ಶುಕ್ರವಾರ, 4 ಜುಲೈ 2025
×
ADVERTISEMENT

Neem

ADVERTISEMENT

ಎರಡು ಶತಮಾನದಷ್ಟು ಹಳೆಯದಾದ ಅಮ್ಮನ ಮರದ ಬೇವಿನಮರ ತೆರವು

ನ್ಯಾಮತಿ: ಪಟ್ಟಣದ ಕುಂಬಾರ ಬೀದಿಯಲ್ಲಿ ಅಂದಾಜು ಎರಡು ಶತಮಾನಗಳಿಂದ ಅಮ್ಮನ ಮರದ ದೇವಿ ಮರವೆಂದೇ ಹೆಸರು ಪಡೆದಿರುವ ಬೇವಿನ ಮರ ಈಚೆಗೆ ಪೂರ್ಣವಾಗಿ ಒಣಗಿದ್ದರಿಂದ ಅರಣ್ಯ ಇಲಾಖೆ ಅನುಮತಿಯೊಂದಿಗೆ ಶುಕ್ರವಾರ ದೇವಸ್ಥಾನ ಸಮಿತಿಯವರು ತೆರವುಗೊಳಿಸಿದರು.
Last Updated 27 ಜೂನ್ 2025, 15:59 IST
ಎರಡು ಶತಮಾನದಷ್ಟು ಹಳೆಯದಾದ ಅಮ್ಮನ ಮರದ ಬೇವಿನಮರ ತೆರವು

ಹಗರಿಬೊಮ್ಮನಹಳ್ಳಿ: ಬಿರುಬಿಸಿಲಲ್ಲಿ ಸಾಲು ಮರಗಳ ತಂಗಾಳಿ

ಅಡವಿ ಆನಂದೇವನಹಳ್ಳಿ ಮತ್ತು ಕಡಲಬಾಳು ಗ್ರಾಮಗಳ ನಡುವೆ ಐದು ಕಿಲೋಮೀಟರ್ ರಸ್ತೆಯ ಉದ್ದಕ್ಕೂ ಎರಡೂ ಬದಿಯಲ್ಲಿ ನೆಟ್ಟಿರುವ ಬೇವಿನ ಮರಗಳು ರಸ್ತೆಗೆ ತೋರಣ ಕಟ್ಟಿದಂತೆ ಕಂಗೊಳಿಸುತ್ತಿದ್ದು, ಬಿರುಬಿಸಿಲಿನ ಈ ದಿನಗಳಲ್ಲಿ ದಾರಿಹೋಕರಿಗೆ, ವಾಹನ ಚಾಲಕರಿಗೆ ತಂಗಾಳಿ ಬೀಸಿ ನೆಮ್ಮದಿ ನೀಡುತ್ತಿವೆ.
Last Updated 27 ಏಪ್ರಿಲ್ 2025, 6:59 IST
ಹಗರಿಬೊಮ್ಮನಹಳ್ಳಿ: ಬಿರುಬಿಸಿಲಲ್ಲಿ ಸಾಲು ಮರಗಳ ತಂಗಾಳಿ

ಚಿಕ್ಕಬಳ್ಳಾಪುರ: ಬಯಲು ಸೀಮೆಯಲ್ಲೂ ಶತಮಾನಗಳ ಹಳೆಯ ಬೇವಿನ ಮರ

ಎಸ್.ವೆಂಕಟಾಪುರದ ಬೇವಿನ ಮರಗಳ ಸಾಲು ಆಕರ್ಷಣೀಯ
Last Updated 21 ಏಪ್ರಿಲ್ 2025, 7:13 IST
ಚಿಕ್ಕಬಳ್ಳಾಪುರ: ಬಯಲು ಸೀಮೆಯಲ್ಲೂ ಶತಮಾನಗಳ ಹಳೆಯ ಬೇವಿನ ಮರ

ಮಂಡ್ಯ: ಡೆಂಗಿ ನಿಯಂತ್ರಿಸಲು ‘ಬೇವಿನ ಎಣ್ಣೆ’ ಅಸ್ತ್ರ!

ರಾಜ್ಯದಲ್ಲಿ ಡೆಂಗಿ ಜ್ವರವನ್ನು ಸಂಪೂರ್ಣ ನಿಯಂತ್ರಿಸಲು ಆರೋಗ್ಯ ಇಲಾಖೆಯು ‘ಹಾಟ್‌ಸ್ಪಾಟ್‌’ ಪ್ರದೇಶದ ಸುತ್ತಮುತ್ತ ಇರುವ ಬಿಪಿಎಲ್‌ ಕುಟುಂಬಗಳಿಗೆ ಉಚಿತವಾಗಿ ಸೊಳ್ಳೆ ನಿರೋಧಕ ‘ಬೇವಿನ ಎಣ್ಣೆ’ (Neem Oil) ವಿತರಿಸಲು ಕ್ರಮ ಕೈಗೊಂಡಿದೆ.
Last Updated 21 ಆಗಸ್ಟ್ 2024, 4:16 IST
ಮಂಡ್ಯ: ಡೆಂಗಿ ನಿಯಂತ್ರಿಸಲು ‘ಬೇವಿನ ಎಣ್ಣೆ’ ಅಸ್ತ್ರ!

ಕುಷ್ಟಗಿ ಎಪಿಎಂಸಿಯಲ್ಲಿ ಬೇವಿನ ಬೀಜದ ಆವಕಕ್ಕೆ ಬರ: ಪ್ರಾಂಗಣವೆಲ್ಲ ಭಣ ಭಣ

ಮಾರಾಟ ದರದಲ್ಲಿಯೂ ಬೇವು ಕಳೆದ ಒಂದು ದಶಕದ ಅವಧಿಯಲ್ಲಿ ಏರಿಳಿತ ಕಂಡಿದ್ದು ಕ್ವಿಂಟಲ್‌ಗೆ ಕನಿಷ್ಟ ₹800 ರಿಂದ ಗರಿಷ್ಟ ₹1,200 ವರೆಗೂ ಮಾರಾಟವಾಗಿರುವುದು ಕಂಡುಬಂದಿದೆ. ಈ ವರ್ಷ ಉತ್ತಮ ಬೆಲೆ ಇದ್ದರೂ ಆವಕದ ಕೊರತೆ ಇದೆ ಎಂದು ಸಮಿತಿ ಮೂಲಗಳು ತಿಳಿಸಿವೆ.
Last Updated 11 ಜುಲೈ 2024, 3:25 IST
ಕುಷ್ಟಗಿ ಎಪಿಎಂಸಿಯಲ್ಲಿ ಬೇವಿನ ಬೀಜದ ಆವಕಕ್ಕೆ ಬರ: ಪ್ರಾಂಗಣವೆಲ್ಲ ಭಣ ಭಣ

ಯುಗಾದಿ: ಬೇವು–ಬೆಲ್ಲದ ‘ಔಷಧ’ ಗುಣ

ಯುಗಾದಿ ಹಬ್ಬದಲ್ಲಿ ಬೇವು–ಬೆಲ್ಲ ಸೇವಿಸುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ. ಇದರ ಹಿಂದೆ ಆರೋಗ್ಯ ವಿಜ್ಞಾನವೂ ಅಡಗಿದೆ.
Last Updated 1 ಏಪ್ರಿಲ್ 2022, 19:30 IST
ಯುಗಾದಿ: ಬೇವು–ಬೆಲ್ಲದ ‘ಔಷಧ’ ಗುಣ

ಯುಗ ಯುಗಗಳೇ ಸಾಗಿದರೂ ಯುಗಾದಿಯ ನೆನಪೇ ಸುಂದರ...

ಯುಗಾದಿಯ ಸಮಯದಲ್ಲಿ ವಸಂತ ತುಂಬಿಕೊಡುವ ಸೊಗಸನ್ನು, ಸಂತಸವನ್ನು ಆಸ್ವಾದಿಸುವಾಗ ಬಾಲ್ಯದ ನೆನಪುಗಳು ಮೆರವಣಿಗೆ ಹೊರಡುತ್ತವೆ. ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಅಂಥ ನೆನಪುಗಳ ‘ಬೇವು–ಬೆಲ್ಲ’ವನ್ನು ಸವಿಯೋಣ ಬನ್ನಿ...
Last Updated 1 ಏಪ್ರಿಲ್ 2022, 19:30 IST
ಯುಗ ಯುಗಗಳೇ ಸಾಗಿದರೂ ಯುಗಾದಿಯ ನೆನಪೇ ಸುಂದರ...
ADVERTISEMENT

ಯಾದಗಿರಿ | ಬೇವಿನ ಮರದಲ್ಲಿ ನೊರೆ

ಸಮೀಪದ ಹೂಲಗೇರಿ ಹತ್ತಿರದ ಪುರತಗೇರಿ ಗ್ರಾಮದಲ್ಲಿನ ಬೇವಿನ ಮರವೊಂದರಲ್ಲಿ ಶನಿವಾರ ಬೆಳಿಗ್ಗೆಯಿಂದ ಹಾಲಿನಂತಹ ನೊರೆ ಸುರಿಯುತ್ತಿರುವುದನ್ನು ಸಾರ್ವಜನಿಕರು ತಂಡವಾಗಿ ಬಂದು ನೋಡುತ್ತಿರುವುದು ಕಂಡು ಬಂತು.
Last Updated 9 ಜನವರಿ 2022, 6:34 IST
ಯಾದಗಿರಿ | ಬೇವಿನ ಮರದಲ್ಲಿ ನೊರೆ

ಅಳವಂಡಿ: ಮಹಿಳಾ ಕಾರ್ಮಿಕರಿಗೆ ವರವಾದ ಬೇವಿನ ಹಣ್ಣು

ಅಳವಂಡಿ: ಕೆಲವೆಡೆ ಮಳೆ ಇಲ್ಲದೇ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ದುಡಿಮೆ ಇಲ್ಲದೇ ಪರದಾಡುವ ಸ್ಥಿತಿಯಲ್ಲಿ ಇರುವ ಮಹಿಳೆಯರಿಗೆ ಬೇವಿನ ಹಣ್ಣುಗಳ ಸಂಗ್ರಹ ಕೆಲಸ ವರವಾಗಿ ಪರಿಣಮಿಸಿದೆ.
Last Updated 16 ಜುಲೈ 2021, 19:30 IST
ಅಳವಂಡಿ: ಮಹಿಳಾ ಕಾರ್ಮಿಕರಿಗೆ ವರವಾದ ಬೇವಿನ ಹಣ್ಣು

ಕುಷ್ಟಗಿ: ಬಡವರ ಪಾಲಿಗೆ ಸಿಹಿಯಾದ ಬೇವು, ಭರ್ಜರಿ ಬೆಲೆ

ಬೇವು ಕಟ್ಟುವ ಪ್ರಮಾಣ ಇಳಿಕೆ
Last Updated 24 ಜೂನ್ 2021, 3:52 IST
ಕುಷ್ಟಗಿ: ಬಡವರ ಪಾಲಿಗೆ ಸಿಹಿಯಾದ ಬೇವು, ಭರ್ಜರಿ ಬೆಲೆ
ADVERTISEMENT
ADVERTISEMENT
ADVERTISEMENT