ಶ್ರೀನಿವಾಸ ಪ್ರಸಾದ್ ನುಡಿನಮನ:ಎಳ್ಳಷ್ಟೂ ಹೊಂದಾಣಿಕೆ ಮಾಡಿಕೊಳ್ಳದ ಜನಾನುರಾಗಿ ನಾಯಕ
ವೈಯಕ್ತಿಕವಾಗಿ, ವೈಚಾರಿಕವಾಗಿ ಅವಮಾನವಾದ ಸ್ಥಳದಲ್ಲಿ ಶ್ರೀನಿವಾಸ ಪ್ರಸಾದ್ ಒಂದೇ ಒಂದು ಕ್ಷಣವೂ ನಿಲ್ಲುತ್ತಿರಲಿಲ್ಲ. ಆಗ ಪ್ರಧಾನಿಯಾಗಿದ್ದ ದೇವೇಗೌಡರೊಂದಿಗಿನ ಸಂಘರ್ಷವೂ ತಮ್ಮ ಸಮುದಾಯದವರಿಗೆ ಟಿಕೆಟ್ ನೀಡಿಲ್ಲ ಎಂಬುದಕ್ಕೇ ಆಗಿತ್ತು. Last Updated 30 ಏಪ್ರಿಲ್ 2024, 0:48 IST