ ನೀಡಲಾಗಿದ್ದ ಆರು ತಿಂಗಳ ವಿನಾಯ್ತಿ ಅವಧಿಯನ್ನು (ಮಾರಟೋರಿಯಂ) ಎರಡು ವರ್ಷಗಳವರೆಗೆ ವಿಸ್ತರಿಸಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
Last Updated 1 ಸೆಪ್ಟೆಂಬರ್ 2020, 11:34 IST
ಸಾಲ ಕಂತು ಮರುಪಾವತಿ 2 ವರ್ಷಗಳವರೆಗೆ ವಿಸ್ತರಿಸಬಹುದು: ಸುಪ್ರೀಂಗೆ ಕೇಂದ್ರ ಹೇಳಿಕೆ
ADVERTISEMENT
ADVERTISEMENT
ADVERTISEMENT