ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Onion Crisis

ADVERTISEMENT

ಚಂದ್ರಯಾನ, ಸೂರ್ಯಯಾನ ಸರಿ, ಈರುಳ್ಳಿ ಸಮಸ್ಯೆಗೆ ಪರಿಹಾರ ಯಾವಾಗ: ಶಿವಸೇನೆ ಪ್ರಶ್ನೆ

‘ದೇಶದ ಜನ ಸೂರ್ಯಯಾನ, ಚಂದ್ರಯಾನ ಹಾಗೂ ಶುಕ್ರಯಾನ ಮುಂತಾದ ವಿಷಯಗಳಲ್ಲಿ ತಲ್ಲೀನರಾಗಿದ್ದಾರೆ. ಸೂರ್ಯಯಾನ ಎಲ್ಲವೂ ಸರಿ, ಆದರೆ ರಾಜ್ಯದಲ್ಲಿ ಈರುಳ್ಳಿ ಸಮಸ್ಯೆಯನ್ನು ಸ್ಥಿರಗೊಳಿಸುವುದು ಮುಖ್ಯ’ ಎಂದು ಸಂಪಾದಕೀಯದಲ್ಲಿ ಬರೆದುಕೊಂಡಿದೆ.
Last Updated 25 ಆಗಸ್ಟ್ 2023, 9:19 IST
ಚಂದ್ರಯಾನ, ಸೂರ್ಯಯಾನ ಸರಿ, ಈರುಳ್ಳಿ ಸಮಸ್ಯೆಗೆ ಪರಿಹಾರ ಯಾವಾಗ: ಶಿವಸೇನೆ ಪ್ರಶ್ನೆ

ಬೆಂಗಳೂರಿಗೆ 42 ಸಾವಿರ ಚೀಲ ಈರುಳ್ಳಿ ಪೂರೈಕೆ

ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಈರುಳ್ಳಿ ಉತ್ತಮ ಇಳುವರಿ ಬಂದಿರುವುದರಿಂದ ಈರುಳ್ಳಿ ಬೆಲೆ ಕುಸಿತವಾಗಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿಯಲ್ಲಿ ಮಂಗಳವಾರ ಸಣ್ಣ ಈರುಳ್ಳಿ ಪ್ರತಿ ಕೆ.ಜಿ.ಗೆ ₹3 ಹಾಗೂ ದೊಡ್ಡ ಈರುಳ್ಳಿ ₹14 ರವರೆಗೆ ಮಾರಾಟವಾಯಿತು.
Last Updated 7 ಮಾರ್ಚ್ 2023, 20:34 IST
ಬೆಂಗಳೂರಿಗೆ 42 ಸಾವಿರ ಚೀಲ ಈರುಳ್ಳಿ ಪೂರೈಕೆ

ಒಳನೋಟ | ಈರುಳ್ಳಿ: ಮುಗಿಯದ ಕಣ್ಣೀರು

ಮಹಾರಾಷ್ಟ್ರದ ಈರುಳ್ಳಿ ಪ್ರವಾಹಕ್ಕೆ ಮುಳುಗುವ ಬದುಕು l ಕಾಡುವ ಮೂಲಸೌಲಭ್ಯ ಕೊರತೆ
Last Updated 25 ಫೆಬ್ರುವರಿ 2023, 21:45 IST
ಒಳನೋಟ | ಈರುಳ್ಳಿ: ಮುಗಿಯದ ಕಣ್ಣೀರು

ಧರ್ಮಪುರ: ಬೆಲೆ ಕುಸಿತ, ಸಾರ್ವಜನಿಕರಿಗೆ ಈರುಳ್ಳಿ ಕೀಳಲು ಬಿಟ್ಟುಕೊಟ್ಟ ರೈತ

3 ಎಕರೆ ಜಮೀನಿನಲ್ಲಿ 5 ಕೆ.ಜಿ. ಈರುಳ್ಳಿ ಬೀಜ ನಾಟಿ ಮಾಡಿದ್ದ ದೇವರಕೊಟ್ಟ ಗ್ರಾಮದ ಕೃಷಿಕ ತಿಮ್ಮಣ್ಣ
Last Updated 27 ಏಪ್ರಿಲ್ 2022, 4:12 IST
ಧರ್ಮಪುರ: ಬೆಲೆ ಕುಸಿತ, ಸಾರ್ವಜನಿಕರಿಗೆ ಈರುಳ್ಳಿ ಕೀಳಲು ಬಿಟ್ಟುಕೊಟ್ಟ ರೈತ

ವಿಜಯನಗರ ಜಿಲ್ಲೆಯಲ್ಲಿ ತೀವ್ರಗೊಂಡ ಮಳೆ: ಈರುಳ್ಳಿ, ಭತ್ತದ ಬೆಳೆ ಹಾನಿ

ಮಳೆಗೆ 65 ಮನೆಗಳು ಕುಸಿತ
Last Updated 19 ನವೆಂಬರ್ 2021, 12:43 IST
ವಿಜಯನಗರ ಜಿಲ್ಲೆಯಲ್ಲಿ ತೀವ್ರಗೊಂಡ ಮಳೆ: ಈರುಳ್ಳಿ, ಭತ್ತದ ಬೆಳೆ ಹಾನಿ

ಜಿಟಿಜಿಟಿ ಮಳೆ; ಕೊಳೆತ ಈರುಳ್ಳಿ

ಶಿರಹಟ್ಟಿ ತಾಲ್ಲೂಕಿನಾದ್ಯಂತ 1,320 ಹೇಕ್ಟರ್‌ ಈರುಳ್ಳಿ ಬಿತ್ತನೆ
Last Updated 29 ಸೆಪ್ಟೆಂಬರ್ 2020, 7:04 IST
ಜಿಟಿಜಿಟಿ ಮಳೆ; ಕೊಳೆತ ಈರುಳ್ಳಿ

1 ಲಕ್ಷ ಟನ್‌ ಈರುಳ್ಳಿ ಕಾಪು ದಾಸ್ತಾನು: ಬೆಲೆ ಏರಿಕೆ ಪುನರಾವರ್ತನೆ ತಡೆಗೆ ಕ್ರಮ

ಸದ್ಯಕ್ಕೆ ಉದ್ಭವಿಸಿರುವ ಈರುಳ್ಳಿ ಬೆಲೆ ಏರಿಕೆ ಬಿಕ್ಕಟ್ಟು ಮುಂದಿನ ವರ್ಷವೂ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಕಾಪು ದಾಸ್ತಾನು ಮಿತಿಯನ್ನು 1 ಲಕ್ಷ ಟನ್‌ಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 30 ಡಿಸೆಂಬರ್ 2019, 19:45 IST
1 ಲಕ್ಷ ಟನ್‌ ಈರುಳ್ಳಿ ಕಾಪು ದಾಸ್ತಾನು: ಬೆಲೆ ಏರಿಕೆ ಪುನರಾವರ್ತನೆ ತಡೆಗೆ ಕ್ರಮ
ADVERTISEMENT
ADVERTISEMENT
ADVERTISEMENT
ADVERTISEMENT