ಗುರುವಾರ, 16 ಏಪ್ರಿಲ್ 2026
×
ADVERTISEMENT

Marrige

ADVERTISEMENT

ಸ್ನೇಹಿತ ಕುಲದೀಪ್ ಯಾದವ್ ಹಳದಿ ಶಾಸ್ತ್ರದಲ್ಲಿ ಭಾಗಿಯಾದ ಕ್ರಿಕೆಟಿಗ ಚಾಹಲ್‌

Yuzvendra Chahal: ಸ್ಪಿನ್ನರ್ ಕುಲದೀಪ್ ಯಾದವ್ ವಿವಾಹ ಸಂಭ್ರಮದಲ್ಲಿದ್ದಾರೆ. ಕುಲದೀಪ್ ಯಾದವ್ ಅವರು ಇಂದು ಮಾರ್ಚ್‌ 14ರಂದು ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಜೊತೆ ಹಸೆಮಣೆ ಏರಲಿದ್ದಾರೆ.
Last Updated 14 ಮಾರ್ಚ್ 2026, 6:13 IST
ಸ್ನೇಹಿತ ಕುಲದೀಪ್ ಯಾದವ್ ಹಳದಿ ಶಾಸ್ತ್ರದಲ್ಲಿ ಭಾಗಿಯಾದ ಕ್ರಿಕೆಟಿಗ ಚಾಹಲ್‌
err

ಸಾನಿಯಾ ಜೊತೆ ಹಸೆಮಣೆ ಏರಿದ ಅರ್ಜುನ್ ತೆಂಡೂಲ್ಕರ್: ದಿಗ್ಗಜರಿಂದ ಶುಭಹಾರೈಕೆ

Arjun Tendulkar Wedding: ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಸಾನಿಯಾ ಚಂದೋಕ್‌ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2025ರ ಆಗಸ್ಟ್‌ನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು.
Last Updated 5 ಮಾರ್ಚ್ 2026, 11:37 IST
ಸಾನಿಯಾ ಜೊತೆ ಹಸೆಮಣೆ ಏರಿದ ಅರ್ಜುನ್ ತೆಂಡೂಲ್ಕರ್: ದಿಗ್ಗಜರಿಂದ ಶುಭಹಾರೈಕೆ

ರಶ್ಮಿಕಾ ಮಂದಣ್ಣ-ವಿಜಯ್‌ ದೇವರಕೊಂಡ ಆರತಕ್ಷತೆಗೆ ತೆರಳಿದ ಕನ್ನಡದ ತಾರೆಯರು

Vijay Deverakonda: ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ಜೋಡಿ ಸತಿ-ಪತಿಗಳಾಗಿದ್ದಾರೆ. ಫೆಬ್ರುವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಆಪ್ತ ಕಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇವರ ವಿವಾಹ ಮಹೋತ್ಸವ ನಡೆದಿತ್ತು.
Last Updated 5 ಮಾರ್ಚ್ 2026, 6:00 IST
ರಶ್ಮಿಕಾ ಮಂದಣ್ಣ-ವಿಜಯ್‌ ದೇವರಕೊಂಡ ಆರತಕ್ಷತೆಗೆ ತೆರಳಿದ ಕನ್ನಡದ ತಾರೆಯರು

ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ಘೋಷಿಸಿದ ವಿಜಯ್ ದೇವರಕೊಂಡ ದಂಪತಿ

Vijay Deverakonda: ಫೆ. 26ರಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೆ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ. ತೆಲುಗಿನ 44 ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ಘೋಷಿಸಿದ್ದಾರೆ.
Last Updated 3 ಮಾರ್ಚ್ 2026, 7:27 IST
ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ಘೋಷಿಸಿದ ವಿಜಯ್ ದೇವರಕೊಂಡ ದಂಪತಿ

Photos: ಅಲ್ಲು ಅರ್ಜುನ್ ಸಹೋದರನ ಆರತಕ್ಷತೆ ಸಮಾರಂಭದಲ್ಲಿ ಸೆಲೆಬ್ರಿಟಿಗಳು

Allu Sirish Reception: ತೆಲುಗು ನಟ ಅಲ್ಲು ಅರ್ಜುನ್‌ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ನಿನ್ನೆ (ಮಾರ್ಚ್.2) ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್‌ ಅವರ ಆರತಕ್ಷತೆ ಸಮಾರಂಭ ನಡೆದಿದೆ. ಈ ಸಮಾರಂಭಕ್ಕೆ ತೆಲುಗು ಚಿತ್ರರಂಗದ ಜನಪ್ರಿಯ ನಟ, ನಟಿಯರು, ನಿರ್ದೇಶಕರು ಭಾಗಿಯಾಗಿದ್ದರು.
Last Updated 3 ಮಾರ್ಚ್ 2026, 6:13 IST
Photos: ಅಲ್ಲು ಅರ್ಜುನ್ ಸಹೋದರನ ಆರತಕ್ಷತೆ ಸಮಾರಂಭದಲ್ಲಿ ಸೆಲೆಬ್ರಿಟಿಗಳು

ಆಧುನಿಕತೆಯ ಸ್ಪರ್ಶವಿಲ್ಲದೆ ಸಂಪ್ರದಾಯ ಬದ್ಧವಾಗಿ ಹಸೆಮಣೆ ಏರಿದ ರಶ್ಮಿಕಾ-ವಿಜಯ್

Kodava Tradition: ನಟಿ ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ ಅವರು ನಿನ್ನೆ ಫೆಬ್ರವರಿ ಇಪ್ಪತ್ತಾರರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿರುವ ಐಷಾರಾಮಿ ರೆಸಾರ್ಟ್​​ನಲ್ಲಿ ತೆಲುಗು ಹಾಗೂ ಕೊಡವ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ.
Last Updated 27 ಫೆಬ್ರುವರಿ 2026, 7:26 IST
ಆಧುನಿಕತೆಯ ಸ್ಪರ್ಶವಿಲ್ಲದೆ ಸಂಪ್ರದಾಯ ಬದ್ಧವಾಗಿ ಹಸೆಮಣೆ ಏರಿದ ರಶ್ಮಿಕಾ-ವಿಜಯ್

ನಗುತ್ತಲೇ ಜೊತೆಯಾಗಿರಿ; ವಿಜಯ್–ರಶ್ಮಿಕಾಗೆ ಶುಭಕೋರಿದ ಸಹೋದರ ಆನಂದ್ ದೇವರಕೊಂಡ

Vijay Deverakonda: ಕೊನೆಗೂ ನಟಿ ರಶ್ಮಿಕಾ ಮತ್ತು ನಟ ವಿಜಯ್ ದೇವರಕೊಂಡ ದಂಪತಿಗಳಾಗಿದ್ದಾರೆ. ನಿನ್ನೆ ಫೆಬ್ರವರಿ ಇಪ್ಪತ್ತಾರರಂದು ರಾಜಸ್ಥಾನದ ಉದಯಪುರದ ಐಷಾರಾಮಿ ರೆಸಾರ್ಟ್​​ನಲ್ಲಿ ಶುಭ ಮುಹೂರ್ತದಲ್ಲಿ ಈ ಜೋಡಿ ತಮ್ಮ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
Last Updated 27 ಫೆಬ್ರುವರಿ 2026, 7:20 IST
ನಗುತ್ತಲೇ ಜೊತೆಯಾಗಿರಿ; ವಿಜಯ್–ರಶ್ಮಿಕಾಗೆ ಶುಭಕೋರಿದ ಸಹೋದರ ಆನಂದ್ ದೇವರಕೊಂಡ
ADVERTISEMENT

ವಿಜಯ್ ದೇವರಕೊಂಡ ಭಾವಿ ಪತ್ನಿಗೆ ಸಾಲು ಸಾಲು ಷರತ್ತು ವಿಧಿಸಿದ ಅತ್ತೆ

Rashmika Mandanna: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಾಳೆ (ಫೆಬ್ರುವರಿ 26) ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ.
Last Updated 25 ಫೆಬ್ರುವರಿ 2026, 9:51 IST
ವಿಜಯ್ ದೇವರಕೊಂಡ ಭಾವಿ ಪತ್ನಿಗೆ ಸಾಲು ಸಾಲು ಷರತ್ತು ವಿಧಿಸಿದ ಅತ್ತೆ

ಅಮೆರಿಕದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಜೀವನ ಚೈತ್ರ ನಟಿ ಮಾಧವಿ ದಂಪತಿ

Madhavi Marriage Anniversary: ಕನ್ನಡ ಸೇರಿದಂತೆ 80ನೇ ದಶಕದಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು ನಟಿ ಮಾಧವಿ. ಇದೀಗ ತಮ್ಮ 30ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಅಮೆರಿಕಾದಲ್ಲಿ ಅದ್ಧೂರಿಯಾಗಿ ಸಂಪ್ರದಾಯಬದ್ಧವಾಗಿ ಆಚರಿಸಿದ್ದಾರೆ.
Last Updated 17 ಫೆಬ್ರುವರಿ 2026, 12:29 IST
ಅಮೆರಿಕದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಜೀವನ ಚೈತ್ರ ನಟಿ ಮಾಧವಿ ದಂಪತಿ

ಮದುವೆಯಾಗುವ ಹುಡುಗಿ ಆಯ್ಕೆ ಮಾಡಲು ಸ್ಪ್ರೆಡ್‌ಶೀಟ್‌ ಬಳಸಿದ ಯುವಕ

Spreadsheet Marriage: ಹರಿಯಾಣ ಮೂಲದ 28 ವರ್ಷದ ಡೆಟಾ ಅನಾಲಿಸ್ಟ್ ವಿಕಾಸ್ ಎಂಬ ಯುವಕ ವಿಭಿನ್ನ ರೀತಿಯಲ್ಲಿ ವಧುವನ್ನು ಹುಡುಕುತ್ತಿದ್ದಾರೆ. ಪೋಷಕರು ವಧುವನ್ನು ತೋರಿಸಿದಾಗ, ವ್ಯವಸ್ಥಿತವಾಗಿ ವಧುವಿನ ಮಾಹಿತಿ ಸ್ಪ್ರೆಡ್‌ಶೀಟ್‌ನಲ್ಲಿ ಪಟ್ಟಿ ಮಾಡಿದ್ದಾರೆ.
Last Updated 10 ಫೆಬ್ರುವರಿ 2026, 5:56 IST
ಮದುವೆಯಾಗುವ ಹುಡುಗಿ ಆಯ್ಕೆ ಮಾಡಲು ಸ್ಪ್ರೆಡ್‌ಶೀಟ್‌ ಬಳಸಿದ ಯುವಕ
ADVERTISEMENT
ADVERTISEMENT
ADVERTISEMENT