ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nitish Rana

ADVERTISEMENT

ದೆಹಲಿ ತೊರೆಯಲಿರುವ ರಾಣಾ, ಶೋರೆ

ಹೋದ ವರ್ಷದ ರಣಜಿ ಟ್ರೋಫಿ ಟೂರ್ನಿಯಲ್ಲಿ ರನ್ ಹೊಳೆ ಹರಿಸಿದ್ದ ಧ್ರುವ ಶೋರೆ ಮತ್ತು ಅನುಭವಿ ಬ್ಯಾಟರ್ ನಿತೀಶ್ ರಾಣಾ ಅವರು ದೆಹಲಿ ತಂಡವನ್ನು ತೊರೆಯಲು ಸಜ್ಜಾಗಿದ್ದಾರೆ.
Last Updated 11 ಆಗಸ್ಟ್ 2023, 15:33 IST
ದೆಹಲಿ ತೊರೆಯಲಿರುವ  ರಾಣಾ, ಶೋರೆ

IPL: ಅಂಕಪಟ್ಟಿಯಲ್ಲಿ ಮೇಲೇಳುವ ತವಕ, ರೈಡರ್ಸ್ ಎದುರು ಬ್ಯಾಟಿಂಗ್ ಆರಂಭಿಸಿದ ಕಿಂಗ್ಸ್

ಆತಿಥೇಯ ಕೋಲ್ಕತ್ತ ನೈಟ್‌ ರೈಡರ್ಸ್ ವಿರುದ್ಧ ಟಾಸ್‌ ಗೆದ್ದಿರುವ ಪಂಜಾಬ್ ಕಿಂಗ್ಸ್ ಐಪಿಎಲ್‌–2023 ಟಿ20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬ್ಯಾಟಿಂಗ್‌ ಆಯ್ದುಕೊಂಡಿದೆ.
Last Updated 8 ಮೇ 2023, 14:05 IST
IPL: ಅಂಕಪಟ್ಟಿಯಲ್ಲಿ ಮೇಲೇಳುವ ತವಕ, ರೈಡರ್ಸ್ ಎದುರು ಬ್ಯಾಟಿಂಗ್ ಆರಂಭಿಸಿದ ಕಿಂಗ್ಸ್

IPL-2023 | ಶ್ರೇಯಸ್ ಆಯ್ಯರ್‌ಗೆ ಗಾಯ; ಹೊಸ ನಾಯಕನ ಹೆಸರು ಘೋಷಿಸಿದ ಕೆಕೆಆರ್

ಕೋಲ್ಕತ್ತ ನೈಟ್‌ ರೈಡರ್ಸ್ (ಕೆಕೆಆರ್‌) ಫ್ರಾಂಚೈಸ್‌ 2023ರ ಐಪಿಎಲ್‌ ಟೂರ್ನಿಗೆ ಎಡಗೈ ಬ್ಯಾಟರ್‌ ನಿತೀಶ್ ರಾಣಾ ಅವರನ್ನು ತಂಡದ ನಾಯಕನನ್ನಾಗಿ ಸೋಮವಾರ ಘೋಷಿಸಿದೆ.
Last Updated 27 ಮಾರ್ಚ್ 2023, 13:58 IST
IPL-2023 | ಶ್ರೇಯಸ್ ಆಯ್ಯರ್‌ಗೆ ಗಾಯ; ಹೊಸ ನಾಯಕನ ಹೆಸರು ಘೋಷಿಸಿದ ಕೆಕೆಆರ್

IPL-2022 | ನಿಯಮ ಉಲ್ಲಂಘನೆ: ನಿತೀಶ್‌ಗೆ ದಂಡ, ಬೂಮ್ರಾಗೆ ಎಚ್ಚರಿಕೆ

ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಪ್ರಮುಖ ಬ್ಯಾಟರ್ ನಿತೀಶ್ ರಾಣಾ ಮತ್ತು ಮುಂಬೈ ಇಂಡಿಯನ್ಸ್‌ನ ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರು ಐಪಿಎಲ್‌–2022 ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ರಾಣಾ ಅವರಿಗೆ ದಂಡ ವಿಧಿಸಲಾಗಿದ್ದು, ಬೂಮ್ರಾಗೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ.
Last Updated 7 ಏಪ್ರಿಲ್ 2022, 16:11 IST
IPL-2022 | ನಿಯಮ ಉಲ್ಲಂಘನೆ: ನಿತೀಶ್‌ಗೆ ದಂಡ, ಬೂಮ್ರಾಗೆ ಎಚ್ಚರಿಕೆ

ಮೊದಲ ಪಂದ್ಯದಲ್ಲೇ ಎಡವಿದ ಹೈದರಾಬಾದ್; ಕೆಕೆಆರ್ ಗೆಲುವಿನ ಕೇಕೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುನಾರ ಚೆನ್ನೈನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ 10 ರನ್ ಅಂತರದ ಗೆಲುವು ದಾಖಲಿಸಿದೆ.
Last Updated 11 ಏಪ್ರಿಲ್ 2021, 17:55 IST
ಮೊದಲ ಪಂದ್ಯದಲ್ಲೇ ಎಡವಿದ ಹೈದರಾಬಾದ್; ಕೆಕೆಆರ್ ಗೆಲುವಿನ ಕೇಕೆ

IPL 2021: ರಾಣಾ, ತ್ರಿಪಾಠಿ ಸ್ಫೋಟಕ ಅರ್ಧಶತಕಗಳ ಮಿಂಚು

ಇಂಡಿಯನ್ ಪ್ರೀಮಿಯರ್ ಲೀಗ್ ದೇಶೀಯ ಕ್ರಿಕೆಟ್ ಲೀಗ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಪರಿಣಾಮಕಾರಿ ಪ್ರದರ್ಶನ ನೀಡುತ್ತಿರುವ ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಮಗದೊಮ್ಮೆ ಆಕರ್ಷಕ ಇನ್ನಿಂಗ್ಸ್ ಕಟ್ಟುವ ಮೂಲಕ ಗಮನ ಸೆಳೆದಿದ್ದಾರೆ.
Last Updated 11 ಏಪ್ರಿಲ್ 2021, 16:07 IST
IPL 2021: ರಾಣಾ, ತ್ರಿಪಾಠಿ ಸ್ಫೋಟಕ ಅರ್ಧಶತಕಗಳ ಮಿಂಚು

ಕೋವಿಡ್‌ ನೆಗೆಟಿವ್‌: ಅಭ್ಯಾಸಕ್ಕೆ ಮರಳಿದ ಕೆಕೆಆರ್ ಬ್ಯಾಟ್ಸ್‌ಮನ್ ನಿತೀಶ್‌ ರಾಣಾ

ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಆರಂಭಿಕ ಆಟಗಾರ ನಿತೀಶ್‌ ರಾಣಾ ಅವರು ಕೋವಿಡ್‌ ನೆಗೆಟಿವ್‌ ದೃಢಪಟ್ಟ ಬಳಿಕ ಶನಿವಾರ ಅಭ್ಯಾಸಕ್ಕೆ ಮರಳಿದ್ದಾರೆ.
Last Updated 3 ಏಪ್ರಿಲ್ 2021, 12:50 IST
ಕೋವಿಡ್‌ ನೆಗೆಟಿವ್‌: ಅಭ್ಯಾಸಕ್ಕೆ ಮರಳಿದ ಕೆಕೆಆರ್ ಬ್ಯಾಟ್ಸ್‌ಮನ್ ನಿತೀಶ್‌ ರಾಣಾ
ADVERTISEMENT

ರಣಜಿ ಟ್ರೋಫಿ: ನಿತೀಶ್ ಅಬ್ಬರಕ್ಕೆ ಒಲಿದ ಜಯ

ವಿದರ್ಭಕ್ಕೆ ಆಘಾತ ನೀಡಿದ ದೆಹಲಿ ತಂಡ
Last Updated 22 ಜನವರಿ 2020, 20:00 IST
ರಣಜಿ ಟ್ರೋಫಿ: ನಿತೀಶ್ ಅಬ್ಬರಕ್ಕೆ ಒಲಿದ ಜಯ

ನಾಯಕತ್ವ ತೊರೆದ ಗಂಭೀರ್‌

ಅನುಭವಿ ಎಡಗೈ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌, ರಣಜಿ ಟ್ರೋಫಿಯಲ್ಲಿ ದೆಹಲಿ ತಂಡದ ಸಾರಥ್ಯ ವಹಿಸದಿರಲು ತೀರ್ಮಾನಿಸಿದ್ದಾರೆ. ಹೊಸಬರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಅವರು ನಾಯಕತ್ವ ತೊರೆದಿದ್ದಾರೆ.
Last Updated 5 ನವೆಂಬರ್ 2018, 19:45 IST
ನಾಯಕತ್ವ ತೊರೆದ ಗಂಭೀರ್‌
ADVERTISEMENT
ADVERTISEMENT
ADVERTISEMENT