ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

NMPT

ADVERTISEMENT

ಜಿಎಂಐಎಸ್‌ ಶೃಂಗ– 2023 | ₹8347 ಕೋಟಿ ಮೌಲ್ಯದ ಏಳು ಒಪ್ಪಂದಗಳಿಗೆ ಎನ್ಎಂಪಿಎ ಸಹಿ

ಜಲಸಾರಿಗೆ ಕ್ಷೇತ್ರದಲ್ಲಿ ದೇಶಕ್ಕೆ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮುಂಬೈನಲ್ಲಿ ಏರ್ಪಡಿಸಿದ್ದ ಜಾಗತಿಕ ಕಡಲ ಭಾರತೀಯ ಶೃಂಗ– 2023ರಲ್ಲಿ (ಜಿಎಂಐಎಸ್‌ 2023) ನವಮಂಗಳೂರು ಬಂದರು ಪ್ರಾಧಿಕಾರ ಒಟ್ಟು ಏಳು ಒಪ್ಪಂದಗಳಿಗೆ ಸಹಿ ಹಾಕಿದ್ದು ಇವುಗಳ ಒಟ್ಟು ಮೌಲ್ಯ ₹ 8347 ಕೋಟಿ.
Last Updated 19 ಅಕ್ಟೋಬರ್ 2023, 15:41 IST
ಜಿಎಂಐಎಸ್‌ ಶೃಂಗ– 2023 | ₹8347 ಕೋಟಿ ಮೌಲ್ಯದ ಏಳು ಒಪ್ಪಂದಗಳಿಗೆ ಎನ್ಎಂಪಿಎ ಸಹಿ

ಬಂದರಿಗೆ ಕಂಟೈನರ್ ಹಡಗು: ನವ ಮಂಗಳೂರು ಬಂದರಿನಲ್ಲಿ ದಾಖಲೆ

ನವ ಮಂಗಳೂರು ಬಂದರಿಗೆ ಬಂದಿರುವ ಎಂ.ವಿ.ನೆಯ್ಯರ್ ಎಂಬ ಹಡಗು 1,936 ಟಿಇಯು (twenty foot equivalent unit) ಸಾಮರ್ಥ್ಯದ ಕಂಟೈನರ್ ಸರಕುಗಳನ್ನು ಹೊತ್ತುತಂದಿದೆ.
Last Updated 26 ಜುಲೈ 2022, 16:26 IST
ಬಂದರಿಗೆ ಕಂಟೈನರ್ ಹಡಗು: ನವ ಮಂಗಳೂರು ಬಂದರಿನಲ್ಲಿ ದಾಖಲೆ

ಮಂಗಳೂರು: ಬಂದರಿಗೆ ಬಂದ ಬೃಹತ್‌ ಹಡಗು, ಭಾರಿ ಸರಕು

25,864.40 ಟನ್‌ ಗೋಡಂಬಿ ಕಂಟೇನರ್‌ಗಳ ಸರಕು
Last Updated 15 ಜೂನ್ 2021, 14:03 IST
ಮಂಗಳೂರು: ಬಂದರಿಗೆ ಬಂದ ಬೃಹತ್‌ ಹಡಗು, ಭಾರಿ ಸರಕು

ಕುವೈತ್‌ನಿಂದ ಮಂಗಳೂರು ಬಂದರಿಗೆ ಬಂತು 40 ಟನ್ ಆಮ್ಲಜನಕ

Last Updated 10 ಮೇ 2021, 15:01 IST
ಕುವೈತ್‌ನಿಂದ ಮಂಗಳೂರು ಬಂದರಿಗೆ ಬಂತು 40 ಟನ್ ಆಮ್ಲಜನಕ

ಕರ್ನಾಟಕಕ್ಕೆ 40 ಟನ್‌ ಆಮ್ಲಜನಕ: ಕುವೈತ್‌ನಿಂದ ಬಂತು ಐಎನ್‌ಎಸ್‌ ಕೋಲ್ಕತ್ತ ಹಡಗು

ಒಂದು ಹಡಗು ಸೋಮವಾರ ಬಂದಿದ್ದು, ಮಂಗಳವಾರ ಇನ್ನೂ ಎರಡು ಹಡಗುಗಳು ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Last Updated 10 ಮೇ 2021, 11:58 IST
ಕರ್ನಾಟಕಕ್ಕೆ 40 ಟನ್‌ ಆಮ್ಲಜನಕ: ಕುವೈತ್‌ನಿಂದ ಬಂತು ಐಎನ್‌ಎಸ್‌ ಕೋಲ್ಕತ್ತ ಹಡಗು

ಮಂಗಳೂರು: ಮೀನುಗಾರಿಕಾ ಬೋಟ್‌ಗಳಿಗೆ ಎನ್‌ಎಂಪಿಟಿಯಲ್ಲಿ ಆಶ್ರಯ, ಮುಂದುವರಿದ ಗೊಂದಲ

ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ಮೀನುಗಾರರ ರಕ್ಷಣೆಗಾಗಿ ಬೋಟ್‌ಗಳನ್ನು ತುರ್ತಾಗಿ ಲಂಗರು ಹಾಕುವ ವಿಚಾರದಲ್ಲಿ ಈ ಬಾರಿಯೂ ಮೀನುಗಾರರು ಮತ್ತು ನವ ಮಂಗಳೂರು ಬಂದರು ಮಂಡಳಿ (ಎನ್ಎಂಪಿಟಿ) ಮಧ್ಯೆ ಗೊಂದಲ ಏರ್ಪಟ್ಟಿದೆ
Last Updated 22 ಸೆಪ್ಟೆಂಬರ್ 2020, 6:33 IST
ಮಂಗಳೂರು: ಮೀನುಗಾರಿಕಾ ಬೋಟ್‌ಗಳಿಗೆ ಎನ್‌ಎಂಪಿಟಿಯಲ್ಲಿ ಆಶ್ರಯ, ಮುಂದುವರಿದ ಗೊಂದಲ

ಕುಡ್ಲಕ್ಕೆ ಪ್ರವಾಸಿಗರ ಕರೆ ತಂದ ಐಷಾರಾಮಿ ನೌಕೆ ‘ಐಡಾ ವಿಟಾ’

ಎನ್‌ಎಂಪಿಟಿಯಲ್ಲಿ ‘ಪ್ರವಾಸಿ ನಾವಿಕರ ಹೆಲಿ ಪ್ರವಾಸ’ಕ್ಕೆ ಚಾಲನೆ
Last Updated 4 ನವೆಂಬರ್ 2019, 8:42 IST
ಕುಡ್ಲಕ್ಕೆ ಪ್ರವಾಸಿಗರ ಕರೆ ತಂದ ಐಷಾರಾಮಿ ನೌಕೆ ‘ಐಡಾ ವಿಟಾ’
ADVERTISEMENT

ಎನ್‌ಎಂಪಿಟಿ ಅಧ್ಯಕ್ಷಎ.ವಿ. ರಮಣ್‌

ನವ ಮಂಗಳೂರು ಬಂದರು ಮಂಡಳಿಯ (ಎನ್‌ಎಂಪಿಟಿ) ನೂತನ ಅಧ್ಯಕ್ಷರಾಗಿ ಕೊಚ್ಚಿ ಬಂದರಿನ ಉಪಾಧ್ಯಕ್ಷ ಎ.ವಿ. ರಮಣ್‌ ಅವರನ್ನು ನೇಮಕ ಮಾಡಲಾಗಿದೆ. ಅವರು ಡಾ.ಎಂ. ಬೀನಾ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ.
Last Updated 12 ಜೂನ್ 2019, 17:12 IST
ಎನ್‌ಎಂಪಿಟಿ ಅಧ್ಯಕ್ಷಎ.ವಿ. ರಮಣ್‌

ಪ್ರವಾಸಿಗರ ಸೆಳೆಯಲು ಎನ್‌ಎಂಪಿಟಿ ಯತ್ನ

ವಿದೇಶಿ ಐಷಾರಾಮಿ ಹಡಗುಗಳ ಸಂಖ್ಯೆ ಹೆಚ್ಚಿಸಲು ಕಾರ್ಯಯೋಜನೆ ಸಿದ್ಧ
Last Updated 9 ನವೆಂಬರ್ 2018, 20:23 IST
ಪ್ರವಾಸಿಗರ ಸೆಳೆಯಲು ಎನ್‌ಎಂಪಿಟಿ ಯತ್ನ
ADVERTISEMENT
ADVERTISEMENT
ADVERTISEMENT