ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mayor Gangambike

ADVERTISEMENT

ರಸ್ತೆ ಗುಂಡಿ ಮುಚ್ಚದಿದ್ದರೆ ದಂಡ: ಮೇಯರ್ ಗಂಗಾಂಬಿಕೆ

ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚದಿದ್ದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
Last Updated 30 ಆಗಸ್ಟ್ 2019, 19:32 IST
ರಸ್ತೆ ಗುಂಡಿ ಮುಚ್ಚದಿದ್ದರೆ ದಂಡ: ಮೇಯರ್ ಗಂಗಾಂಬಿಕೆ

ಪರಿಸರಸ್ನೇಹಿ ಗಣೇಶ ವಿಗ್ರಹ ಪೂಜಿಸಿ: ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮನವಿ

‘ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿಒಪಿ) ಗಣೇಶ ವಿಗ್ರಹಗಳ ಆರಾಧನೆ ಕೈಬಿಟ್ಟು, ಮಣ್ಣಿನ ವಿಗ್ರಹಗಳನ್ನು ಪೂಜಿಸಿ’ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
Last Updated 24 ಆಗಸ್ಟ್ 2019, 20:22 IST
ಪರಿಸರಸ್ನೇಹಿ ಗಣೇಶ ವಿಗ್ರಹ ಪೂಜಿಸಿ: ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮನವಿ

ಪರ್ಯಾಯ ವ್ಯವಸ್ಥೆಗೆ ಮೇಯರ್‌ ಸೂಚನೆ

ಬೆಳ್ಳಳ್ಳಿ ಕ್ವಾರಿ ಭರ್ತಿ: ಕಸ ವಿಲೇವಾರಿಗೆ ಬದಲಿ ಮಾರ್ಗ ಕಂಡುಕೊಳ್ಳಲು ಗಂಗಾಂಬಿಕೆ ಸಲಹೆ
Last Updated 26 ಜುಲೈ 2019, 19:33 IST
ಪರ್ಯಾಯ ವ್ಯವಸ್ಥೆಗೆ ಮೇಯರ್‌ ಸೂಚನೆ

ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ

ಕೆ.ಆರ್.ಮಾರುಕಟ್ಟೆ: ಮೇಯರ್‌ ದಿಢೀರ್‌ ತಪಾಸಣೆ
Last Updated 11 ಜುಲೈ 2019, 20:08 IST
ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ

ಪಾಲಿಕೆಯಲ್ಲೂ ಮೈತ್ರಿಗೆ ಕಂಟಕ: ಮುಂದಿನ ಮೇಯರ್ ಕುರಿತು ಚರ್ಚೆ ಆರಂಭ

13 ಶಾಸಕರ ರಾಜೀನಾಮೆ ಅಂಗೀಕಾರಗೊಂಡರೆ ರಾಜ್ಯದಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರವೇ ಅಲ್ಪಮತಕ್ಕೆ ಕುಸಿಯುವ ಆತಂಕ ಎದುರಾಗಿರುವ ಬೆನ್ನಲ್ಲೇ ಇದರ ಕರಿನೆರಳು ಬಿಬಿಎಂಪಿಯ ಮೈತ್ರಿಕೂಟದ ಮೇಲೂ ಬೀಳುವ ಸಾಧ್ಯತೆ ಇದೆ.
Last Updated 6 ಜುಲೈ 2019, 19:43 IST
ಪಾಲಿಕೆಯಲ್ಲೂ ಮೈತ್ರಿಗೆ ಕಂಟಕ: ಮುಂದಿನ ಮೇಯರ್ ಕುರಿತು ಚರ್ಚೆ ಆರಂಭ

ಕಾರು ನಿಲುಗಡೆಗೆ ‘ಹಸಿರು ಕಟ್ಟಡ’

ಕಾಮಗಾರಿ ತಪಾಸಣೆ ನಡೆಸಿದ ಮೇಯರ್‌ * ಕೆಲಸ ಮುಗಿಸಲು 2019ರ ಸೆಪ್ಟೆಂಬರ್‌ ಗಡುವು
Last Updated 15 ಜೂನ್ 2019, 19:35 IST
ಕಾರು ನಿಲುಗಡೆಗೆ ‘ಹಸಿರು ಕಟ್ಟಡ’

‘ವಿದೇಶಿ ಪ್ರಭೇದಗಳ ಬದಲು ದೇಸಿ ಗಿಡ ಬೆಳೆಸಿ’

ಗಿಡ ನೆಟ್ಟ ಜಾಗದ ಜಿಪಿಎಸ್‌ ಬಿಂದು ಗುರುತಿಸಿ ಪಾಲಿಕೆ ಜಾಲತಾಣದಲ್ಲಿ ಹಾಕಿ: ಮೇಯರ್‌ಗೆ ತಜ್ಞರ ಸಲಹೆ
Last Updated 3 ಜೂನ್ 2019, 20:02 IST
fallback
ADVERTISEMENT

ಮಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ

ಬೆಂಗಳೂರು ಅಭಿವೃದ್ಧಿ ಸಚಿವ ಜಿ. ಪರಮೇಶ್ವರ ಅವರು ವಿಜಯನಗರ, ಮಲ್ಲೇಶ್ವರ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಪ್ರದೇಶಗಳಿಗೆ ಭೇಟಿ ನೀಡಿ ಮಳೆಯಿಂದ ಆದ ಅನಾಹುತದ ಕುರಿತು ಪರಿಶೀಲನೆ ನಡೆಸಿದರು.
Last Updated 27 ಮೇ 2019, 6:49 IST
ಮಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ

ಥಣಿಸಂದ್ರ ವಾರ್ಡ್‌ನಲ್ಲಿ ಮೇಯರ್ ಪರಿಶೀಲನೆ

ಯಲಹಂಕ ವಲಯದ ಥಣಿಸಂದ್ರ ವಾರ್ಡ್‌ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ ಎಂಬ ಟೀಕೆಗಳು ಜಾಲತಾಣಗಳಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ಅಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮೇಯರ್ ಗಂಗಾಂಬಿಕೆ ಶನಿವಾರ ಪರಿಶೀಲನೆ ನಡೆಸಿದರು.
Last Updated 25 ಮೇ 2019, 19:20 IST
ಥಣಿಸಂದ್ರ ವಾರ್ಡ್‌ನಲ್ಲಿ ಮೇಯರ್ ಪರಿಶೀಲನೆ

ಮಳೆ: ಹಾನಿಗಿಡಾದ ಪ್ರದೇಶಕ್ಕೆ ಮೇಯರ್ ಭೇಟಿ

ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗೆ ಒಳಗಾದ ಬಿಳೇಕಹಳ್ಳಿ ಮತ್ತು ಕೋಡಿಚಿಕ್ಕನಹಳ್ಳಿಗೆ ಮಂಗಳವಾರ ಭೇಟಿ ನೀಡಿದ ಮೇಯರ್ ಗಂಗಾಂಬಿಕೆ ಅವರಿಗೆ ನಿವಾಸಿಗಳು ಸಮಸ್ಯೆಯ ಗಂಭೀರತೆಯನ್ನು ಮನದಟ್ಟು ಮಾಡಿದರು.
Last Updated 14 ಮೇ 2019, 19:57 IST
ಮಳೆ: ಹಾನಿಗಿಡಾದ ಪ್ರದೇಶಕ್ಕೆ ಮೇಯರ್ ಭೇಟಿ
ADVERTISEMENT
ADVERTISEMENT
ADVERTISEMENT