ಸೋಮವಾರ, 18 ಆಗಸ್ಟ್ 2025
×
ADVERTISEMENT

onam

ADVERTISEMENT

Onam 2025: ಕೇರಳ ಸರ್ಕಾರದಿಂದ ಒಂದು ವಾರದ ಓಣಂ ಉತ್ಸವ

Kerala Onam Celebration: ಸೆಪ್ಟೆಂಬರ್ 3ರಿಂದ ತಿರುವನಂತಪುರದಲ್ಲಿ ಭವ್ಯ ಮೆರವಣಿಗೆಗಳೊಂದಿಗೆ ವಾರಪೂರ್ತಿ ಓಣಂ ಆಚರಿಸಲಾಗುವುದು. ಹಸಿರು ಶಿಷ್ಟಾಚಾರ ಪಾಲನೆಯೊಂದಿಗೆ ಕಾರ್ಯಕ್ರಮಗಳು ಜರಗಲಿವೆ.
Last Updated 19 ಜುಲೈ 2025, 14:37 IST
Onam 2025: ಕೇರಳ ಸರ್ಕಾರದಿಂದ ಒಂದು ವಾರದ ಓಣಂ ಉತ್ಸವ

ಗುರು, ಹಿರಿಯರನ್ನು ಗೌರವಿಸಿ: ಎಂ.ಪಿ.ಅಪ್ಪಚ್ಚುರಂಜನ್

ಕೇರಳ ಸಮಾಜದಿಂದ ಓಣಂ ಆಚರಣೆ
Last Updated 7 ಅಕ್ಟೋಬರ್ 2024, 5:08 IST
ಗುರು, ಹಿರಿಯರನ್ನು ಗೌರವಿಸಿ: ಎಂ.ಪಿ.ಅಪ್ಪಚ್ಚುರಂಜನ್

ಬೆಂಗಳೂರು: ಓಣಂ ‘ಸಧ್ಯ’ದ ಸವಿರುಚಿ

‘ತಣ್ಣನೆಯ ಗಾಳಿ. ಆಹ್ಲಾದಕರ ಪರಿಸರ. ಬಾಳೆ ಎಲೆಯಲ್ಲಿ 26 ಖಾದ್ಯಗಳು. ರುಚಿಯಾದ ತಿನಿಸಿನೊಂದಿಗೆ ಮನಸ್ಸಿಗೆ ಮುದ ನೀಡುವ ಸಂಗೀತ...’
Last Updated 28 ಸೆಪ್ಟೆಂಬರ್ 2024, 4:54 IST
ಬೆಂಗಳೂರು: ಓಣಂ ‘ಸಧ್ಯ’ದ ಸವಿರುಚಿ

ಕೇರಳ: ಓಣಂ ಸಂದರ್ಭದಲ್ಲಿ ಗರಿಷ್ಠ ಮದ್ಯ ಮಾರಾಟ

ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ದಾಖಲೆ ಪ್ರಮಾಣದ ಮದ್ಯ ಮಾರಾಟವಾಗಿದೆ.
Last Updated 18 ಸೆಪ್ಟೆಂಬರ್ 2024, 15:12 IST
ಕೇರಳ: ಓಣಂ ಸಂದರ್ಭದಲ್ಲಿ ಗರಿಷ್ಠ ಮದ್ಯ ಮಾರಾಟ

ಭೂಕುಸಿತ ಕಂಡ ವಯನಾಡ್‌ ಗ್ರಾಮಗಳಲ್ಲಿ ಕಾಣದ ಓಣಂ ಸಂಭ್ರಮ

ಭೀಕರ ಭೂಕುಸಿತ ಕಂಡ ವಯನಾಡ್ ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲ್‌ಮಲ ಗ್ರಾಮಗಳಲ್ಲಿ ಭಾನುವಾರ ‘ತಿರುಓಣಂ’ ಹಬ್ಬದ ಯಾವುದೇ ಸಂಭ್ರಮ ಇರಲಿಲ್ಲ. ‘ಪೂಕಳಂ’ (ಹೂವಿನ ಚಿತ್ತಾರ), 'ಊಂಜಲ್‌’ (ಉಯ್ಯಾಲೆ) ಅಥವಾ ಯಾವುದೇ ಇತರೆ ಆಚರಣೆಗಳೂ ಕಂಡುಬರಲಿಲ್ಲ.
Last Updated 15 ಸೆಪ್ಟೆಂಬರ್ 2024, 13:09 IST
ಭೂಕುಸಿತ ಕಂಡ ವಯನಾಡ್‌ ಗ್ರಾಮಗಳಲ್ಲಿ ಕಾಣದ ಓಣಂ ಸಂಭ್ರಮ

ಓಣಂ ಸಂಭ್ರಮ: ಚಿತ್ರಗಳಲ್ಲಿ ನೋಡಿ

ಚೆನ್ನೈನ ಕಾಲೇಜುವೊಂದರಲ್ಲಿ ಓಣಂ ಆಚರಣೆ ವೇಳೆ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿದರು
Last Updated 13 ಸೆಪ್ಟೆಂಬರ್ 2024, 10:51 IST
ಓಣಂ ಸಂಭ್ರಮ: ಚಿತ್ರಗಳಲ್ಲಿ ನೋಡಿ
err

ವಿರಾಜಪೇಟೆ: ಓಣಂ ಆಚರಣೆ 29ರಂದು

ಮುತ್ತಪ್ಪನ್ ಮಲಯಾಳಿ ಸಮಾಜದಿಂದ ಕಾರ್ಯಕ್ರಮ: ಪೂಕಳಂ ಸ್ಪರ್ಧೆಗೆ ಆಹ್ವಾನ
Last Updated 12 ಸೆಪ್ಟೆಂಬರ್ 2024, 13:48 IST
ವಿರಾಜಪೇಟೆ: ಓಣಂ ಆಚರಣೆ 29ರಂದು
ADVERTISEMENT

ಓಣಂ ಹಬ್ಬಕ್ಕೆ 6 ಲಕ್ಷ ಬಡ ಕುಟುಂಬಗಳಿಗೆ ವಿಶೇಷ ಕಿಟ್‌: ಕೇರಳ ಸರ್ಕಾರ

ಓಣಂ ಹಬ್ಬದ ಪ್ರಯುಕ್ತ ರಾಜ್ಯದ 6 ಲಕ್ಷ ಬಡ ಕುಟುಂಬಗಳಿಗೆ ವಿಶೇಷ ಕಿಟ್‌ಗಳನ್ನು ವಿತರಿಸಲು ಕೇರಳ ಸರ್ಕಾರ ನಿರ್ಧರಿಸಿದೆ.
Last Updated 21 ಆಗಸ್ಟ್ 2024, 13:31 IST
ಓಣಂ ಹಬ್ಬಕ್ಕೆ 6 ಲಕ್ಷ ಬಡ ಕುಟುಂಬಗಳಿಗೆ ವಿಶೇಷ ಕಿಟ್‌: ಕೇರಳ ಸರ್ಕಾರ

ಕುಶಾಲನಗರ | ಸಂಭ್ರಮ ಸಡಗರದ ಓಣಂ

ಭಾವೈಕ್ಯತೆಯ ಪ್ರತೀಕ ಓಣಂ ಹಬ್ಬವನ್ನು ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳ ಮಳೆಯಾಳಿ ಭಾಷಿಕರು ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಿದರು.
Last Updated 30 ಆಗಸ್ಟ್ 2023, 7:05 IST
ಕುಶಾಲನಗರ | ಸಂಭ್ರಮ ಸಡಗರದ ಓಣಂ

ಕೇರಳದಲ್ಲಿ ಓಣಂ ಸಂಭ್ರಮ: ಮನೆ ಮನೆಗಳಲ್ಲಿ ಹಬ್ಬ ಆಚರಣೆ

ಸಾಂಪ್ರದಾಯಿಕ ದಿರಿಸು ತೊಟ್ಟು, ಮನೆಯಂಗಳದಲ್ಲಿ ಪೂಕ್ಕಳಂ (ಹೂವಿನ ರಂಗೋಲಿ) ಹಾಕಿ, ಬಗೆ ಬಗೆಯ ವಿಶೇಷ ಖಾದ್ಯಗಳ ಭೋಜನ (ಸದ್ಯ) ಸವಿದು ಕೇರಳಿಗರು ಸಂಭ್ರಮದಿಂದ ಓಣಂ ಹಬ್ಬ ಆಚರಿಸಿದರು.
Last Updated 29 ಆಗಸ್ಟ್ 2023, 15:33 IST
ಕೇರಳದಲ್ಲಿ ಓಣಂ ಸಂಭ್ರಮ: ಮನೆ ಮನೆಗಳಲ್ಲಿ ಹಬ್ಬ ಆಚರಣೆ
ADVERTISEMENT
ADVERTISEMENT
ADVERTISEMENT