ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

mining ban

ADVERTISEMENT

ಗಣಿ ಅಕ್ರಮ: ₹52,453 ಕೋಟಿ ನಷ್ಟ- ಸ್ವತ್ತು ವಶ ಜಪ್ತಿಗೆ ಮಸೂದೆ

2006–07ರಿಂದ 2010ರ ಅವಧಿಯಲ್ಲಿ ಸಾಗಣೆ– ಸಚಿವ ಸಂಪುಟ ಉಪ ಸಮಿತಿ ವರದಿ
Last Updated 22 ಆಗಸ್ಟ್ 2025, 0:40 IST
ಗಣಿ ಅಕ್ರಮ: ₹52,453 ಕೋಟಿ ನಷ್ಟ- ಸ್ವತ್ತು ವಶ ಜಪ್ತಿಗೆ ಮಸೂದೆ

ಸಂಪಾದಕೀಯ | ಅಕ್ರಮ ಗಣಿಗಾರಿಕೆಯಿಂದ ವರಮಾನ; ಸೋರಿಕೆ ತಡೆಗೆ ಬಿಗಿ ಕ್ರಮ ಅಗತ್ಯ

ಅಕ್ರಮ ಗಣಿಗಾರಿಕೆಯನ್ನು ರಾಜಕೀಯ ಪಕ್ಷಗಳ ತಿಜೋರಿ ತುಂಬಿಸುವುದಕ್ಕೆ ಪೂರಕವಾಗಿ ಬಳಸಿಕೊಳ್ಳುವ ಧೋರಣೆ ಕೈಬಿಡಬೇಕು
Last Updated 25 ಫೆಬ್ರುವರಿ 2023, 1:40 IST
ಸಂಪಾದಕೀಯ | ಅಕ್ರಮ ಗಣಿಗಾರಿಕೆಯಿಂದ ವರಮಾನ; ಸೋರಿಕೆ ತಡೆಗೆ ಬಿಗಿ ಕ್ರಮ ಅಗತ್ಯ

ಕಾರಿಂಜ ಕ್ಷೇತ್ರದ ಆಸುಪಾಸಿನ 3 ಕಲ್ಲು ಗಣಿಗಾರಿಕೆ ಸ್ಥಗಿತ: ಸಚಿವ ಸುನಿಲ್‌

ಮೂರು ಕಲ್ಲು ಗಣಿಗಾರಿಕೆ ಚಟುವಟಿಕೆಗಳನ್ನು ಸ್ಥಳೀಯರ ಹಾಗೂ ಭಕ್ತರ ದೂರಿನ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ
Last Updated 14 ಫೆಬ್ರುವರಿ 2022, 8:18 IST
ಕಾರಿಂಜ ಕ್ಷೇತ್ರದ ಆಸುಪಾಸಿನ 3 ಕಲ್ಲು ಗಣಿಗಾರಿಕೆ ಸ್ಥಗಿತ: ಸಚಿವ ಸುನಿಲ್‌

ಸಂಗತ: ಕೇಳುತ್ತಿದೆಯೇ ಗಣಿಯಾಳದವರ ಮನದಾಳ?

ಸರ್ಕಾರಗಳ ಇಚ್ಛಾಶಕ್ತಿಯ ಕೊರತೆ ಮತ್ತು ಅವೈಜ್ಞಾನಿಕ ಯೋಜನೆಗಳೇ ಗಣಿ ಪ್ರದೇಶದ ಜನರ ದುಃಸ್ಥಿತಿಗೆ ಕಾರಣ ಎಂಬ ವಾದ ಕೇಳಿಬರುತ್ತಿದೆ.
Last Updated 2 ಮೇ 2021, 20:00 IST
ಸಂಗತ: ಕೇಳುತ್ತಿದೆಯೇ ಗಣಿಯಾಳದವರ ಮನದಾಳ?

ಕಲ್ಲು ಗಣಿಗಾರಿಕೆಯಲ್ಲಿ ಸುರಕ್ಷತೆ: ನಿಗಾವಹಿಸಲು ಸೂಚನೆ

ತಾಲ್ಲೂಕಿನಲ್ಲಿ ಕಾನೂನು ಹಾಗೂ ಸುರಕ್ಷಿತವಾಗಿ ಕಲ್ಲುಗಣಿಗಾರಿಕೆ ನಡೆಯುವಂತೆ ತುರ್ತಾಗಿ ನಿಗಾವಹಿಸಬೇಕು ಎಂದು ಶಾಸಕ ಟಿ.ವೆಂಕಟರಮಣಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 26 ಜನವರಿ 2021, 4:44 IST
ಕಲ್ಲು ಗಣಿಗಾರಿಕೆಯಲ್ಲಿ ಸುರಕ್ಷತೆ: ನಿಗಾವಹಿಸಲು ಸೂಚನೆ

ಗಣಿ ಲೂಟಿಕೋರರಿಗೆ ಸಿ.ಎಂ ಬೆಂಬಲ: ವಾಟಾಳ್ ನಾಗರಾಜ್

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
Last Updated 26 ಜನವರಿ 2021, 4:41 IST
ಗಣಿ ಲೂಟಿಕೋರರಿಗೆ ಸಿ.ಎಂ ಬೆಂಬಲ: ವಾಟಾಳ್ ನಾಗರಾಜ್

ಅಸುರಕ್ಷಿತ ಗಣಿಗಾರಿಕೆ ಭಯದ ನೆರಳು

ಶಿವಮೊಗ್ಗ ಬಳಿಯ ಹುಣಸೋಡು ಕಲ್ಲುಗಣಿ ಸ್ಫೋಟ ಪ್ರಕರಣ ತಾಲ್ಲೂಕಿನ ಜನರಲ್ಲಿ ಭಯ ಹುಟ್ಟು ಹಾಕಿದೆ. ತಾಲ್ಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಹಲವರಿಗೆ ಚಿನ್ನದ ಮೊಟ್ಟೆ ಇಡುವ ಜಾಗಗಳಾಗಿವೆ. ಇಲ್ಲಿ ನಡೆಯುತ್ತಿರುವ ಅಸುರಕ್ಷಿತ ಗಣಿಗಾರಿಕೆ ಸುತ್ತ ಮುತ್ತಲಿನ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.
Last Updated 26 ಜನವರಿ 2021, 4:38 IST
ಅಸುರಕ್ಷಿತ ಗಣಿಗಾರಿಕೆ ಭಯದ ನೆರಳು
ADVERTISEMENT

ಬೇಬಿಬೆಟ್ಟದಲ್ಲಿ ಕಲ್ಲುಗಣಿಗಾರಿಕೆ ಬಂದ್

ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ
Last Updated 26 ಜನವರಿ 2021, 2:33 IST
ಬೇಬಿಬೆಟ್ಟದಲ್ಲಿ ಕಲ್ಲುಗಣಿಗಾರಿಕೆ ಬಂದ್

ಅಕ್ರಮ ಗಣಿಗಾರಿಕೆ ನಿಲ್ಲಿಸಲು ಆಗ್ರಹ

ಶಾಂತಿಗ್ರಾಮ ಹೋಬಳಿ ಚಿಗಳ್ಳಿ ಗ್ರಾಮಸ್ಥರ ಪ್ರತಿಭಟನೆ
Last Updated 31 ಡಿಸೆಂಬರ್ 2020, 13:56 IST
ಅಕ್ರಮ ಗಣಿಗಾರಿಕೆ ನಿಲ್ಲಿಸಲು ಆಗ್ರಹ

ಮಂಡ್ಯ ಬಂದ್‌ಗೆ ವಿವಿಧ ಸಂಘಟನೆಗಳ ಬೆಂಬಲ

‘ಜುಲೈ 29ರಂದು ನಡೆಯಲಿರುವ ಮಂಡ್ಯ ಬಂದ್‌ಗೆ ವಿವಿಧ ಪ್ರಗತಿಪರ ಸಂಘಟನೆ ಮುಖಂಡರು, ಮಹಿಳಾ ಸಂಘಟನೆ ಸದಸ್ಯರು, ವರ್ತಕರು, ಪರಿಸರವಾದಿಗಳು ಬೆಂಬಲ ನೀಡಲಿದ್ದಾರೆ’ ಎಂದು ಕಾವೇರಿ-ಕೆಆರ್‌ಎಸ್‌ ಉಳಿವಿಗಾಗಿ ಜನಾಂದೋಲನ ಸಮಿತಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ ಹೇಳಿದರು.
Last Updated 27 ಜುಲೈ 2020, 13:04 IST
fallback
ADVERTISEMENT
ADVERTISEMENT
ADVERTISEMENT